ETV Bharat / bharat

ಫೇಸ್​ಬುಕ್​, ಪಬ್​​ಜಿ ಸೇರಿ 89 ಆ್ಯಪ್​ ಡಿಲೀಟ್​ ಮಾಡಲು ಭಾರತೀಯ ಸೈನಿಕರಿಗೆ ಸೂಚನೆ! - ಇಂಡಿಯನ್​ ಆರ್ಮಿ

ದೇಶದ ಭದ್ರತೆ ದೃಷ್ಠಿಯಿಂದ ಇದೀಗ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಭಾರತೀಯ ಯೋಧರು ಮೊಬೈಲ್​ನಲ್ಲಿ ಬಳಕೆ ಮಾಡ್ತಿದ್ದ 89 ಆ್ಯಪ್​ ಡಿಲೀಟ್ ಮಾಡುವಂತೆ ಸೂಚನೆ ನೀಡಿದೆ.

Indian Army facebook
Indian Army facebook
author img

By

Published : Jul 9, 2020, 12:10 AM IST

ನವದೆಹಲಿ: ರಾಷ್ಟ್ರೀಯ ಭದ್ರತೆ ಮತ್ತು ಬಳಕೆದಾರರ ಸುರಕ್ಷತೆ ದೃಷ್ಠಿಯಿಂದ ಕಳೆದ ಕೆಲ ದಿನಗಳ ಹಿಂದೆ ಚೀನಾದ 59 ಆ್ಯಪ್​ ಬ್ಯಾನ್​ ಮಾಡಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಹಾಕಿದ್ದು, ಇದರ ಬೆನ್ನಲ್ಲೇ ಇದೀಗ ಮತ್ತೊಂದು ನಿರ್ಧಾರ ಕೈಗೊಂಡಿದೆ.

  • Indian Army has asked its personnel to delete 89 apps from their smartphones including Facebook, TikTok, Truecaller and Instagram to plug leakage of information: Indian Army Sources pic.twitter.com/l23Lu5ndNh

    — ANI (@ANI) July 8, 2020 " class="align-text-top noRightClick twitterSection" data=" ">

ಭಾರತೀಯ ಸೇನೆ ಬಳಕೆ ಮಾಡುತ್ತಿರುವ ಫೇಸ್​ಬುಕ್​​, ಟಿಕ್​ಟಾಕ್​, ಇನ್​ಸ್ಟಾಗ್ರಾಮ್​,ಪಬ್​ ಜಿ,ನ್ಯೂಸ್​​ ಆ್ಯಪ್​ ಡೈಲಿ ಹಂಟ್​​ ಸೇರಿದಂತೆ 89 ಆ್ಯಪ್ ತಮ್ಮ ಮೊಬೈಲ್​ಗಳಿಂದ​ ಡಿಲೀಟ್​ ಮಾಡುವಂತೆ ಸೂಚನೆ ನೀಡಲಾಗಿದೆ. ಜತೆಗೆ ಎಲ್ಲ ಖಾಸಗಿ ಬ್ಲಾಗ್​​ ಮೊಬೈಲ್​​ನಿಂದ ಡಿಲೀಟ್​ ಮಾಡಲು ಆದೇಶ ಹೊರಡಿಸಲಾಗಿದೆ.

ಯಾವುದೇ ರೀತಿಯಲ್ಲಿ ಮಾಹಿತಿ ಸೋರಿಕೆಯಾಗುವುದನ್ನ ತಡೆಗಟ್ಟುವ ನಿಟ್ಟಿನಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಸೈನಿಕರು ಫೇಸ್​ಬುಕ್​​ನಲ್ಲಿ ಸಮವಸ್ತ್ರದಲ್ಲಿ ಚಿತ್ರ ಪೋಸ್ಟ್​ ಮಾಡುತ್ತಿದ್ದರು. ಇದರಿಂದ ಅವರು ಇರುವ ಸ್ಥಳ ಬಹಿರಂಗಗೊಳ್ಳುತ್ತಿದ್ದ ಕಾರಣ ಇದೀಗ ಅದಕ್ಕೂ ಬ್ರೇಕ್​ ಹಾಕಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.