ಬೆಂಗಳೂರು: ಅಂತಿಮ ಹಂತದಲ್ಲಿ ಇಸ್ರೋದೊಂದಿಗಿನ ಸಂಪರ್ಕ ಕಳೆದುಕೊಂಡಿರುವ ಚಂದ್ರಯಾನ-2 ವಿಕ್ರಂ ಲ್ಯಾಂಡರ್ ಎದುರಿಸಿದ ಸಮಸ್ಯೆಗಳೇನು ಎಂಬುದನ್ನು ಇಸ್ರೋ ತಜ್ಞರನ್ನು ಒಳಗೊಂಡ ರಾಷ್ಟ್ರಮಟ್ಟದ ಸಮಿತಿ ವಿಶ್ಲೇಷಣೆ ನಡೆಸುತ್ತಿದೆ.
ಈ ಬಗ್ಗೆ ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಾಹಿತಿ ನೀಡಿದೆ. ತಜ್ಞರು ಹಾಗೂ ಇಸ್ರೋ ವಿಜ್ಞಾನಿಗಳನ್ನೊಳಗೊಂಡ ರಾಷ್ಟ್ರಮಟ್ಟದ ಸಮಿತಿಯು ವಿಕ್ರಂ ಲ್ಯಾಂಡರ್ ಜೊತೆಗಿನ ಸಂಪರ್ಕ ಕಡಿತಕ್ಕೆ ಕಾರಣಗಳೇನು ಎಂಬುದನ್ನು ವಿಶ್ಲೇಷಿಸುತ್ತಿರುವುದಾಗಿ ಇಸ್ರೋ ತಿಳಿಸಿದೆ.
-
#Chandrayaan2 Orbiter continues to perform scheduled science experiments to complete satisfaction. More details on https://t.co/Tr9Gx4RUHQ
— ISRO (@isro) September 19, 2019 " class="align-text-top noRightClick twitterSection" data="
Meanwhile, the National committee of academicians and ISRO experts is analysing the cause of communication loss with #VikramLander
">#Chandrayaan2 Orbiter continues to perform scheduled science experiments to complete satisfaction. More details on https://t.co/Tr9Gx4RUHQ
— ISRO (@isro) September 19, 2019
Meanwhile, the National committee of academicians and ISRO experts is analysing the cause of communication loss with #VikramLander#Chandrayaan2 Orbiter continues to perform scheduled science experiments to complete satisfaction. More details on https://t.co/Tr9Gx4RUHQ
— ISRO (@isro) September 19, 2019
Meanwhile, the National committee of academicians and ISRO experts is analysing the cause of communication loss with #VikramLander
ಇನ್ನೊಂದೆಡೆ ವಿಕ್ರಂ ಲ್ಯಾಂಡರ್ ಕಕ್ಷೆಯನ್ನು ತಲುಪಿ ನಿಗದಿತ ವಿಜ್ಞಾನ ಪ್ರಯೋಗಗಳನ್ನು ಮುಂದುವರೆಸಿದೆ. ಅದರ ಎಲ್ಲಾ ಪೇಲೋಡ್‌ಗಳ ಕಾರ್ಯಕ್ಷಮತೆ ತೃಪ್ತಿದಾಯಕವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹೇಳಿದೆ.