ನವದೆಹಲಿ: ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣರದ ವಿರುದ್ಧ ದೇಶದ ಮಹಿಳಾ ಶಕ್ತಿಗಳು ಧ್ವನಿ ಎತ್ತಿವೆ.
ಸಂಸದೆ ಜಯಾ ಬಚ್ಚನ್:
'ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಥಳಿಸಿ ಕೊಲ್ಲಬೇಕು' ಎಂದು ಪಶುವೈದ್ಯೆ ಪ್ರಕರಣದ ವಿಚಾರವನ್ನು ರಾಜ್ಯಸಭೆಯಲ್ಲಿ ಮಾತನಾಡುವಾಗ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಗಂಭೀರ ಹೇಳಿಕೆ ನೀಡಿದ್ದಾರೆ.
ಈ ರೀತಿ ಮಾಡುವುದು ಸ್ವಲ್ಪ ಕ್ರೂರ ಎಂದು ನನಗೆ ಗೊತ್ತು. ಆದರೂ ಅಂತವರಿಗೆ ಹೀಗೆ ಮಾಡುವುದೇ ಸರಿ. ಮೃತಳ ಕುಟುಂಬಕ್ಕೆ ಹೇಗೆ ನ್ಯಾಯ ಒದಗಿಸುವುದು ಎಂದು ಪ್ರಶ್ನಿಸಿದ ಅವರು, ಪ್ರಕರಣ ಸಂಬಂಧ ಜನರು ಸರ್ಕಾರದಿಂದ ಸ್ಪಷ್ಟ ಉತ್ತರವನ್ನು ಬಯಸಿದ್ದಾರೆ ಎಂದು ಹೇಳಿದರು.
-
Swati Maliwal, Chairperson, Delhi Commission for Women: I'll sit on hunger strike from 10 am tomorrow at Jantar Mantar. I won't get up until I get assurance from centre that rapists will be served death penalty within 6 months. Police accountability needs to be set. pic.twitter.com/69oauKVGnB
— ANI (@ANI) December 2, 2019 " class="align-text-top noRightClick twitterSection" data="
">Swati Maliwal, Chairperson, Delhi Commission for Women: I'll sit on hunger strike from 10 am tomorrow at Jantar Mantar. I won't get up until I get assurance from centre that rapists will be served death penalty within 6 months. Police accountability needs to be set. pic.twitter.com/69oauKVGnB
— ANI (@ANI) December 2, 2019Swati Maliwal, Chairperson, Delhi Commission for Women: I'll sit on hunger strike from 10 am tomorrow at Jantar Mantar. I won't get up until I get assurance from centre that rapists will be served death penalty within 6 months. Police accountability needs to be set. pic.twitter.com/69oauKVGnB
— ANI (@ANI) December 2, 2019
ಸ್ವಾತಿ ಮಾಲಿವಾಲ್:
ಪ್ರಕರಣ ಸಂಬಂಧ ಆಕ್ರೋಶ ವ್ಯಕ್ತಪಡಿಸಿರುವ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್, ನಾಳೆ ಬೆಳಿಗ್ಗೆ 10 ಗಂಟೆಯಿಂದ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತೇನೆ. ಅತ್ಯಾಚಾರಿಗಳಿಗೆ 6 ತಿಂಗಳೊಳಗೆ ಮರಣದಂಡನೆ ಶಿಕ್ಷೆ ವಿಧಿಸಲಾಗುವುದು ಎಂದು ಕೇಂದ್ರದಿಂದ ಭರವಸೆ ಪಡೆಯುವವರೆಗೂ ಸತ್ಯಾಗ್ರಹ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
-
Trinamool Congress MP Mimi Chakraborty on Telangana veterinarian's rape & murder: I request to all the concerned ministers that please make a law so strong that a person thinks 100 times before let alone rape, but even before looking at a woman with ill intentions. pic.twitter.com/cl8Ke4l4JE
— ANI (@ANI) December 2, 2019 " class="align-text-top noRightClick twitterSection" data="
">Trinamool Congress MP Mimi Chakraborty on Telangana veterinarian's rape & murder: I request to all the concerned ministers that please make a law so strong that a person thinks 100 times before let alone rape, but even before looking at a woman with ill intentions. pic.twitter.com/cl8Ke4l4JE
— ANI (@ANI) December 2, 2019Trinamool Congress MP Mimi Chakraborty on Telangana veterinarian's rape & murder: I request to all the concerned ministers that please make a law so strong that a person thinks 100 times before let alone rape, but even before looking at a woman with ill intentions. pic.twitter.com/cl8Ke4l4JE
— ANI (@ANI) December 2, 2019
ಸಂಸದೆ ಮಿಮಿ ಚಕ್ರವರ್ತಿ:
ಇನ್ನು ಇದೇ ವಿಷಯ ಸಂಬಂಧ ಮಾತನಾಡಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮಿಮಿ ಚಕ್ರವರ್ತಿ, ಕಾಮುಕರು ಅತ್ಯಾಚಾರ ಎಸಗುವ ಮುನ್ನ 100 ಬಾರಿ ಯೋಚಿಸಬೇಕು. ಅತ್ಯಾಚಾರಿಗಳಿಗೆ ಅಂತಹ ಕಠಿಣ ಶಿಕ್ಷೆ ನೀಡುವಂತಹ ಪ್ರಬಲ ಕಾನೂನನ್ನು ರೂಪಿಸಬೇಕೆಂದು ಎಲ್ಲಾ ಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.