ETV Bharat / bharat

ರಾಂಚಿಯಲ್ಲಿ ನಮೋ ಯೋಗ...40 ಸಾವಿರ ಜನರ ಜತೆ ಕಾರ್ಯಕ್ರಮದಲ್ಲಿ ಭಾಗಿ - ಯೋಗ ಡೇ

ದೇಶಾದ್ಯಂತ ವಿಶ್ವಯೋಗ ದಿನಾಚರಣೆ ಆಚರಣೆ ಮಾಡಲಾಗುತ್ತಿದ್ದು, ಜಾರ್ಖಂಡ್​ನ ರಾಂಚಿಯಲ್ಲಿ ಪ್ರಧಾನಿ ಮೋದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಪ್ರಧಾನಿ ಮೋದಿ ಯೋಗ
author img

By

Published : Jun 21, 2019, 5:16 AM IST

Updated : Jun 21, 2019, 6:04 AM IST

ರಾಂಚಿ: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಈಗಾಗಲೇ ಜಾರ್ಖಂಡ್​ನ ರಾಂಚಿ ತಲುಪಿರುವ ಪ್ರಧಾನಿ ನರೇಂದ್ರ ಮೋದಿ ಬರೋಬ್ಬರಿ 40 ಸಾವಿರ ಜನರೊಂದಿಗೆ ಯೋಗದಲ್ಲಿ ಭಾಗಿಯಾಗುತ್ತಿದ್ದಾರೆ.

ಬೆಳಗ್ಗೆ 6ಗಂಟೆಗೆ ಯೋಗ ಕಾರ್ಯಕ್ರಮ ಆರಂಭವಾಗಲಿದ್ದು, ಪ್ರಭಾತ್‌ ಮೈದಾನ ನಡೆಯುವ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಸಕ್ತರಿಗೆ ಅವಕಾಶ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಅಲ್ಲಿನ ರಾಜ್ಯಪಾಲರಾಗಿರುವ ದ್ರೌಪದಿ ಮುರ್ಮು, ಕೇಂದ್ರ ಸಚಿವ ಶ್ರೀಪಾದ್‌ ಯೆಸ್ಸೊ ನಾಯಕ್‌, ರಾಜ್ಯ ಆರೋಗ್ಯ ಸಚಿವ ರಾಮಚಂದ್ರ ಚಂದ್ರವಂಶಿ ಹಾಗೂ ಸಿಎಂ ರಘುಬರ್​ ದಾಸ್​ ಪ್ರಧಾನಿ ಮೋದಿ ಜತೆ ಭಾಗಿಯಾಗಲಿದ್ದಾರೆ.

ಈ ಸಲದ ಯೋಗ ದಿನಕ್ಕೆ 'ಯೋಗ ಫಾರ್‌ ಕ್ಲೈಮೇಟ್‌ ಆ್ಯಕ್ಷನ್‌' ಎಂದು ಹೆಸರು ನೀಡಲಾಗಿದ್ದು, ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿ ಯೋಗವನ್ನ ನಿಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಿ ಜತೆಗೆ ಇತರರಿಗೆ ಮಾದರಿಯಾಗಿ ಎಂದು ಹೇಳಿದ್ದಾರೆ.

Intro:Body:

ರಾಂಚಿಯಲ್ಲಿ ನಮೋ ಯೋಗ...40 ಸಾವಿರ ಜನರ ಜತೆ ಕಾರ್ಯಕ್ರಮದಲ್ಲಿ ಭಾಗಿ

ರಾಂಚಿ: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಈಗಾಗಲೇ ಜಾರ್ಖಂಡ್​ನ ರಾಂಚಿ ತಲುಪಿರುವ ಪ್ರಧಾನಿ ನರೇಂದ್ರ ಮೋದಿ ಬರೋಬ್ಬರಿ 40 ಸಾವಿರ ಜನರೊಂದಿಗೆ ಯೋಗದಲ್ಲಿ ಭಾಗಿಯಾಗುತ್ತಿದ್ದಾರೆ. 

ಬೆಳಗ್ಗೆ 6ಗಂಟೆಗೆ ಯೋಗ ಕಾರ್ಯಕ್ರಮ ಆರಂಭವಾಗಲಿದ್ದು, ಪ್ರಭಾತ್‌ ಮೈದಾನ ನಡೆಯುವ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಸಕ್ತರಿಗೆ ಅವಕಾಶ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಅಲ್ಲಿನ ರಾಜ್ಯಪಾಲರಾಗಿರುವ ದ್ರೌಪದಿ ಮುರ್ಮು, ಕೇಂದ್ರ ಸಚಿವ ಶ್ರೀಪಾದ್‌ ಯೆಸ್ಸೊ ನಾಯಕ್‌, ರಾಜ್ಯ ಆರೋಗ್ಯ ಸಚಿವ ರಾಮಚಂದ್ರ ಚಂದ್ರವಂಶಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. 

ಈ ಸಲದ ಯೋಗ ದಿನಕ್ಕೆ  'ಯೋಗ ಫಾರ್‌ ಕ್ಲೈಮೇಟ್‌ ಆ್ಯಕ್ಷನ್‌' ಎಂದು ಹೆಸರು ನೀಡಲಾಗಿದ್ದು, ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿ ಯೋಗವನ್ನ ನಿಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಿ ಜತೆಗೆ ಇತರರಿಗೆ ಮಾದರಿಯಾಗಿ ಎಂದು ಹೇಳಿದ್ದಾರೆ. 

Conclusion:
Last Updated : Jun 21, 2019, 6:04 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.