ETV Bharat / bharat

21ನೇ ಶತಮಾನದಲ್ಲಿ ಪ್ರಾಬಲ್ಯ ಸಾಧಿಸುತ್ತಿವೆ ವಿಪತ್ತುಗಳು: ವಿಶ್ವಸಂಸ್ಥೆ​ ವರದಿ - ದಿ ಹ್ಯೂಮನ್ ಕಾಸ್ಟ್ ಆಫ್ ಡಿಸಾಸ್ಟರ್​ 2000-2019

ವಿಪರೀತ ಹವಾಮಾನ ವೈಪರೀತ್ಯಗಳು ಸೇರಿದಂತೆ ಹವಾಮಾನ ಸಂಬಂಧಿತ ವಿಪತ್ತುಗಳ ಹೆಚ್ಚಳದಿಂದ ಹೆಚ್ಚಿನ ವ್ಯತ್ಯಾಸವನ್ನು ವಿವರಿಸಲಾಗಿದೆ. 2000-2019ರ ಅವಧಿಯಲ್ಲಿ 3,656 ಹವಾಮಾನ ಸಂಬಂಧಿತ ವಿಪತ್ತುಗಳು ದಾಖಲಾಗಿವೆ. 1980-1999 ರ ಅವಧಿಯಲ್ಲಿ 6,681 ಹವಾಮಾನ ಸಂಬಂಧಿತ ವಿಪತ್ತುಗಳು ಸಂಭವಿಸಿದ್ದವು.

ಹವಾಮಾನ ಸಂಬಂಧಿತ ವಿಪತ್ತುಗಳ ಹೆಚ್ಚಳ
ಹವಾಮಾನ ಸಂಬಂಧಿತ ವಿಪತ್ತುಗಳ ಹೆಚ್ಚಳ
author img

By

Published : Oct 13, 2020, 4:14 PM IST

ಹೈದರಾಬಾದ್: ಅಕ್ಟೋಬರ್ 13, 2020 ರಂದು ಅಂತಾರಾಷ್ಟ್ರೀಯ ವಿಪತ್ತು ಅಪಾಯವನ್ನು ಕಡಿಮೆ ಮಾಡುವ ದಿನ ಎಂದು ಗುರುತಿಸಲು ಪ್ರಕಟಿಸಲಾದ ಯುಎನ್‌ಡಿಆರ್​ಆರ್​ ವರದಿಯು 21 ನೇ ಶತಮಾನದಲ್ಲಿ ವಿಪತ್ತು ಪ್ರಾಬಲ್ಯ ಸಾಧಿಸಲು ತೀವ್ರ ಹವಾಮಾನ ವೈಪರೀತ್ಯಗಳು ಎಂಬುದನ್ನು ಖಚಿತಪಡಿಸುತ್ತದೆ.

2000 ರಿಂದ 2019 ರ ಅವಧಿಯಲ್ಲಿ, 7,348 ಪ್ರಮುಖ ವಿಪತ್ತು ಘಟನೆಗಳು 1.23 ದಶಲಕ್ಷ ಜನರನ್ನು ಬಲಿ ತೆಗೆದುಕೊಂಡಿವೆ. ಇದು 4.2 ಶತಕೋಟಿ ಜನರ ಮೇಲೆ ಪರಿಣಾಮ ಬೀರಿದೆ. ಇದರ ಪರಿಣಾಮವಾಗಿ ಜಾಗತಿಕ ಆರ್ಥಿಕ ನಷ್ಟದಲ್ಲಿ ಸುಮಾರು 2.97 ಟ್ರಿಲಿಯನ್ ಯುಎಸ್​ ಡಾಲರ್​ ನಷ್ಟವಾಗಿದೆ.

ಹಿಂದಿನ ಇಪ್ಪತ್ತು ವರ್ಷಗಳಲ್ಲಿ ಇದು ತೀವ್ರ ಹೆಚ್ಚಳವಾಗಿದೆ. 1980 ಮತ್ತು 1999ರ ನಡುವೆ, 4,212 ವಿಪತ್ತುಗಳು ವಿಶ್ವಾದ್ಯಂತ ಸುಮಾರು 1.19 ದಶಲಕ್ಷ ಜೀವಗಳನ್ನು ಬಲಿ ತೆಗೆದುಕೊಂಡರೆ, 3.25 ಶತಕೋಟಿ ಜನರ ಮೇಲೆ ಪರಿಣಾಮ ಬೀರಿದ್ದವು. ಇದರ ಪರಿಣಾಮವಾಗಿ ಅಂದಾಜು 1.63 ಟ್ರಿಲಿಯನ್ ಯುಎಸ್​ ಡಾಲರ್​ ಆರ್ಥಿಕ ನಷ್ಟವಾಗಿತ್ತು.

ವಿಪರೀತ ಹವಾಮಾನ ವೈಪರೀತ್ಯಗಳು ಸೇರಿದಂತೆ ಹವಾಮಾನ ಸಂಬಂಧಿತ ವಿಪತ್ತುಗಳ ಹೆಚ್ಚಳದಿಂದ ಹೆಚ್ಚಿನ ವ್ಯತ್ಯಾಸವನ್ನು ವಿವರಿಸಲಾಗಿದೆ. 2000-2019ರ ಅವಧಿಯಲ್ಲಿ 3,656 ಹವಾಮಾನ ಸಂಬಂಧಿತ ವಿಪತ್ತುಗಳು ದಾಖಲಾಗಿವೆ. 1980-1999 ರ ಅವಧಿಯಲ್ಲಿ 6,681 ಹವಾಮಾನ ಸಂಬಂಧಿತ ವಿಪತ್ತುಗಳು ಸಂಭವಿಸಿದ್ದವು.

ಕಳೆದ ಇಪ್ಪತ್ತು ವರ್ಷಗಳಲ್ಲಿ ಪ್ರಮುಖ ಪ್ರವಾಹಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಬಿರುಗಾಳಿ ಸಂಭವದ ಪ್ರಮಾಣವೂ ಏರಿಕೆಯಾಗಿದೆ. ಪ್ರವಾಹ ಮತ್ತು ಬಿರುಗಾಳಿಗಳು ಹೆಚ್ಚು ಪ್ರಚಲಿತದಲ್ಲಿವೆ.

"ದಿ ಹ್ಯೂಮನ್ ಕಾಸ್ಟ್ ಆಫ್ ಡಿಸಾಸ್ಟರ್​ 2000 - 2019"ರ ವರದಿ, ಬರ, ಕಾಳ್ಗಿಚ್ಚು ಮತ್ತು ವಿಪರೀತ ತಾಪಮಾನದ ಘಟನೆಗಳು ಸೇರಿದಂತೆ ಇತರ ವಿಭಾಗಗಳಲ್ಲಿ ಪ್ರಮುಖ ಹೆಚ್ಚಳವನ್ನು ದಾಖಲಿಸುತ್ತದೆ. ಭೂಕಂಪಗಳು ಮತ್ತು ಸುನಾಮಿಗಳು ಸೇರಿದಂತೆ ಭೌಗೋಳಿಕ - ಭೌತಿಕ ಘಟನೆಗಳ ಹೆಚ್ಚಳವೂ ಕಂಡು ಬಂದಿದೆ. ಈ ವರದಿಯಲ್ಲಿ ಪರಿಶೀಲನೆಯಲ್ಲಿರುವ ಇತರ ನೈಸರ್ಗಿಕ ಅಪಾಯಗಳಿಗಿಂತ ಹೆಚ್ಚಿನ ಜನರನ್ನು ಬಲಿ ತೆಗೆದುಕೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.