ETV Bharat / bharat

ವಾಹನ ತಡೆಯಲೆತ್ನಿಸಿದ ಶಂಕಿತರು; ಜಮ್ಮುಕಾಶ್ಮೀರದಲ್ಲಿ ಮತ್ತೆ ಎನ್​ಕೌಂಟರ್

ಕಣಿವೆ ರಾಜ್ಯದಲ್ಲಿ ಸೇನೆ ಹಾಗೂ ಇಬ್ಬರು ಶಂಕಿತರ ನಡುವೆ ಗುಂಡಿನ ಚಕಮಕಿ ನಡೆದಿದೆ. ಬಾಟೊಟ್​ ಬಳಿ ಶಂಕಿತರಿಬ್ಬರು ವಾಹನವೊಂದನ್ನು ತಡೆಯಲು ಯತ್ನ ನಡೆದಿತ್ತು.

ಜಮ್ಮು ಕಾಶ್ಮೀರ
author img

By

Published : Sep 28, 2019, 11:39 AM IST

Updated : Sep 28, 2019, 1:02 PM IST

ಬಾಟೊಟ್(ಜಮ್ಮುಕಾಶ್ಮೀರ): ಕಣಿವೆ ರಾಜ್ಯದಲ್ಲಿ ಸೇನೆ ಹಾಗೂ ಇಬ್ಬರು ಶಂಕಿತ ವ್ಯಕ್ತಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಬಾಟೊಟ್​ ಬಳಿ ಶಂಕಿತರಿಬ್ಬರು ವಾಹನವೊಂದನ್ನು ತಡೆಯಲು ಯತ್ನಿಸಿದ್ದು, ಚಾಲಕ ನೀಡಿದ ಮಾಹಿತಿ ಮೇರೆಗೆ ಸೇನೆ ಕಾರ್ಯಾಚರಣೆಗಿಳಿದಿದೆ.

  • Jammu & Kashmir: Today morning, 2 suspicious individuals tried to stop a civil vehicle at Batote in Ramban district. The driver did not stop the vehicle and informed Army QRT (Quick Response Team). Exchange of fire took place; security forces conducting investigation pic.twitter.com/GbfUlLdFM8

    — ANI (@ANI) September 28, 2019 " class="align-text-top noRightClick twitterSection" data=" ">

ಮಾಹಿತಿ ಪ್ರಕಾರ, ಬೆಳಗ್ಗೆ 7.30ರ ಸುಮಾರಿಗೆ, ರಾಮ್ಬಾನ್​ ಜಿಲ್ಲೆಯ ಬಾಟೊಟ್​ ಬಳಿ ರಾಷ್ಟ್ರೀಯ ಹೆದ್ದಾರಿ 244ರಲ್ಲಿ ವಾಹನವೊಂದನ್ನು ತಡೆದು ನಿಲ್ಲಿಸಲು ಯತ್ನಿಸಿದ್ದಾರೆ. ಆದರೆ ವಾಹನ ಚಾಲಕ ಹಾಗೆಯೇ ತೆರಳಿದ್ದು, ಬಳಿಕ ಸೇನೆಗೆ ಈ ಬಗ್ಗೆ ತಿಳಿಸಿದ್ದಾನೆ.

ಸೇನೆ ತಕ್ಷಣ ಕಾರ್ಯಪ್ರವೃತ್ತವಾಗಿದ್ದು, ಕಾರ್ಯಾಚರಣೆ​ ಮುಂದುವರೆದಿದೆ ಎಂದು ತಿಳಿದುಬಂದಿದೆ.

Intro:Body:

J-K: Exchange of fire between Army, two suspicious individuals in Batote

Conclusion:
Last Updated : Sep 28, 2019, 1:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.