ETV Bharat / bharat

ಅಮರನಾಥ್​ ಯಾತ್ರಿಗಳಿಗೆ ರಕ್ಷಕರಾದ ಇಂಡೋ - ಟಿಬೆಟಿಯನ್​ ಬಾರ್ಡರ್​ ಪೊಲೀಸ್​... ಇವರ ಕೆಚ್ಚೆದೆಗೆ ಸೆಲ್ಯೂಟ್​!

author img

By

Published : Jul 4, 2019, 7:58 PM IST

ಅಮರನಾಥ್​ ಯಾತ್ರೆಗೆ ತೆರಳುತ್ತಿರುವ ಯಾತ್ರಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಇಂಡೋ-ಟಿಬೆಟಿಯನ್​ ಬಾರ್ಡರ್​ ಪೊಲೀಸರು ನಿಗಾ ವಹಿಸಿದ್ದಾರೆ.

ಯಾತ್ರಾರ್ಥಿಗಳಿಗೆ ರಕ್ಷಣೆ

ಜಮ್ಮು: ಅಮರನಾಥ್​ ಯಾತ್ರೆಗೆ ತೆರಳುತ್ತಿರುವ ಯಾತ್ರಾರ್ಥಿಗಳಿಗೆ ಇಂಡೋ-ಟಿಬೆಟಿಯನ್​ ಬಾರ್ಡರ್​ ಪೊಲೀಸರು ಪ್ರತಿಕ್ಷಣವೂ ಕೆಚ್ಚದೆಯಿಂದ ರಕ್ಷಣೆ ನೀಡುತ್ತಿದ್ದು, ಅವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ.

ಯಾತ್ರಿಗಳಿಗೆ ರಕ್ಷಕರಾದ ಇಂಡೋ-ಟಿಬೆಟಿಯನ್​ ಬಾರ್ಡರ್​ ಪೊಲೀಸ್

ಯಾತ್ರಾರ್ಥಿಗಳು ತೆರಳುವ ಕಠಿಣ ಹಾದಿಯಲ್ಲಿ ಇದೀಗ ಹಿಮಪಾತವಾಗುತ್ತಿದ್ದು, ದೊಡ್ಡ ದೊಡ್ಡ ಕಲ್ಲುಗಳು ಬಂದು ರಸ್ತೆ ಮೇಲೆ ಬೀಳುತ್ತಿವೆ. ಅವು ಯಾತ್ರಾರ್ಥಿಗಳ ಮೇಲೆ ಬೀಳದಂತೆ ಬಾರ್ಡರ್​ ಪೊಲೀಸರು ಅಡ್ಡಲಾಗಿ ನಿಂತು ಕಲ್ಲುಗಳನ್ನ ತಡೆ ಹಿಡಿಯುತ್ತಿದ್ದಾರೆ.

ಇದೀಗ ಇದರ ವಿಡಿಯೋ ವೈರಲ್​ ಆಗಿದ್ದು, ಅವರ ಕೆಚ್ಚೆದೆಯ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಇನ್ನು ಕೆಲ ಯಾತ್ರಾರ್ಥಿಗಳಿಗೆ ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದೆ.

Intro:Body:

ಅಮರನಾಥ್​ ಯಾತ್ರಿಗಳಿಗೆ ರಕ್ಷಕರಾದ ಇಂಡೋ-ಟಿಬೆಟಿಯನ್​ ಬಾರ್ಡರ್​ ಪೊಲೀಸ್​... ಇವರ ಕೆಚ್ಚೆದೆಗೆ ಸೆಲ್ಯೂಟ್​!

ಜಮ್ಮು: ಅಮರನಾಥ್​ ಯಾತ್ರೆಗೆ ತೆರಳುತ್ತಿರುವ ಯಾತ್ರಾರ್ಥಿಗಳಿಗೆ ಇಂಡೋ-ಟಿಬೆಟಿಯನ್​ ಬಾರ್ಡರ್​ ಪೊಲೀಸರು ಪ್ರತಿಕ್ಷಣವೂ ಕೆಚ್ಚದೆಯಿಂದ ರಕ್ಷಣೆ ನೀಡುತ್ತಿದ್ದು, ಅವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ. 

ಯಾತ್ರಾರ್ಥಿಗಳು ತೆರಳುವ ಕಠಿಣ ಹಾದಿಯಲ್ಲಿ ಇದೀಗ ಹಿಮಪಾತವಾಗುತ್ತಿದ್ದು, ದೊಡ್ಡ ದೊಡ್ಡ ಕಲ್ಲುಗಳು ಬಂದು ರಸ್ತೆ ಮೇಲೆ ಬೀಳುತ್ತಿವೆ. ಅವು ಯಾತ್ರಾರ್ಥಿಗಳ ಮೇಲೆ ಬೀಳದಂತೆ ಬಾರ್ಡರ್​ ಪೊಲೀಸರು ಅಡ್ಡಲಾಗಿ ನಿಂತು ಕಲ್ಲುಗಳನ್ನ ತಡೆ ಹಿಡಿಯುತ್ತಿದ್ದಾರೆ. 

ಇದೀಗ ಇದರ ವಿಡಿಯೋ ವೈರಲ್​ ಆಗಿದ್ದು, ಅವರ ಕೆಚ್ಚೆದೆಯ ಕಾರ್ಯಕ್ಕೆ ಎಲ್ಲಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಇನ್ನು ಕೆಲ ಯಾತ್ರಾರ್ಥಿಗಳಿಗೆ ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.