ETV Bharat / bharat

ಜಮ್ಮು-ಕಾಶ್ಮೀರ ನಾಗರಿಕ ಸಚಿವಾಲಯದ ಮೇಲಿದ್ದ ನಾಡ ಧ್ವಜ ತೆರವು

ಸಂಸತ್ತು 370 ನೇ ವಿಧಿಯನ್ನು ರದ್ದುಗೊಳಿಸಿದ ಹಿನ್ನೆಲೆ ನಾಗರಿಕ ಸಚಿವಾಲಯದ ಮೇಲೆ ರಾಷ್ಟ್ರ ಧ್ವಜದೊಂದಿಗೆ ಹಾರಾಡುತ್ತಿದ್ದ ಜಮ್ಮು ಕಾಶ್ಮೀರ ನಾಡ ಧ್ವಜವನ್ನು ತೆರವುಗೊಳಿಸಲಾಯಿತು.

ಜಮ್ಮು-ಕಾಶ್ಮೀರ: ನಾಗರೀಕ ಸಚಿವಾಲಯದಿಂದ ರಾಜ್ಯ ದ್ವಜ ತೆರವು
author img

By

Published : Aug 26, 2019, 9:05 AM IST

ಶ್ರೀನಗರ (ಜಮ್ಮು ಕಾಶ್ಮೀರ): ಕೇಂದ್ರ ಸರ್ಕಾರ 370ರ ವಿಧಿಯನ್ನು ರದ್ದುಪಡಿಸಿದ ಬೆನ್ನಲ್ಲೇ ನಾಗರಿಕ ಸಚಿವಾಲಯದಿಂದ(Civil Secretariat office) ಜಮ್ಮು ಕಾಶ್ಮೀರದ ಬಾವುಟವನ್ನು ತೆರವು ಮಾಡಲಾಗಿದೆ.

ಕಳೆದ ವಾರ ನಾಗರಿಕ ಸಚಿವಾಲಯದ ಮೇಲೆ ರಾಷ್ಟ್ರ ಧ್ವಜದೊಂದಿಗೆ ಜಮ್ಮು ಕಾಶ್ಮೀರದ ಬಾವುಟ ಕೂಡ ಹಾರಾಡುತ್ತಿತ್ತು. ಆದರೀಗ ತಿರಂಗವನ್ನು ಮಾತ್ರವೇ ಅಲ್ಲಿ ಮುಂದುವರೆಸಲಾಗಿದೆ.

ಆಗಸ್ಟ್ 7 ರಂದು, ಸಂಸತ್ತು 370 ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರ (ಮರು ಸಂಘಟನೆ) ಮಸೂದೆ 2019 ಅನ್ನು ಅಂಗೀಕರಿಸಿದ ಎರಡು ದಿನಗಳ ನಂತರ, ರಾಜ್ಯವನ್ನು ಎರಡು ಕೇಂದ್ರ ಪ್ರದೇಶಗಳಾಗಿ ವಿಭಜಿಸಿತು. ರಾಜ್ಯದ ಮಾಜಿ ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್ ಅವರು ತಮ್ಮ ವಾಹನದಿಂದ ರಾಜ್ಯ ಧ್ವಜವನ್ನು ತೆಗೆದಿದ್ದರು.

ಇದೇ ವೇಳೆ ಮಾತನಾಡಿದ ನಿರ್ಮಲ್​ ಸಿಂಗ್​ "ಇದು ನಮಗೆ ಮಹತ್ವದ ದಿನ. ಒಂದು ಸಂವಿಧಾನ, ಒಂದು ಧ್ವಜ ಮತ್ತು ಓರ್ವ ರಾಷ್ಟ್ರಪತಿ" ಇರಬೇಕೆಂಬುದು ಬಿಜೆಪಿಯ ಧ್ಯೇಯವೆಂದು ತಿಳಿಸಿದರು.

Intro:Body:

https://www.aninews.in/news/national/general-news/j-k-state-flag-removed-from-civil-secretariat20190825175228/

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.