ETV Bharat / bharat

ಐಎನ್ಎಕ್ಸ್ ಮೀಡಿಯಾ ಪ್ರಕರಣ : ಅಕ್ಟೋಬರ್​ 24ಕ್ಕೆ ಚಿದು ಭವಿಷ್ಯ ನಿರ್ಧಾರ! - ಐಎನ್ಎಕ್ಸ್ ಮೀಡಿಯಾ ಪ್ರಕರಣ ಲೇಟೆಸ್ಟ್​ ಸುದ್ದಿ

ಐಎನ್ಎಕ್ಸ್ ಮೀಡಿಯಾ ಹಗರಣ ಪ್ರಕರಣದಲ್ಲಿ ಜೈಲು ಸೇರಿರುವ ಪಿ ಚಿದಂಬರಂ, ಇದೇ ಅಕ್ಟೋಬರ್​ 24ರಂದು ದೆಹಲಿ ಕೋರ್ಟ್​ ಮುಂದೆ ಹಾಜರಾಗಲಿದ್ದಾರೆ. ಪ್ರಕರಣ ಸಂಬಂಧ ಸಿಬಿಐ ಚಾರ್ಜ್​ಶೀಟ್ ಸಲ್ಲಿಸಿದ್ದು, ಇದರ ವಿಚಾರಣೆ ಕೈಗೆತ್ತಿಕೊಂಡಿರುವ ದೆಹಲಿ ವಿಶೇಷ ನ್ಯಾಯಾಲಯ ವಿಚಾರಣೆಯನ್ನು ಅಕ್ಟೋಬರ್​ 24ಕ್ಕೆ ಮುಂದೂಡಿದೆ.

ಪಿ ಚಿದಂಬರಂ
author img

By

Published : Oct 21, 2019, 3:38 PM IST

ನವದೆಹಲಿ: ಕಾಂಗ್ರೆಸ್​ ನಾಯಕ ಪಿ ಚಿದಂಬರಂ ಅಕ್ಟೋಬರ್​ 24ರವರೆಗೆ ಜೈಲುವಾಸ ಅನುಭವಿಸುವಂತಾಗಿದೆ.

ಐಎನ್ಎಕ್ಸ್ ಮೀಡಿಯಾ ಹಗರಣ ಪ್ರಕರಣದಲ್ಲಿ ಜೈಲು ಸೇರಿರುವ ಪಿ ಚಿದಂಬರಂ, ಇದೇ ಅಕ್ಟೋಬರ್​ 24ರಂದು ದೆಹಲಿ ಕೋರ್ಟ್​ ಮುಂದೆ ಹಾಜರಾಗಬೇಕೆಂದು ಕೋರ್ಟ್​ ಆದೇಶಿಸಿದೆ.

  • CBI Court takes cognizance of the CBI chargesheet in the INX Media case.

    P Chidambaram to be produced as accused before Court on October 24. #INXMedia #PChidambaram

    — Bar & Bench (@barandbench) October 21, 2019 " class="align-text-top noRightClick twitterSection" data=" ">

ಪ್ರಕರಣ ಸಂಬಂಧ ಸಿಬಿಐ ಚಾರ್ಜ್​ಶೀಟ್ ಸಲ್ಲಿಸಿದ್ದು, ಇದರ ವಿಚಾರಣೆ ಕೈಗೆತ್ತಿಕೊಂಡಿರುವ ದೆಹಲಿ ವಿಶೇಷ ನ್ಯಾಯಾಲಯ ವಿಚಾರಣೆಯನ್ನು ಅಕ್ಟೋಬರ್​ 24ಕ್ಕೆ ಮುಂದೂಡಿದೆ.

Intro:Body:

INX media case

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.