ETV Bharat / bharat

ಜೈ ಹೋ...! ಅಮೆರಿಕ ಪರ್ವತದ ಮೇಲೆ ಭಾರತದ ಪತಾಕೆ ಹಾರಿಸಿದ ಮಹಿಳಾ IPS ಅಧಿಕಾರಿ..

ಉತ್ತರಪ್ರದೇಶದ ಡಿಐಜಿ ಹಾಗೂ ಇಂಡೋ-ಟಿಬೇಟಿಯನ್​ ಬಾರ್ಡರ್​ ಪೊಲೀಸ್​ ​ (ಐಟಿಬಿಪಿ) ಅಧಿಕಾರಿ ಅಪರ್ಣಾ ಕುಮಾರ್​ ಅವರು ಉತ್ತರ ಅಮೆರಿಕಾದ ಅತ್ಯಂತ ಎತ್ತರದ ಪರ್ವತವನ್ನು ಏರಿದ ಮೊದಲ ಮಹಿಳೆ ಎಂಬ ದಾಖಲೆ ಬರೆದಿದ್ದಾರೆ.

ಅಪರ್ಣಾ ಕುಮಾರ್​
author img

By

Published : Jun 30, 2019, 10:15 PM IST

ನವದೆಹಲಿ: ಉತ್ತರ ಅಮೆರಿಕಾದ ಅತ್ಯಂತ ಎತ್ತರದ ಪರ್ವತವನ್ನು ಏರಿದ ಮೊದಲ ಮಹಿಳೆ ಎಂಬ ದಾಖಲೆಯನ್ನು ಭಾರತದ ಐಪಿಎಸ್​ ಅಧಿಕಾರಿಯೊಬ್ಬರು ಬರೆದು ಕೀರ್ತಿ ತಂದಿದ್ದಾರೆ.

ಉತ್ತರಪ್ರದೇಶದ ಡಿಐಜಿ ಹಾಗೂ ಇಂಡೋ-ಟಿಬೇಟಿಯನ್​ ಬಾರ್ಡರ್​ ಪೊಲೀಸ್​ ​ (ಐಟಿಬಿಪಿ) ಅಧಿಕಾರಿ ಅಪರ್ಣಾ ಕುಮಾರ್​ ಅವರು ಇಂತಹದೊಂದು ಇತಿಹಾಸ ನಿರ್ಮಿಸಿದ್ದಾರೆ ಎಂದು ಐಟಿಬಿಪಿ ಅಧಕಾರಿಗಳು ಹೇಳಿದ್ದಾರೆ.

  • Indo-Tibetan Border Police: Aparna Kumar, DIG Northern Frontier ITBP summits Mount Denali, highest peak of North America (20,310 ft) & completes her 7th summit in her '7 Summits' challenge. She is the first civil servant & IPS officer to achieve this rare feet. (Pic -ITBP) pic.twitter.com/xeLrDNzM1t

    — ANI (@ANI) June 30, 2019 " class="align-text-top noRightClick twitterSection" data=" ">

ಸಮುದ್ರ ಮಟ್ಟದಿಂದ 20,310 ಅಡಿ ಎತ್ತರದಲ್ಲಿರುವ ದಿನಾಲಿ ಪರ್ವತವನ್ನು ಅಪರ್ಣಾ ಅವರು ಏರಿದ್ದಾರೆ. ಸಿವಿಲ್​ ಸರ್ವೆಂಟ್​ವೊಬ್ಬರು ಅತಿ ಎತ್ತರವಾದ ಈ ಪರ್ವತ ಏರಿದ್ದು ಇದೇ ಮೊದಲು ಎನ್ನಲಾಗಿದೆ. ಅಂದಹಾಗೆ, ತಮ್ಮ ಮೂರನೇ ಪ್ರಯತ್ನದಲ್ಲಿ ಅವರು ಪರ್ವತದ 7 ನೇ ಹಂತವನ್ನು ತಲುಪಿದ್ದಾರೆ. ಜನವರಿ 13ರಂದು ನಾರ್ತ್​​ ಪೋಲ್ ತಲುಪಿದ್ದ ಅಪರ್ಣಾ, ನಾರ್ವೆಯ ಓಸ್ಲೋದಿಂದ ಏಪ್ರಿಲ್​ 4ರಂದು ಹೊರಟು, 111 ಮೈಲಿಗಳ ಸಾಗಿ ತಂಡವನ್ನು ಮುನ್ನಡೆಸಿದ್ದರು.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.