ETV Bharat / bharat

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1743ಕ್ಕೆ ಏರಿಕೆ - ರಾಜ್ಯದಲ್ಲಿಂದು 138 ಕೊರೊನಾ ಕೇಸ್​ ಪತ್ತೆ

Corona breaking
ಕೊರೊನಾ
author img

By

Published : May 22, 2020, 9:12 AM IST

Updated : May 23, 2020, 7:07 AM IST

18:18 May 22

ತಮಿಳುನಾಡಿನಲ್ಲಿ ಇಂದು ಒಂದೇ ದಿನ 786 ಮಂದಿಗೆ ಅಂಟಿದ ಸೋಂಕು

  • ತಮಿಳುನಾಡಿನಲ್ಲಿ ಹೆಚ್ಚುತ್ತಲೇ ಇದೆ ಕೊರೊನಾ ಪ್ರಕರಣಗಳು
  • ಇಂದು ಒಂದೇ ದಿನ 786 ಮಂದಿಗೆ ಅಂಟಿದ ಸೋಂಕು
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 14,753ಕ್ಕೆ ಏರಿಕೆ
  • ತಮಿಳುನಾಡು ಆರೋಗ್ಯ ಇಲಾಖೆಯಿಂದ ಮಾಹಿತಿ

17:20 May 22

ರಾಜ್ಯದಲ್ಲಿಂದು 138 ಕೊರೊನಾ ಕೇಸ್​ ಪತ್ತೆ... ಸೋಂಕಿತರ ಸಂಖ್ಯೆ 1743ಕ್ಕೆ ಏರಿಕೆ

Corona breaking
ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್​ ಬುಲೆಟಿನ್
  • ರಾಜ್ಯದಲ್ಲಿ ಇಂದು ಒಂದೇ ದಿನ 138 ಹೊಸ ಸೋಂಕಿತರು ಪತ್ತೆ
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1743ಕ್ಕೆ ಏರಿಕೆ
  • ಒಟ್ಟು ಪ್ರಕರಣಗಳ ಪೈಕಿ 1104 ಕೇಸ್​ ಆ್ಯಕ್ಟಿವ್​
  • 597 ಮಂದಿ ಗುಣಮುಖ
  • ಈವರೆಗೆ ಒಟ್ಟು 41 ಮಂದಿ ಸಾವು
  • ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್​ ಬುಲೆಟಿನ್​ ಬಿಡುಗಡೆ

17:15 May 22

ಕಳೆದ 4 ದಿನಗಳಿಂದ ಪ್ರತಿನಿತ್ಯ 1 ಲಕ್ಷ ಮಂದಿಗೆ ಕೋವಿಡ್​-19 ಪರೀಕ್ಷೆ: ICMR

  • ಕಳೆದ 4 ದಿನಗಳಿಂದ ಪ್ರತಿನಿತ್ಯ 1 ಲಕ್ಷ ಮಂದಿಯ ಗಂಟಲು ದ್ರವ ಪರೀಕ್ಷೆ
  • ಈವರೆಗೆ ಒಟ್ಟು 27,55,714 ಸ್ಯಾಂಪಲ್​​ಗಳ ಟೆಸ್ಟ್​​
  • ಈ ಪೈಕಿ 18, 287 ಟೆಸ್ಟ್​ಗಳನ್ನು ಖಾಸಗಿ ಲ್ಯಾಬ್​ಗಳಲ್ಲಿ ಮಾಡಲಾಗಿದೆ
  • ಡಾ.ರಾಮನ್ ಆರ್ ಗಂಗಖೇಡ್ಕರ್ - ಐಸಿಎಂಆರ್

15:12 May 22

ಕಾಂಗ್ರೆಸ್​ ರಾಷ್ಟ್ರೀಯ ವಕ್ತಾರ ಸಂಜಯ್​ ಝಾಗೆ ಕೊರೊನಾ ಪಾಸಿಟಿವ್​

  • I have tested positive for Covid_19 . As I am asymptomatic I am in home quarantine for the next 10-12 days. Please don’t underestimate transmission risks, we are all vulnerable.

    Do take care all.

    — Sanjay Jha (@JhaSanjay) May 22, 2020 " class="align-text-top noRightClick twitterSection" data=" ">
  • ಕಾಂಗ್ರೆಸ್​ ರಾಷ್ಟ್ರೀಯ ವಕ್ತಾರ ಸಂಜಯ್​ ಝಾಗೆ ಕೊರೊನಾ ಪಾಸಿಟಿವ್​
  • ತಮಗೆ ಸೋಂಕು ತಗುಲಿರುವುದಾಗಿ ಟ್ವೀಟ್​ ಮಾಡಿ ತಿಳಿಸಿದ ಕೈ ನಾಯಕ
  • ಮುಂದಿನ 10-12 ದಿನಗಳ ವರೆಗೆ ಹೋಮ್​ ಕ್ವಾರಂಟೈನ್​ನಲ್ಲಿರುವೆ ಎಂದ ಝಾ

14:54 May 22

ಮುಂಬೈಯಲ್ಲಿ ಕೋವಿಡ್​-19ಗೆ ಹೆಡ್​ ಕಾನ್ಸ್​ಟೇಬಲ್​ ಬಲಿ

  • ಮಹಾರಾಷ್ಟ್ರದಲ್ಲಿ ಮಹಾಮಾರಿ ಕೊರೊನಾಗೆ ಮತ್ತೊಬ್ಬ ಪೊಲೀಸ್​ ಬಲಿ
  • ಮುಂಬೈಯಲ್ಲಿ ಹೆಡ್​ ಕಾನ್ಸ್​ಟೇಬಲ್​ ಸಾವು
  • ಮಹಾರಾಷ್ಟ್ರ ಪೊಲೀಸರಿಂದ ಮಾಹಿತಿ

14:36 May 22

ರಾಜಸ್ತಾನದಲ್ಲಿ ಇಂದು 150 ಪ್ರಕರಣಗಳು ಪತ್ತೆ, ಓರ್ವ ಬಲಿ

  • ರಾಜಸ್ತಾನದಲ್ಲಿ ಇಂದು 150 ಪ್ರಕರಣಗಳು ಪತ್ತೆ, ಓರ್ವ ಬಲಿ
  • ರಾಜ್ಯದಲ್ಲಿ 6,377ಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ
  • ಈವರೆಗೆ ಒಟ್ಟು 152 ಮಂದಿ ಸಾವು
  • ​​ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

13:34 May 22

ಚಿಕ್ಕಬಳ್ಳಾಪುರದಲ್ಲಿ 51 ಮಂದಿಗೆ ಅಂಟಿದ ಕೊರೊನಾ

  • ಕರ್ನಾಟಕದಲ್ಲಿಂದು 105 ಕೊರೊನಾ ಕೇಸ್​ ಪತ್ತೆ
  • ಚಿಕ್ಕಬಳ್ಳಾಪುರದಲ್ಲೇ 51 ಮಂದಿಗೆ ಸೋಂಕು
  • ಉಳಿದಂತೆ ಹಾಸನ- 14, ತುಮಕೂರು-8
  • ವಿಜಯಪುರ ಹಾಗೂ ಬೀದರ್​ನಲ್ಲಿ ತಲಾ 6 ಕೇಸ್​
  • ಬೆಂಗಳೂರು ನಗರದಲ್ಲಿ ಐವರು ಸೋಂಕಿತರು ಪತ್ತೆ
  • ಮಂಡ್ಯ, ಹಾವೇರಿ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ತಲಾ 3 ಕೇಸ್​
  • ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ ತಲಾ ಒಂದು ಪ್ರಕರಣ
  • ಧಾರವಾಡದಲ್ಲಿ 2 ಮಂದಿಗೆ ಸೋಂಕು

12:56 May 22

ರಾಜ್ಯದಲ್ಲಿಂದು 105 ಕೊರೊನಾ ಕೇಸ್​ ಪತ್ತೆ... ಸೋಂಕಿತರ ಸಂಖ್ಯೆ 1710ಕ್ಕೆ ಏರಿಕೆ

Corona breaking
ರಾಜ್ಯ ಆರೋಗ್ಯ ಇಲಾಖೆಯಿಂದ ಹೆಲ್ತ್​ ಬುಲೆಟಿನ್
  • ರಾಜ್ಯದಲ್ಲಿ ಇಂದು ಒಂದೇ ದಿನ 105 ಹೊಸ ಸೋಂಕಿತರು ಪತ್ತೆ
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1710ಕ್ಕೆ ಏರಿಕೆ
  • ಒಟ್ಟು ಪ್ರಕರಣಗಳ ಪೈಕಿ 1080 ಕೇಸ್​ ಆ್ಯಕ್ಟಿವ್​
  • 588 ಮಂದಿ ಗುಣಮುಖ

11:36 May 22

ಮಹಾರಾಷ್ಟ್ರದಲ್ಲಿ ಈವರೆಗೆ 1,666 ಪೊಲೀಸರಿಗೆ ಕೊರೊನಾ ಪಾಸಿಟಿವ್, ​16 ಸಿಬ್ಬಂದಿ ಸಾವು

  • ಮಹಾರಾಷ್ಟ್ರದಲ್ಲಿ ಕಳೆದ 48 ಗಂಟೆಗಳಲ್ಲಿ 278 ಪೊಲೀಸ್​ ಸಿಬ್ಬಂದಿಗೆ ತಗುಲಿರುವ ಸೋಂಕು
  • ರಾಜ್ಯದಲ್ಲಿ ಈವರೆಗೆ ಒಟ್ಟು 1,666 ಪೊಲೀಸರಿಗೆ ಕೊರೊನಾ ಪಾಸಿಟಿವ್​
  • ಈ ಪೈಕಿ 1,177 ಕೇಸ್​ಗಳು ಆ್ಯಕ್ಟಿವ್​​
  • 473 ಮಂದಿ ಗುಣಮುಖ
  • 16 ಪೊಲೀಸ್​ ಸಿಬ್ಬಂದಿ ಸಾವು

10:57 May 22

ಮಹಾರಾಷ್ಟ್ರದಿಂದ ತಪ್ಪಿಸಿಕೊಂಡು ಕೊಪ್ಪಳಕ್ಕೆ ಬಂದ ಕೊರೊನಾ ಸೋಂಕಿತ

  • ಕೊಪ್ಪಳದಲ್ಲಿ ಹೆಚ್ಚಾದ ಕೊರೊನಾ ಭೀತಿ
  • ಸೋಂಕಿತ ವ್ಯಕ್ತಿ ಮಹಾರಾಷ್ಟ್ರದಿಂದ ತಪ್ಪಿಸಿಕೊಂಡು ಜಿಲ್ಲೆಗೆ ಬಂದಿದ್ದಾನೆ
  • ಪ್ರಾಥಮಿಕ ಸಂಪರ್ಕಿತರನ್ನ ಪತ್ತೆ ಹಚ್ಚುವುದೇ ಕಷ್ಟ ಆಗ್ತಿದೆ
  • ಡಿಸಿ ಸುನಿಲ್ ಕುಮಾರ್ ಹೇಳಿಕೆ

10:56 May 22

ಒಡಿಶಾದಲ್ಲಿ ಬೆಳ್ಳಂಬೆಳಗ್ಗೆಯೇ 86 ಮಂದಿ ಸೋಂಕಿತರು ಪತ್ತೆ

  • ಒಡಿಶಾದಲ್ಲಿ ಬೆಳ್ಳಂಬೆಳಗ್ಗೆಯೇ 86 ಮಂದಿ ಸೋಂಕಿತರು ಪತ್ತೆ
  • ಬಾಧಿತರ ಸಂಖ್ಯೆ 1189ಕ್ಕೆ ಏರಿಕೆ

10:55 May 22

ಅಮೆರಿಕಾದಲ್ಲಿ ಕಳೆದ 24 ಗಂಟೆಗಳಲ್ಲಿ 1255 ಮಂದಿ ಸಾವು

  • ಅಮೆರಿಕಾದಲ್ಲಿ ಕೊರೊನಾ ರೌದ್ರನರ್ತನ
  • ಕಳೆದ 24 ಗಂಟೆಗಳಲ್ಲಿ 1255 ಮಂದಿ ಸಾವು
  • ಜಾನ್ಸ್ ಹಾಪ್ಕಿನ್ಸ್​​​​​ ವಿವಿಯಿಂದ ಮಾಹಿತಿ

10:55 May 22

ಉತ್ತರ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 5,521ಕ್ಕೆ ಏರಿಕೆ

  • ಉತ್ತರ ಪ್ರದೇಶದಲ್ಲಿ ಕಿಲ್ಲರ್ ಕೊರೊನಾ ನಾಗಾಲೋಟ
  • 5,521ಕ್ಕೇರಿದ ಸೋಂಕಿತರ ಸಂಖ್ಯೆ
  • ಈವರೆಗೆ ಒಟ್ಟು 138 ಮಂದಿ ಸಾವು

08:59 May 22

ಭಾರತದಲ್ಲಿ ಕಿಲ್ಲರ್​ ಕೊರೊನಾಗೆ ಮೂರೂವರೆ ಸಾವಿರ ಜನರು ಬಲಿ... 1,18,447 ಕೇಸ್​ ಪತ್ತೆ

undefined
  • ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಬರೋಬ್ಬರಿ 6,088  ಕೇಸ್​ಗಳು ಪತ್ತೆ, 148 ಮಂದಿ ಬಲಿ
  • ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,18,447ಕ್ಕೆ, ಸಾವಿನ ಸಂಖ್ಯೆ 3583ಕ್ಕೆ ಏರಿಕೆ
  • ಈ ಪೈಕಿ 66,330 ಕೇಸ್​ಗಳು ಸಕ್ರಿಯ, 48,533 ಮಂದಿ ಗುಣಮುಖ
  • ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ

Last Updated : May 23, 2020, 7:07 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.