ETV Bharat / bharat

ಶಾಂತವಾಗಿದ್ದ ಕಾಶ್ಮೀರದಲ್ಲಿ ಗ್ರನೇಡ್​ ಸದ್ದು...ಐವರಿಗೆ ಗಾಯ! - ಗ್ರನೇಡ್​ ದಾಳಿ

ಜಮ್ಮು ಮತ್ತು ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯ ಉಪ ಆಯುಕ್ತರ ಕಚೇರಿ ಬಳಿ ಗ್ರನೇಡ್​ ದಾಳಿ ನಡೆಸಲಾಗಿದೆ.

ಗ್ರನೇಡ್​ ದಾಳಿ
author img

By

Published : Oct 5, 2019, 12:04 PM IST

Updated : Oct 5, 2019, 3:16 PM IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್​ನಾಗ್ ಜಿಲ್ಲೆಯಲ್ಲಿ ಗ್ರನೇಡ್​ ದಾಳಿ ನಡೆಸಲಾಗಿದ್ದು, ಐವರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಶಾಂತವಾಗಿದ್ದ ಕಾಶ್ಮೀರದಲ್ಲಿ ಗ್ರನೇಡ್​ ಸದ್ದು

ಅನಂತ್​ನಾಗ್​ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಹೊರಗೆ ಗ್ರನೇಡ್ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಸಂವಿಧಾನದ 370ನೇ ವಿಧಿಯನ್ನ ರದ್ಧುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರ ಭಾಗಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾ​ಗಿತ್ತು. 2 ದಿನದ ಹಿಂದೆಯಷ್ಟೆ ಜಮ್ಮು ಭಾಗದಲ್ಲಿ ಗೃಹಬಂಧನದಲ್ಲಿದ್ದ ರಾಜಕೀಯ ನಾಯಕರನ್ನ ಬಂಧನದಿಂದ ಮುಕ್ತಗೊಳಿಸಿದ ನಂತರ ಇಂತಹ ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Intro:Body:Conclusion:
Last Updated : Oct 5, 2019, 3:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.