ETV Bharat / bharat

ಕೇಜ್ರಿವಾಲ್​ ಕೆಣಕಿದ ಬಿಜೆಪಿ ಮುಖಂಡ ಜೆ. ಪಿ. ನಡ್ಡಾ - ಬಿಜೆಪಿ ಮುಖಂಡ ಜೆ ಪಿ ನಡ್ಡಾ

ಜನರನ್ನು ಗೌರವಿಸಲು ಸಾಧ್ಯವಾಗದವರು ಏನಾದರೂ ಒಳ್ಳೆಯ ಕೆಲಸ ಮಾಡಲು ಸಾಧ್ಯವೇ ಎಂದು ಕೇಜ್ರಿವಾಲ್​ ವಿರುದ್ಧ ಬಿಜೆಪಿ ಮುಖಂಡ ಜೆ.ಪಿ. ನಡ್ಡಾ ಕಿಡಿಕಾರಿದ್ದಾರೆ.

ಕೇಜ್ರಿವಾಲ್​ ಕೆಣಕಿದ ಬಿಜೆಪಿ ಮುಖಂಡ ಜೆ ಪಿ ನಡ್ಡಾ , J P Nadda accuses Arvind Kejriwal of insulting people from poorvanchal
ಕೇಜ್ರಿವಾಲ್​ ಕೆಣಕಿದ ಬಿಜೆಪಿ ಮುಖಂಡ ಜೆ ಪಿ ನಡ್ಡಾ
author img

By

Published : Feb 2, 2020, 6:57 PM IST

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪೂರ್ವಾಂಚಲ ಪ್ರದೇಶದ ಜನರನ್ನು ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಜೆ ಪಿ ನಡ್ಡಾ ಆರೋಪಿಸಿದ್ದಾರೆ.

  • आपने दिल्ली मे मोदी जी की आयुष्मान भारत योजना को लागू नहीं होने दिया।सिर्फ़ दिल्ली के ही नहीं अन्य राज्यो से आने वाले लोगों को 5 लाख रुपये तक के मुफ़्त इलाज से वंचित रखा।
    पूर्वांचल से जो गरीब दिल्ली आकर अपना मुफ़्त इलाज करवा सकते थे,उन्हें आपने अपमानित किया। दिल्ली सब देख रही है।

    — Jagat Prakash Nadda (@JPNadda) February 2, 2020 " class="align-text-top noRightClick twitterSection" data=" ">

ಜನರನ್ನು ಗೌರವಿಸಲು ಸಾಧ್ಯವಾಗದವರು ಏನಾದರೂ ಒಳ್ಳೆಯ ಕೆಲಸವನ್ನು ಮಾಡಲು ಸಾಧ್ಯವೇ ಎಂದು ಕೇಜ್ರಿವಾಲ್​ ವಿರುದ್ಧ ಕಿಡಿಕಾರಿದ್ದಾರೆ. ಎಎಪಿ ನಾಯಕನನ್ನು ಗುರಿಯಾಗಿಸಿಕೊಂಡು ನಡ್ಡಾ ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್​ನಲ್ಲಿ ಕೇಜ್ರಿವಾಲ್ ಅವರ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.

ದೆಹಲಿಯ ಅಭಿವೃದ್ಧಿಯಲ್ಲಿ ಪೂರ್ವಾಂಚಲ್​ನ ಜನರ ಕೊಡುಗೆ ಹೆಚ್ಚಿನದಾಗಿದೆ. ಅದನ್ನು ಕೇಜ್ರಿವಾಲ್​ ಅರ್ಥ ಮಾಡಿಕೊಂಡಿಲ್ಲ. ಅಲ್ಲಿನ ಸಹೋದರರನ್ನು ಅವಮಾನಿಸುವುದು ಮುಖ್ಯಮಂತ್ರಿಗೆ ಸರಿಹೊಂದುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ಇದಲ್ಲದೆ ನೀರಿನ ವಿಚಾರಕ್ಕೆ ಕೇಜ್ರಿವಾಲ್​ರನ್ನು ಕೆಣಕಿರುವ ನಡ್ಡಾ, ಎಎಪಿ ನಾಯಕರು 2014 ರಿಂದಲೂ ಪ್ರತಿ ಮನೆಗೂ ನೀರನ್ನು ತಲುಪಿಸುವ ಭರವಸೆಯನ್ನು ನೀಡುತ್ತಿದ್ದಾರೆ. ಆದರೆ ಅದ್ದಿನ್ನು ಈಡೇರಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ZCZC
PRI DSB ESPL NAT
.NEWDELHI DES17
NADDA-KEJRIWAL
J P Nadda accuses Arvind Kejriwal of insulting people from poorvanchal
         New Delhi, Feb 2 (PTI) BJP president J P Nadda on Sunday accused Delhi Chief Minister Arvind Kejriwal of "insulting" the people from the poorvanchal region and wondered if he can do any good to them when he cannot respect them.
         In his tweets targeting the AAP leader, Nadda posted a brief video of Kejriwal, who is heard saying that poor people from Bihar come to Delhi by spending Rs 500 and avail of medical treatment of over Rs 5 lakh here free of cost.
         The BJP has often cited these comments to accuse Kejriwal of insulting migrants but the AAP has asserted that the chief minister was making a point about the quality of medical facilities being offered in the national capital.
         Nadda said people from poorvanchal have played a big role in the development of Delhi but Kejriwal does not "realise" it.
         "The way you have often insulted brothers and sisters from poorvanchal, is unbecoming of a chief minister," he said.
         The BJP president also attacked Kejriwal over the issue of drinking water, saying the AAP leaders has been making the promise of delivering piped water to every household since 2014 and then claimed in 2019 that it will take another five years. PTI KR
TDS
TDS
02021700
NNNN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.