ETV Bharat / bharat

ಐದು ವರ್ಷದಲ್ಲಿ ವಾಯುಸೇನೆ ಕಳೆದುಕೊಂಡ ಫೈಟರ್ ಜೆಟ್ಸ್​​ ಎಷ್ಟು ಗೊತ್ತಾ?! - ರಕ್ಷಣಾ ಇಲಾಖೆ

ರಕ್ಷಣಾ ಇಲಾಖೆ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ ಕಳೆದ ಐದು ವರ್ಷಗಳಲ್ಲಿ 26 ಫೈಟರ್​ ಜೆಟ್ಸ್​​ ಪತನವಾಗಿವೆ. ಇದರಲ್ಲಿ 12 ಪೈಲಟ್​ ಹಾಗೂ ಏಳು ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ವಾಯುಸೇನೆ
author img

By

Published : Aug 25, 2019, 11:37 AM IST

ನವದೆಹಲಿ: ಭಾರತೀಯ ವಾಯುಸೇನೆಗೆ ಸೇರಿದ ವಿಮಾನಗಳು ಆಗಾಗ್ಗೆ ಪತನವಾಗುತ್ತಿದ್ದು, ಈ ಕುರಿತಂತೆ ರಕ್ಷಣಾ ಇಲಾಖೆ ಅಂಕಿ-ಅಂಶವನ್ನು ಬಿಡುಗಡೆ ಮಾಡಿದೆ.

ರಕ್ಷಣಾ ಇಲಾಖೆ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ ಕಳೆದ ಐದು ವರ್ಷಗಳಲ್ಲಿ 26 ಫೈಟರ್​ ಜೆಟ್ಸ್​​​ ಪತನವಾಗಿವೆ. ಇದರಲ್ಲಿ 12 ಪೈಲಟ್​ ಹಾಗೂ ಏಳು ಸಿಬ್ಬಂದಿ ಸಾವನ್ನಪ್ಪಿದ್ದಾರೆ.

2019ರ ಮೊದಲ ಆರು ತಿಂಗಳಲ್ಲಿ ಬರೋಬ್ಬರಿ ಆರು ಫೈಟರ್ ಜೆಟ್​ಗಳು ಪತನವಾಗಿವೆ. ಜನವರಿಯಲ್ಲಿ ಜಾಗ್ವಾರ್, ಫೆಬ್ರವರಿಯಲ್ಲಿ ಹಾಕ್​ ಎಂಕೆ 132 ಹಾಗೂ ಮಿಗ್ 27, ಮಾರ್ಚ್​ ತಿಂಗಳಲ್ಲಿ ಮಿಗ್ 21 ಬೈಸನ್​ ಹಾಗೂ ಮಿಗ್ 27 ಯುಪಿಜಿ ಮತ್ತು ಜೂನ್ ತಿಂಗಳಲ್ಲಿ ಎನ್​-32 ವಿಮಾನ ಪತನವಾಗಿದೆ ಎಂದು ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.

ರಕ್ಷಣಾ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶದಲ್ಲಿ ಜಮ್ಮು ಕಾಶ್ಮೀರದಲ್ಲಿ ಎಪ್ರಿಲ್ ತಿಂಗಳಲ್ಲಿ ಪತನವಾದ ಎಮ್​ಐ-17 ಹೆಲಿಕಾಪ್ಟರ್ ಅನ್ನು ಪರಿಗಣಿಸಿಲ್ಲ.

2014-15 ಹಾಗೂ 2018-19ರಲ್ಲಿ ಏಳು ಫೈಟರ್ ಜೆಟ್​ಗಳು ಪತನವಾಗಿದ್ದರೆ, 2016-17ರಲ್ಲಿ ಆರು ಫೈಟರ್​ ಜೆಟ್​ಗಳು ಪತನವಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Intro:Body:

ಐದು ವರ್ಷದಲ್ಲಿ ವಾಯುಸೇನೆ ಕಳೆದುಕೊಂಡಿದ್ದು ಇಷ್ಟೊಂದು ಫೈಟರ್ ಜೆಟ್​..!

ನವದೆಹಲಿ: ಭಾರತೀಯ ವಾಯುಸೇನೆಗೆ ಸೇರಿದ ವಿಮಾನಗಳು ಆಗಾಗ್ಗೆ ಪತನವಾಗುತ್ತಿದ್ದು ಈ ಕುರಿತಂತೆ ರಕ್ಷಣಾ ಇಲಾಖೆ ಅಂಕಿ-ಅಂಶವನ್ನು ಬಿಡುಗಡೆ ಮಾಡಿದೆ.

ರಕ್ಷಣಾ ಇಲಾಖೆ ಬಿಡುಗಡೆ ಮಾಡಿರುವ ದತ್ತಾಂಶದ ಅನ್ವಯ ಕಳೆದ ಐದು ವರ್ಷದಲ್ಲಿ 26 ಫೈಟರ್​ ಜೆಟ್ ಪತನವಾಗಿದೆ. ಇದರಲ್ಲಿ 12 ಪೈಲಟ್​ ಹಾಗೂ ಏಳು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ.

2019ರ ಮೊದಲ ಆರು ತಿಂಗಳಲ್ಲಿ ಬರೋಬ್ಬರಿ ಆರು ಫೈಟರ್ ಜೆಟ್​ಗಳು ಪತನವಾಗಿವೆ. ಜನವರಿಯಲ್ಲಿ ಜಾಗ್ವಾರ್, ಫೆಬ್ರವರಿಯಲ್ಲಿ ಹಾಕ್​ ಎಂಕೆ 132 ಹಾಗೂ ಮಿಗ್ 27, ಮಾರ್ಚ್​ ತಿಂಗಳಲ್ಲಿ ಮಿಗ್ 21 ಬೈಸನ್​ ಹಾಗೂ ಮಿಗ್ 27 ಯುಪಿಜಿ ಮತ್ತು ಜೂನ್ ತಿಂಗಳಲ್ಲಿ ಎನ್​-32 ವಿಮಾನ ಪತನವಾಗಿದೆ ಎಂದು ರಕ್ಷಣಾ ಇಲಾಖೆ ಹೇಳಿದೆ.

ರಕ್ಷಣಾ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶದಲ್ಲಿ ಜಮ್ಮು ಕಾಶ್ಮೀರದಲ್ಲಿ ಏಪ್ರಿಲ್ ತಿಂಗಳಲ್ಲಿ ಪತನವಾದ ಎಮ್​ಐ-17 ಹೆಲಿಕಾಪ್ಟರ್​ ಸೇರಿಸಿಲ್ಲ.

2014-15 ಹಾಗೂ 2018-19ರಲ್ಲಿ ಏಳು ಫೈಟರ್ ಜೆಟ್​ಗಳು ಪತನವಾಗಿದ್ದರೆ 2016-17ರಲ್ಲಿ ಆರು ಫೈಟರ್​ ಜೆಟ್​ಗಳು ಪತನವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.