ETV Bharat / bharat

ಅಗಲಿದ ಹೃತಿಕ್​ ತಾತ... ಅಂತಿಮ ವಿಧಿ-ವಿಧಾನ ಪೂರೈಸಿದ ಬಾಲಿವುಡ್​ ನಟ​ - ಖ್ಯಾತ ಚಿತ್ರ ನಿರ್ದೇಶಕ

ಖ್ಯಾತ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಜೆ ಓಂ ಪ್ರಕಾಶ್,​ ಬುಧವಾರ ಬೆಳಗ್ಗೆ ತಮ್ಮ ಮುಂಬೈ ನಿವಾಸದಲ್ಲಿ ನಿಧನರಾಗಿದ್ದಾರೆ. ಓಂ ಪ್ರಕಾಶ್ ಮೊಮ್ಮಗನಾದ ಹೃತಿಕ್​ ರೋಷನ್, ತಮ್ಮ ತಂದೆ ರಾಕೇಶ್ ರೋಷನ್​ ಜೊತೆಗೂಡಿ ಅಂತಿಮ ವಿಧಿ-ವಿಧಾನಗಳನ್ನು ಪೂರೈಸಿದರು.

ಜೆ ಓಂ ಪ್ರಕಾಶ್ ನಿಧನ
author img

By

Published : Aug 7, 2019, 10:39 PM IST

ಮುಂಬೈ : ಖ್ಯಾತ ಚಿತ್ರ ನಿರ್ದೇಶಕ, ನಿರ್ಮಾಪಕ ಹಾಗೂ ಬಾಲಿವುಡ್​ ನಟ ಹೃತಿಕ್​ ರೋಷನ್​ ಅವರ ತಾತ ಜೆ ಓಂ ಪ್ರಕಾಶ್​ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

93 ವರ್ಷ ವಯಸ್ಸಾಗಿದ್ದ ಅವರು, ಬಾಲಿವುಡ್​ನ ಹಲವು ಸೂಪರ್​ ಹಿಟ್​ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಆಪ್​ ಕಿ ಕಸಮ್​, ಆಯೆ ದಿನ್​ ಬಾಹರ್​ ಕೆ ಹಾಗೂ ಆಂಖೋ ಆಂಖೋ ಮೆ, ಓಂ ಪ್ರಕಾಶ್ ನಿರ್ದೇಶನದ ಪ್ರಮುಖ ಚಿತ್ರಗಳು.

ಜೆ ಓಂ ಪ್ರಕಾಶ್ ಅಂತಿಮ ವಿಧಿ ವಿಧಾನ ಪೂರೈಸಿದ ಮೊಮ್ಮಗ ಹೃತಿಕ್​ ರೋಷನ್​

ಇವರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ ಮುಂಬೈನಲ್ಲಿ ನಡೆಯಿತು. ಓಂ ಪ್ರಕಾಶ್ ಮೊಮ್ಮಗ ಹೃತಿಕ್​ ರೋಷನ್, ತಮ್ಮ ತಂದೆ ರಾಕೇಶ್ ರೋಷನ್​ ಜೊತೆಗೂಡಿ ಅಂತಿಮ ವಿಧಿ-ವಿಧಾನಗಳನ್ನು ಪೂರೈಸಿದರು.

ಓಂ ಪ್ರಾಕಾಶ್​ರ ಅಗಲಿಕೆ ಬಗ್ಗೆ ಬಿಗ್​ಬಿ ಅಮಿತಾಬ್​ ಬಚ್ಚನ್​ ಟ್ವಿಟ್ಟರ್​ನಲ್ಲಿ ತಿಳಿಸಿದ್ದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.