ETV Bharat / bharat

ಮೇಕ್​ ಇನ್​​ ಇಂಡಿಯಾ ಅಲ್ಲ, ರೇಪ್ ಇನ್​​​ ಇಂಡಿಯಾ... ಮೋದಿ ಸರ್ಕಾರದ ವಿರುದ್ಧ ರಾಗಾ ವಾಗ್ದಾಳಿ!

author img

By

Published : Dec 13, 2019, 12:05 PM IST

Updated : Dec 13, 2019, 12:57 PM IST

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಜಾರ್ಖಂಡ್​​ನ ಗೊಡ್ಡಾ ಪ್ರದೇಶದಲ್ಲಿ ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದ್ದು, ಇದು ಮೇಕ್​ ಇನ್​ ಇಂಡಿಯಾ ಅಲ್ಲ ರೇಪ್​ ಇನ್​ ಇಂಡಿಯಾ ಎಂದು ಹೇಳಿದ್ದಾರೆ.

Rahul gandhi
ರಾಹುಲ್​ ಗಾಂಧಿ

ಗೊಡ್ಡಾ(ಜಾರ್ಖಂಡ್​): ಮೇಕ್​ ಇನ್​ ಇಂಡಿಯಾ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ರು. ಆದರೆ ದೇಶದ ಯಾವುದೇ ಮೂಲೆಯಲ್ಲಿ ನೋಡಿದ್ರೂ ರೇಪ್​ ಇನ್​ ಇಂಡಿಯಾ ಕಾಣುತ್ತಿದೆ. ಉತ್ತರಪ್ರದೇಶದಲ್ಲಿ ಬಿಜೆಪಿ ಶಾಸಕನೊಬ್ಬ ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದಾರೆ. ಇದಾದ ಬಳಿಕ ಆಕೆಯ ಕೊಲೆ ಮಾಡಲಾಗಿದ್ರೂ ಮೋದಿ ಯಾವುದೇ ಉತ್ತರ ನೀಡಿಲ್ಲ ಎಂದು ರಾಗಾ ವಾಗ್ದಾಳಿ ನಡೆಸಿದರು.

ರಾಹುಲ್​ ಗಾಂಧಿ

ಪತ್ರಿಕೆ ತೆಗೆದು ನೋಡಿದ್ರೆ ಸಾಕು ರೇಪ್​ ಇನ್​ ಇಂಡಿಯಾ ಕಾಣುತ್ತಿದೆ. ಪ್ರತಿ ಪ್ರದೇಶದಲ್ಲಿ ಪ್ರತಿ ದಿನ ಇಂತಹ ಘಟನೆ ನಡೆಯುತ್ತಿವೆ. ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಮೋದಿ ಹೇಳ್ತಾರೆ. ಆದರೆ ಯಾರಿಂದ ರಕ್ಷಣೆ ಮಾಡ್ಬೇಕು ಎಂದು ಮೋದಿ ಹೇಳಿಲ್ಲ. ಹೆಣ್ಣು ಮಕ್ಕಳನ್ನ ಬಿಜೆಪಿಯಿಂದ ರಕ್ಷಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.

Intro:Body:

ಮೇಕ್​ ಇನ್​​ ಇಂಡಿಯಾ ಅಲ್ಲ, ರೇಪ್ ಇನ್​​​ ಇಂಡಿಯಾ... ಮೋದಿ ಸರ್ಕಾರದ ವಿರುದ್ಧ ರಾಗಾ ವಾಗ್ದಾಳಿ! 

ಗೊಡ್ಡಾ(ಜಾರ್ಖಂಡ್​):  ಮೇಕ್​ ಇನ್​ ಇಂಡಿಯಾ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ  ಮಾಡಿದ್ರು. ಆದರೆ ದೇಶದ ಯಾವುದೇ ಮೂಲೆಯಲ್ಲಿ ನೋಡಿದ್ರೂ ರೇಪ್​ ಇನ್​ ಇಂಡಿಯಾ ಕಾಣುತ್ತಿದೆ. ಉತ್ತರಪ್ರದೇಶದಲ್ಲಿ ನರೇಂದ್ರ ಮೋದಿ ಪಕ್ಷದ ಬಿಜೆಪಿ ಶಾಸಕನೋರ್ವ ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದಾರೆ. ಇದಾದ ಬಳಿಕ ಆಕೆಯ ಕೊಲೆ ಮಾಡಲಾಗಿದ್ರೂ ಮೋದಿ ಯಾವುದೇ ಉತ್ತರ ನೀಡಿಲ್ಲ ಎಂದು ರಾಗಾ ವಾಗ್ದಾಳಿ ನಡೆಸಿದರು. 

ಪುಸ್ತಕ ತೆಗೆದು ನೋಡಿದ್ರೆ ಸಾಕು ರೇಪ್​ ಇನ್​ ಇಂಡಿಯಾ ಕಾಣುತ್ತಿದೆ. ಪ್ರತಿ ಪ್ರದೇಶದಲ್ಲಿ ಪ್ರತಿ ದಿನ ಇಂತಹ ಘಟನೆ ನಡೆಯುತ್ತಿವೆ. ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಮೋದಿ ಹೇಳ್ತಾರೆ. ಆದರೆ ಯಾರಿಂದ ರಕ್ಷಣೆ ಮಾಡ್ಬೇಕು ಎಂದು ಮೋದಿ ಹೇಳಿಲ್ಲ. ಹೆಣ್ಣು ಮಕ್ಕಳನ್ನ ಬಿಜೆಪಿಯಿಂದ ರಕ್ಷಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು. 

Conclusion:
Last Updated : Dec 13, 2019, 12:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.