ETV Bharat / bharat

ಅರುಣ್​ ಜೇಟ್ಲಿ ನಿಧನ... ಕಪ್ಪು ಪಟ್ಟಿ ಕಟ್ಟಿ ಕಣಕ್ಕಿಳಿಯಲಿರುವ ಟೀಂ ಇಂಡಿಯಾ!

ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ಅರುಣ್​ ಜೇಟ್ಲಿ ನಿಧನರಾಗಿದ್ದು, ಭಾರತೀಯ ಕ್ರಿಕೆಟ್​ ತಂಡ ಕಪ್ಪು ಪಟ್ಟಿ ಕಟ್ಟಿಕೊಂಡು ಮೈದಾನಕ್ಕಿಳಿಯುವ ಮೂಲಕ ಸಂತಾಪ ಸೂಚಿಸಲು ಮುಂದಾಗಿದೆ.

ಅರುಣ್​ ಜೇಟ್ಲಿ
author img

By

Published : Aug 24, 2019, 5:03 PM IST

Updated : Aug 24, 2019, 7:33 PM IST

ಆಂಟಿಗುವಾ: ಭಾರತೀಯ ಜನತಾ ಪಾರ್ಟಿ ಹಿರಿಯ ಮುಖಂಡ ಹಾಗೂ ಮಾಜಿ ಹಣಕಾಸು ಸಚಿವ ಅರುಣ್​ ಜೇಟ್ಲಿ ನಿಧನರಾಗಿದ್ದು, ಪ್ರಮುಖ ಗಣ್ಯರು ಅವರಿಗೆ ಸಂತಾಪ ಸೂಚಿಸಿದ್ದಾರೆ. ಇದರ ಮಧ್ಯೆ ವಿರಾಟ್​​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸಂತಾಪ ಸೂಚಿಸಲು ಮುಂದಾಗಿದೆ.

ಅರುಣ್​ ಜೇಟ್ಲಿ ನಿಧನಕ್ಕೆ ಈಗಾಗಲೇ ಬಿಸಿಸಿಐ ಟ್ವೀಟ್​ ಮೂಲಕ ಸಂತಾಸ ಸೂಚಿಸಿದ್ದು, ಅವರ ನಿಧನ ದೇಶಕ್ಕೆ ತುಂಬಲಾರದ ನಷ್ಟ, ಸಾವಿನ ನೋವನ್ನು ಭರಿಸುವ ಶಕ್ತಿಯನ್ನ ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಟ್ವೀಟ್​ ಮಾಡಿದೆ.

  • BCCI condoles the sad demise of Shri Arun Jaitley.

    The BCCI shares the pain and grief of the Jaitley family & prays for the departed soul pic.twitter.com/KkAyL4Evdy

    — BCCI (@BCCI) August 24, 2019 " class="align-text-top noRightClick twitterSection" data=" ">

ಆತಿಥೇಯ ವೆಸ್ಟ್​ ಇಂಡೀಸ್​ ವಿರುದ್ಧ ನಡೆಯುತ್ತಿರುವ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​​ನ ಮೊದಲ ಟೆಸ್ಟ್​​ ಪಂದ್ಯದ ಮೂರನೇ ದಿನವಾದ ಇಂದು ಕೊಹ್ಲಿ ಪಡೆ ಕೈಗೆ ಕಪ್ಪು ಪಟ್ಟಿ ಕಟ್ಟಿ ಮೈದಾನಕ್ಕಿಳಿಯುವ ಮೂಲಕ ಅರುಣ್​​ ಜೇಟ್ಲಿಗೆ ಸಂತಾಪ ಸೂಚಿಸಲಿದೆ. ಇನ್ನು ಅರುಣ್​ ಜೇಟ್ಲಿ ಈ ಹಿಂದೆ ದೆಹಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ) ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದ್ದು, ಬಿಸಿಸಿಐ ಉಪಾಧ್ಯಕ್ಷರಾಗಿ ಹಾಗೂ ಐಪಿಎಲ್​​ನ ಆಡಳಿತ ಮಂಡಳಿ ಸದಸ್ಯರಾಗಿ​ ಸೇವೆ ಸಲ್ಲಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಮಾಜಿ ಸಚಿವ ಅರುಣ್​ ಜೇಟ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ಬಿಜೆಪಿ ಸೇರಿ ವಿವಿಧ ಪಕ್ಷದ ಮುಖಂಡರು ಕಂಬನಿ ಮಿಡಿದಿದ್ದಾರೆ. ನಾಳೆ ಮಧ್ಯಾಹ್ನ ಅವರ ಅಂತ್ಯಕ್ರಿಯೆ ನಡೆಯಲಿದೆ.

Intro:Body:

ಅರುಣ್​ ಜೇಟ್ಲಿ ನಿಧನ... ಕಪ್ಪು ಪಟ್ಟಿ ಕಟ್ಟಿ ಕಣಕ್ಕಿಳಿಯಲಿರುವ ಟೀಂ ಇಂಡಿಯಾ! 

ಆಂಟಿಗ್ಯುವಾ: ಭಾರತೀಯ ಜನತಾ ಪಾರ್ಟಿ ಹಿರಿಯ ಮುಖಂಡ ಹಾಗೂ ಮಾಜಿ ಹಣಕಾಸು ಸಚಿವ ಅರುಣ್​ ಜೇಟ್ಲಿ ನಿಧನರಾಗಿದ್ದು, ಪ್ರಮುಖ ಗಣ್ಯರು ಅವರಿಗೆ ಸಂತಾಪ ಸೂಚಿಸಿದ್ದಾರೆ. ಇದರ ಮಧ್ಯೆ ವಿರಾಟ್​​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸಂತಾಪ ಸೂಚಿಸಲು ಮುಂದಾಗಿದೆ. 

ಅರುಣ್​ ಜೇಟ್ಲಿ ನಿಧನಕ್ಕೆ ಈಗಾಗಲೇ ಬಿಸಿಸಿಐ ಟ್ವೀಟ್​ ಮೂಲಕ ಸಂತಾಸ ಸೂಚಿಸಿದ್ದು, ಅವರ ನಿಧನ ದೇಶಕ್ಕೆ ತುಂಬಲಾರದ ನಷ್ಟ, ಸಾವಿನ ನೋವನ್ನು ಭರಿಸುವ ಶಕ್ತಿಯನ್ನ ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಟ್ವೀಟ್​ ಮಾಡಿದೆ.

ಆತಿಥೇಯ ವೆಸ್ಟ್​ ಇಂಡೀಸ್​ ವಿರುದ್ಧ ನಡೆಯುತ್ತಿರುವ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​​ನ ಮೊದಲ ಟೆಸ್ಟ್​​ ಪಂದ್ಯದ ಮೂರನೇ ದಿನವಾದ ಇಂದು ಕೊಹ್ಲಿ ಪಡೆ ಕೈಗೆ ಕಪ್ಪು ಪಟ್ಟಿ ಕಟ್ಟಿ ಮೈದಾನಕ್ಕಿಳಿಯುವ ಮೂಲಕ ಅರುಣ್​​ ಜೇಟ್ಲಿಗೆ ಸಂತಾಪ ಸೂಚಿಸಲಿದೆ. ಇನ್ನು ಅರುಣ್​ ಜೇಟ್ಲಿ ಈ ಹಿಂದೆ ದೆಹಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ) ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಮಾಜಿ ಸಚಿವ ಅರುಣ್​ ಜೇಟ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ಬಿಜೆಪಿ ಸೇರಿ ವಿವಿಧ ಪಕ್ಷದ ಮುಖಂಡರು ಕಂಬನಿ ಮಿಡಿದಿದ್ದಾರೆ. ನಾಳೆ ಮಧ್ಯಾಹ್ನ ಅವರ ಅಂತ್ಯಕ್ರಿಯೆ ನಡೆಯಲಿದೆ. 

Conclusion:
Last Updated : Aug 24, 2019, 7:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.