ETV Bharat / bharat

ಪುರಿ ಜಗನ್ನಾಥನ ಸನ್ನಿಧಿಯಲ್ಲಿ ವೈಭವದ ರಥೋತ್ಸವ: ಸಾಕ್ಷಿಯಾದ ಭಕ್ತ ಸಾಗರ

ಪುರಿ ಜಗನ್ನಾಥನ 142ನೇ ವಾರ್ಷಿಕ ರಥಯಾತ್ರೆ ನಡೆಯುತ್ತಿದ್ದು, ದೇಶದೆಲ್ಲೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ವೈಭಯೋಪೇತವಾಗಿ ರಥೋತ್ಸವ ನಡೆಯುತ್ತಿರುವುದರಿಂದ ಸಕಲ ರೀತಿಯ ವ್ಯವಸ್ಥೆ ಮಾಡಲಾಗಿದೆ.

ಪೂರಿ ಜಗನ್ನಾಥನ ರಥಯಾತ್ರೆ
author img

By

Published : Jul 4, 2019, 11:34 AM IST

ಅಹ್ಮದಾಬಾದ್​: ಅಲಂಕೃತಗೊಂಡ ರಥ... ಕಣ್ಮನ ಸೆಳೆಯುವ ದೇವರ ಮೂರ್ತಿ... ಅಮೋಘ ಕ್ಷಣಕ್ಕೆ ಸಾಕ್ಷಿಯಾದ ಭಕ್ತಸ್ತೋಮ... ಎಲ್ಲೆಲ್ಲೂ ಸಂಭ್ರಮ- ಸಡಗರ... ಇದು ವಿಶ್ವವಿಖ್ಯಾತ ಪುರಿ ಜಗನ್ನಾಥನ ಸನ್ನಿಧಿಯಲ್ಲಿ ಕಂಡುಬರುತ್ತಿರುವ ದೃಶ್ಯಗಳು.

ಪುರಿ ಜಗನ್ನಾಥನ 142ನೇ ವಾರ್ಷಿಕ ರಥಯಾತ್ರೆ ನಡೆಯುತ್ತಿದ್ದು, ದೇಶದೆಲ್ಲೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ವೈಭಯೋಪೇತವಾಗಿ ರಥೋತ್ಸವ ನಡೆಯುತ್ತಿರುವುದರಿಂದ ಸಕಲ ರೀತಿಯ ವ್ಯವಸ್ಥೆ ಮಾಡಲಾಗಿದೆ.

ಪೂರಿ ಜಗನ್ನಾಥನ ರಥಯಾತ್ರೆ

ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮೂಲಕ ಭಕ್ತರಿಗೆ ಶುಭವಾಗಲೆಂದು ಹಾರೈಸಿದ್ದಾರೆ.

  • Best wishes to everyone on the special occasion of the Rath Yatra.

    We pray to Lord Jagannath and seek his blessings for the good health, happiness and prosperity of everyone.

    Jai Jagannath. pic.twitter.com/l9v36YlUQ5

    — Narendra Modi (@narendramodi) July 4, 2019 " class="align-text-top noRightClick twitterSection" data=" ">
  • Greetings and good wishes to fellow citizens on the auspicious occasion of Rath Yatra. May the blessings of Lord Jagannath bring peace, happiness and prosperity to everyone's lives #PresidentKovind

    — President of India (@rashtrapatibhvn) July 4, 2019 " class="align-text-top noRightClick twitterSection" data=" ">

ಅಲಂಕೃತಗೊಂಡಿರುವ ರಥವನ್ನು ಭಕ್ತರು 2.5 ಕಿ.ಮೀ ವರೆಗೆ ಎಳೆಯುತ್ತಾರೆ. ಶ್ರೀ ಗುಂಡಿಚ ದೇಗುಲದ ಬಳಿ ರಥೋತ್ಸವ ಮುಕ್ತಾಯಗುತ್ತೆ. 9 ದಿನಗಳ ಯಾತ್ರೆ ಮುಗಿದ ಬಳಿಕ ಜನರು ಜಗನ್ನಾಥನ ಮಂದಿಗೆ ಬರುತ್ತಾರೆ. ಇದನ್ನು ಬಹುದ ಯಾತ್ರೆ ಎಂದು ಕರೆಯಲಾಗುತ್ತೆ.

ಭದ್ರತೆ ದೃಷ್ಟಿಯಿಂದ ಒಡಿಶಾ ಸರ್ಕಾರ 10 ಸಾವಿರ ಭದ್ರತಾ ಸಿಬ್ಬಂದಿ ನಿಯೋಜಿಸಿದೆ. 142 ಒಡಿಶಾ ಪೊಲೀಸರು, 1000 ವಿವಿಧ ದರ್ಜೆಯ ಅಧಿಕಾರಿಗಳು, 2450 ಗೃಹರಕ್ಷಕ ದಳ, 3 ಆರ್​ಎಎಫ್ ತಂಡ, ಒಡಿಆರ್​ಎಎಫ್​ನ 2 ಘಟಕ, ಒಎಸ್​​ಎಎಫ್​ನ ಮೂರು ಪಡೆ, 1 ಬಾಂಬ್ ನಿಷ್ಕ್ರಿಯ ದಳ ಸೇರಿ ಹಲವರು ಭದ್ರತೆ ಒದಗಿಸುತ್ತಿದ್ದಾರೆ. 2 ಎಡಿಜಿಪಿ ಹಾಗೂ 5 ಐಜಿಪಿ ಹಾಗೂ 1 ಸಾವಿರ ಕಮಾಡಂಟ್​ ದರ್ಜೆಯ ಅಧಿಕಾರಿಗಳು ಭದ್ರತೆ ಹೊಣೆ ಹೊತ್ತಿದ್ದಾರೆ. ಭಾರತದ ಕರಾವಳಿ ಪಡೆ ಆಕಾಶ ಹಾಗೂ ಸಮುದ್ರ ಭಾಗದಲ್ಲಿ ಕಣ್ಗಾವಲು ಇರಿಸಿದೆ.

ಈಗಾಗಲೆ ಗೃಹ ಸಚಿವ ಅಮಿತ್ ಶಾ ಹಾಗೂ ಪತ್ನಿ, ಗುಜರಾತ್ ಸಿಎಂ ವಿಜಯ್​ ರೂಪಾನಿ, ಉಪ ಮುಖ್ಯಮಂತ್ರಿ ನಿತಿನ್ ಪಟೇಲ್​ ದೇಗುಲಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.