ETV Bharat / bharat

ಚರಂಡಿ ಬಗೆದಂತೆಲ್ಲ ಶಿಶುಗಳ ಮೃತದೇಹಗಳು ಪತ್ತೆ... ಬೆಚ್ಚಿಬಿದ್ದ ನಗರ!

author img

By

Published : Sep 22, 2019, 1:14 PM IST

ಮಹಬೂಬ್​ನಗರ ಜಿಲ್ಲೆಯಲ್ಲಿ ಬಾಲನಗರದಲ್ಲಿ ಬೆಚ್ಚಿಬೀಳಿಸುವಂತ ಘಟನೆಯೊಂದು ಬೆಳಕಿಗೆ ಬಂದಿದೆ. ನಗರ ನೈರ್ಮಲ್ಯ ಕಾರ್ಯಕ್ರಮದ ವೇಳೆ ಚರಂಡಿ ಬಗೆದಂತೆಲ್ಲ ನವಜಾತು ಶಿಶುಗಳ ಮೃತದೇಹಗಳು ಪತ್ತೆಯಾಗಿದ್ದು, ಇದರಿಂದ ತೆಲಂಗಾಣದ ಜನತೆ ಆತಂಕಗೊಂಡಿದ್ದಾರೆ.

ಚರಂಡಿ ಬಗೆದಂತೆಲ್ಲ ಶಿಶುಗಳ ಮೃತ ದೇಹಗಳು ಪತ್ತೆ

ಮಹಬೂಬ್​ನಗರ್(ತೆಲಂಗಾಣ)​: ಬಾಲನಗರ ತಾಲೂಕು ಕೇಂದ್ರದಲ್ಲಿ 30 ದಿನಗಳ ಕಾಲ ನೈರ್ಮಲ್ಯ ಕಾರ್ಯಕ್ರಮ ಕೈಗೊಳ್ಳಲಾಗಿತ್ತು. ಸ್ವಚ್ಛತಾ ಕಾರ್ಯದಲ್ಲಿ ಚರಂಡಿಯಲ್ಲಿರುವ ಕಸ ಬಗೆದಂತೆಲ್ಲ ನವಜಾತ ಶಿಶುಗಳ ಕಳೆಬರಹಗಳು ದೊರೆತಿದ್ದು, ಇದು ತೆಲಂಗಾಣ ರಾಜ್ಯವನ್ನು ಬೆಚ್ಚಿಬೀಳಿಸಿದೆ.

ಇಲ್ಲಿನ ತಹಶಿಲ್ದಾರ್​ ಕಾರ್ಯಾಲಯಕ್ಕೆ ತೆರಳುವ ಮಾರ್ಗ ಮಧ್ಯೆ ಚರಂಡಿವೊಂದಿದೆ. ಕಳೆದ ಆರು ತಿಂಗಳಿನಿಂದ ಆ ಚರಂಡಿಯ ಸ್ವಚ್ಛತೆ ಕೈಗೊಂಡಿರಲಿಲ್ಲ. ಶನಿವಾರ ನಡೆದ ಸ್ವಚ್ಛತಾ ಕಾರ್ಯದಲ್ಲಿ ಜೆಸಿಬಿಯಿಂದ ಚರಂಡಿ ಸ್ವಚ್ಛಗೊಳಿಸುತ್ತಿದ್ದ ವೇಳೆ ಬಗೆದಂತೆಲ್ಲ ಕಸದ ಜೊತೆ ಸುಮಾರು 10 ನವಜಾತು ಶಿಶುಗಳ ಕಳೆಬರಹಗಳು ದೊರೆತಿವೆ.

‘ಮಹಬೂಬ್​ನಗರ್ ಜಿಲ್ಲೆಯ ಬಾಲನಗರ್​ ತಾಲೂಕಿನಲ್ಲಿ ತಾಂಡಗಳು ಹೆಚ್ಚಾಗಿವೆ. ಆದ್ರೆ ಸುತ್ತಮುತ್ತ ಹಳ್ಳಿ ಮತ್ತು ತಾಂಡಗಳಲ್ಲಿ ಸ್ಕ್ಯಾನಿಂಗ್​ ಕೇಂದ್ರಗಳು ಇಲ್ಲ. ಬೇರೆ ಪ್ರದೇಶಕ್ಕೆ ತೆರಳಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುತ್ತಾರೆ. ಹೆಣ್ಣು ಶಿಶುವಾದಲ್ಲಿ ಬಾಲನಗರ್​ನ ಪ್ರಾಥಮಿಕ ಚಿಕಿತ್ಸೆ ಕೇಂದ್ರದಲ್ಲಿ ಆಶ್ರಯ ಪಡೆದು ಗರ್ಭಪಾತ ಮಾಡಿಸಿಕೊಳ್ಳುತ್ತಾರೆ. ಇವರಲ್ಲದೇ ಪ್ರೇಮದ ಪ್ರೀತಿ-ಪ್ರೇಮದ ಸುಳಿಯಲ್ಲಿ ಸಿಲುಕಿ ಮೋಸ ಹೋದವರು ಸಹ ಗರ್ಭಪಾತ ಮಾಡಿಸಿರಬಹುದು. ಈ ಹಿಂದೆ ಬಾಲನಗರ್​ನ ಪ್ರಾಥಮಿಕ ಚಿಕಿತ್ಸೆ ಕೇಂದ್ರದಲ್ಲಿ ಗರ್ಭಪಾತ ನಡೆಯುತ್ತಿದೆ ಎಂದು ಕೆಲ ಸಂಘಟನೆಯವರು ಆರೋಪಿಸಿ ಪ್ರತಿಭಟನೆ ಕೈಗೊಂಡಿದ್ದರು. ಈಗ ದೊರೆತಿರುವ ನವಜಾತು ಶಿಶುಗಳ ಕಳೆಬರಹಕ್ಕೂ ಮತ್ತು ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ನಡೆದಿದೆ ಎನ್ನಲಾದ ಗರ್ಭಪಾತಕ್ಕೂ ಸಂಬಂಧವಿದೆಯಾ ಎಂಬುದನ್ನು ತಿಳಿಯಬೇಕಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಘಟನೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪಿಎಂಪಿ, ಮೆಡಿಕಲ್​ ಶಾಪ್​, ಖಾಸಗಿ ಆಸ್ಪತ್ರೆ ವೈದ್ಯರಿಗೆ ನೋಟಿಸ್​ ನೀಡುವುದಾಗಿ ತಾಲೂಕು ವೈದ್ಯಾಧಿಕಾರಿ ಡಾ.ತುಳಸಿ ಮಾಹಿತಿ ನೀಡಿದ್ದಾರೆ.

Intro:Body:

infant dead bodies, infant dead bodies found, infant dead bodies found in Drainage, infant bodies found in Mehaboobnagar Drainage,  infant bodies found in Mehaboobnagar, Mehaboobnagar news, Mehaboobnagar latest news, Mehaboobnagar infant bodies found news, ಶಿಶುಗಳ ಮೃತ ದೇಹಗಳು, ಶಿಶುಗಳ ಮೃತ ದೇಹಗಳು ಪತ್ತೆ, ಚರಂಡಿಯಲ್ಲಿ ಶಿಶುಗಳ ಮೃತ ದೇಹಗಳು ಪತ್ತೆ, ಮಹಬೂಬ್​ನಗರ್​ನಲ್ಲಿ ಶಿಶುಗಳ ಮೃತ ದೇಹಗಳು ಪತ್ತೆ, ಮಹಬೂಬ್​ನಗರ್​ ಶಿಶುಗಳ ಮೃತ ದೇಹಗಳ ಸುದ್ದಿ, ಮಹಬೂಬ್​ನಗರ್​ ಸುದ್ದಿ, 

infant dead bodies found in Drainage at Mehaboobnagar

ಚರಂಡಿ ಬಗೆದಂತೆಲ್ಲ ಶಿಶುಗಳ ಮೃತ ದೇಹಗಳು ಪತ್ತೆ... ಬೆಚ್ಚಿಬಿದ್ದ ನಗರ! 

ಪ್ರಣಾಳಿಕ ಭಾಗವಾಗಿ ಕೈಗೊಂಡಿರುವ ನಗರ ನೈರ್ಮಲ್ಯ ಕಾರ್ಯಕ್ರಮದ ವೇಳೆ ಬಗೆದಂತೆಲ್ಲ ನವಜಾತು ಶಿಶುಗಳ ಮೃತ ದೇಹಗಳು ಪತ್ತೆಯಾಗಿದ್ದು, ಇದರಿಂದ ತೆಲಂಗಾಣದ ಜನತೆ ಬೆಚ್ಚಿಬಿದ್ದಿದ್ದಾರೆ. 

ಮಹಬೂಬ್​ನಗರ್​: ಪ್ರಣಾಳಿಕೆ ಭಾಗವಾಗಿ ಬಾಲನಗರ ತಾಲೂಕಿನ ಕೇಂದ್ರದಲ್ಲಿ 30 ದಿನಗಳ ಕಾಲ ನೈರ್ಮುಲ್ಯ ಕಾರ್ಯಕ್ರಮ ಕೈಗೊಳ್ಳಲಾಗಿತ್ತು. ಸ್ವಚ್ಛತಾ ಕಾರ್ಯದಲ್ಲಿ ಚರಂಡಿಯಲ್ಲಿರುವ ಕಸ ಬಗೆದಂತೆಲ್ಲ ನವಜಾತ ಶಿಶುಗಳ ಕಳೆಬರಹಗಳು ದೊರೆತ್ತಿದ್ದು, ಸಂಚಲನ ಮೂಡಿದೆ. 

ಇಲ್ಲಿನ ತಹಶೀಲ್ದಾರ್​ ಕಾರ್ಯಲಯಕ್ಕೆ ತೆರಳುವ ಮಾರ್ಗ ಮಧ್ಯೆದಲ್ಲಿರುವ ಚರಂಡಿವೊಂದಿದೆ. ಕಳೆದ ಆರು ತಿಂಗಳಿನಿಂದ ಆ ಚರಂಡಿಯ ಸ್ವಚ್ಛತೆ ಕೈಗೊಂಡಿಲ್ಲ. ನಿನ್ನೆ ನಡೆದ ಸ್ವಚ್ಛತಾ ಕಾರ್ಯದಲ್ಲಿ ಜೆಸಿಬಿಯಿಂದ ಚರಂಡಿ ಸ್ವಚ್ಛತೆಗೊಳಿಸುತ್ತಿದ್ದ ಸಂದರ್ಭದಲ್ಲಿ ಬಗೆದಂತೆಲ್ಲ ಕಸದ ಜೊತೆ ಸುಮಾರು 10 ನವಜಾತು ಶಿಶುಗಳ ಕಳೆಬರಹಗಳು ದೊರೆತ್ತಿವೆ.  

‘ಮಹಬೂಬ್​ನಗರ್ ಜಿಲ್ಲೆಯ ಬಾಲನಗರ್​ ತಾಲೂಕಿನಲ್ಲಿ ತಾಂಡಗಳು ಹೆಚ್ಚಾಗಿವೆ. ಆದ್ರೆ ಸುತ್ತ-ಮುತ್ತ ಹಳ್ಳಿ ಮತ್ತು ತಾಂಡಗಳಲ್ಲಿ ಸ್ಕ್ಯಾನಿಂಗ್​ ಕೇಂದ್ರಗಳು ಇಲ್ಲ. ಬೇರೆ ಪ್ರದೇಶಕ್ಕೆ ತೆರಳಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುತ್ತಾರೆ. ಹೆಣ್ಣು ಶಿಶುವಾದಲ್ಲಿ ಬಾಲನಗರ್​ನ ಪ್ರಾಥಮಿಕ ಚಿಕಿತ್ಸೆ ಕೇಂದ್ರದಲ್ಲಿ ಆಶ್ರಯ ಪಡೆದು ಗರ್ಭಪಾತ ಮಾಡಿಸಿಕೊಳ್ಳುತ್ತಾರೆ. ಇವರಲ್ಲದೇ ಪ್ರೇಮದಲ್ಲಿ ಮೋಸ ಹೋದವರು ಸಹಾ ಗರ್ಭಪಾತ ಮಾಡಿಸಿದ್ದಾರೆ. ಈ ಹಿಂದೆ ಬಾಲನಗರ್​ನ ಪ್ರಾಥಮಿಕ ಚಿಕಿತ್ಸೆ ಕೇಂದ್ರದಲ್ಲಿ ಗರ್ಭಪಾತ ನಡೆಯುತ್ತಿದೆ ಎಂದು ಕೆಲ ಸಂಘಗಳು ಆರೋಪಿಸಿ ಪ್ರತಿಭಟನೆ ಕೈಗೊಂಡಿದ್ದರು. ಈಗ ದೊರೆತ್ತಿರುವ ನವಜಾತು ಶಿಶುಗಳ ಕಳೆಬರಹಕ್ಕೂ ಮತ್ತು ಪ್ರಾಥಮಿಕ ಚಿಕಿತ್ಸೆ ಕೇಂದ್ರದಲ್ಲಿ ನಡೆದಿದೆ ಎನ್ನಲಾದ ಗರ್ಭಪಾತಕ್ಕೂ ಸಂಬಂಧವಿದೇಯಾ ಎಂಬುದು ತಿಳಿಯಬೇಕಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ಘಟನೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪಿಎಂಪಿ, ಮೆಡಿಕಲ್​ ಶಾಪ್​, ಪ್ರವೈಟ್​ ವೈದ್ಯರಿಗೆ ನೋಟಿಸ್​ ನೀಡುವುದಾಗಿ ತಾಲೂಕು ವೈದ್ಯಾಧಿಕಾರಿ ಡಾ.ತುಲಸಿ ಹೇಳಿದ್ದಾರೆ. 

బాలానగర్‌, న్యూస్‌టుడే : మహబూబ్‌నగర్‌ జిల్లా బాలానగర్‌ మండల కేంద్రంలో 30 రోజుల కార్యాచరణ ప్రణాళికలో భాగంగా చేపట్టిన పారిశుద్ధ్య కార్యక్రమంలో నవజాత శిశువుల మృతకళేబరాలు కనిపించడం సంచలనం రేపింది.. మండల కేంద్రంలోని తహశీల్దారు కార్యాలయానికి వెళ్లే దారిలోగల కల్వర్టులో దాదాపు 6 నెలలుగా పూడిక తీయలేదు. దీంతో చెత్తాచెదారం, ముళ్లచెట్లు, ప్లాస్టిక్‌ వ్యర్థాలు పేరుకుపోయాయి. వీటిని పొక్లెయిన్‌తో తొలగిస్తుండగా సుమారు 10 వరకు నవజాత శిశువుల మృతకళేబరాలు, తెగిపడిన అవయవాలు కనిపించాయి. పూడిక తీయడంతో మురుగు నీరు ఉధ్ధృతంగా రాగా అవి దిగువకు కొట్టుకుపోయాయి. దీంతో అధికారులు విస్తుపోయారు. బాలానగర్‌ చుట్టుపక్కల తండాలు అధికం. స్థానికంగా స్కానింగ్‌ కేంద్రాలు లేకున్నా, ఇతర ప్రాంతాలకు వెళ్లి స్కానింగ్‌ చేయించుకుని ఆడ శిశువు అని తెలియగానే బాలానగర్‌లోని ప్రాథమిక చికిత్స కేంద్రాల్లోని పీఎంపీలను ఆశ్రయించి గర్భస్రావాలు చేయించుకున్న సంఘటనలపై గతంలో ఆరోపణలు కూడా వచ్చాయి. దీంతోపాటు ప్రేమ వ్యవహారాల్లో మోసపోయిన యువతులు కూడా వీరిని ఆశ్రయిస్తే గర్భస్రావాలు చేస్తారన్న ఆరోపణలు ఉన్నాయి. ఈ నేపథ్యంలో ఒకేసారి పది నవజాత శిశువుల మృతకళేబరాలు కనిపించడంతో కొందరు పీఎంపీల తీరు మరోసారి చర్చనీయాంశమైంది. ప్రాథమిక చికిత్స చేయాల్సినవారు తెలిసీ తెలియని వైద్యం చేస్తున్నారని, నిబంధనలు అతిక్రమించి గర్భస్రావాలకు కూడా పాల్పడుతున్నారని సంఘటన స్థలంలో చర్చ జరిగింది. మురుగు కాల్వలో నవజాత శిశువుల మృతకళేబరాలు కనిపించిన విషయమై మండల వైద్యాధికారి డా|| తులసిని ‘న్యూస్‌టుడే’ వివరణ కోరగా ప్రాథమిక చికిత్స కేంద్రాలు, ప్రైవేటు ఆసుపత్రులు తమ అధీనంలో ఉండవని అన్నారు. విషయాన్ని జిల్లా వైద్యాధికారుల దృష్టికి తీసుకువెళ్లామని చెప్పారు. కాలువలో నవజాత శిశువుల మృత కళేబరాలతోపాటు మెడికల్‌ దుకాణాలకు సంబంధించిన చెత్త, ఆస్పత్రులకు సంబంధించిన వ్యర్థాలు ఉన్నాయని బాలానగర్‌ ఎంపీడీవో మొగులప్ప చెప్పారు. నిబంధనలకు విరుద్ధంగా చెత్తను కాలువలో వేయడంపై స్థానిక పీఎంపీలు, మెడికల్‌ షాప్‌లు, ప్రైవేటు వైద్యులకు నోటీసులు ఇస్తామని తెలిపారు.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.