ETV Bharat / bharat

ದೇಶಕ್ಕೆ ಬೇಕಾಗಿರುವುದು ಪ್ರಾಮಾಣಿಕ ಪ್ರಧಾನಿ,'ಚೌಕಿದಾರ್​' ಅಲ್ಲ: ಓವೈಸಿ - ಪುಲ್ವಾಮಾ ದಾಳಿ

ಮುಂಬರುವ ಲೋಕಸಭೆ ಚುನಾವಣೆಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಆರಂಭಿಸಿರುವ 'ಮೈ ಭೀ ಚೌಕಿದಾರ್' ಅಭಿಯಾನದ ವಿರುದ್ಧ ಎಐಎಂಐಎಂ ಪಕ್ಷದ ಸಂಸದ ಅಸಾದುದ್ದೀನ್​ ಓವೈಸಿ ವಾಗ್ದಾಳಿ ನಡೆಸಿದ್ದಾರೆ.

ಅಸಾವುದ್ದೀನ್​ ಓವೈಸಿ
author img

By

Published : Mar 21, 2019, 10:26 PM IST

ಹೈದರಾಬಾದ್​: ಪ್ರಧಾನಿ ನರೇಂದ್ರ ಮೋದಿ ಆರಂಭಿಸಿರುವ 'ಮೈ ಭೀ ಚೌಕಿದಾರ್' ಚುನಾವಣೆ ಅಭಿಯಾನದ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ವಾಗ್ದಾಳಿ ನಡೆಸಿದ್ದಾರೆ. ಭಾರತಕ್ಕೆ ಬೇಕಾಗಿರುವುದು ಓರ್ವ ಪ್ರಾಮಾಣಿಕ ಪ್ರಧಾನಿ ಹೊರತು ಚೌಕಿದಾರ್​ ಅಲ್ಲವೆಂದು ತಿರುಗೇಟು ನೀಡಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿ, ಮುಂಬರುವ ಲೋಕಸಭೆ ಚುನಾವಣೆಗಾಗಿ 'ಮೈ ಭೀ ಚೌಕಿದಾರ್' ಎಂಬ ಅಭಿಯಾನ ಆರಂಭಿಸಿದೆ. ಅದಕ್ಕೆ ಈಗಾಗಲೇ ಪ್ರತಿಪಕ್ಷಗಳ ಮುಖಂಡರು ವಾಗ್ದಾಳಿ ನಡೆಸಿದ್ದು, ಓವೈಸಿ ಕೂಡ ಅದೇ ಹಾದಿ ತುಳಿದಿದ್ದಾರೆ.

ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಓವೈಸಿ,​ನೀವು ಪ್ರಧಾನಿಯಾದಾಗಲೇ ಪಠಾಣ್​ ಕೋಟ್​, ಉರಿ ಹಾಗೂ ಪುಲ್ವಾಮಾದಲ್ಲಿ ಉಗ್ರರ ದಾಳಿ ನಡೆದಿದ್ದು. ಯಾವ ರೀತಿಯ ಚೌಕಿದಾರ್ ಆಗಿ ಸೇವೆ ಸಲ್ಲಿಸುತ್ತಿದ್ದೀರಿ ಎಂದು ಓವೈಸಿ ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿಗೆ ಸ್ವಾಮಿ ಆಸೀಮಾನಂದ​ ಅವರನ್ನ ಕಂಡರೆ ಭಯವೇಕೆ? ನೀವು ನಿಜವಾಗಿ ಚೌಕಿದಾರ್​ ಆಗಿದ್ದರೆ, ಸಂಜೋತಾ ರೈಲು ಸ್ಫೋಟ ಪ್ರಕರಣದಲ್ಲಿ ಖುಲಾಸೆಗೊಂಡಿರುವರ ವಿರುದ್ಧ ಕ್ರಮ ಕೈಗೊಳ್ಳಲು ತಿಳಿಸಿ ಎಂದು ಓವೈಸಿ ಆಗ್ರಹಿಸಿದ್ದಾರೆ.


ಹೈದರಾಬಾದ್​: ಪ್ರಧಾನಿ ನರೇಂದ್ರ ಮೋದಿ ಆರಂಭಿಸಿರುವ 'ಮೈ ಭೀ ಚೌಕಿದಾರ್' ಚುನಾವಣೆ ಅಭಿಯಾನದ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ವಾಗ್ದಾಳಿ ನಡೆಸಿದ್ದಾರೆ. ಭಾರತಕ್ಕೆ ಬೇಕಾಗಿರುವುದು ಓರ್ವ ಪ್ರಾಮಾಣಿಕ ಪ್ರಧಾನಿ ಹೊರತು ಚೌಕಿದಾರ್​ ಅಲ್ಲವೆಂದು ತಿರುಗೇಟು ನೀಡಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿ, ಮುಂಬರುವ ಲೋಕಸಭೆ ಚುನಾವಣೆಗಾಗಿ 'ಮೈ ಭೀ ಚೌಕಿದಾರ್' ಎಂಬ ಅಭಿಯಾನ ಆರಂಭಿಸಿದೆ. ಅದಕ್ಕೆ ಈಗಾಗಲೇ ಪ್ರತಿಪಕ್ಷಗಳ ಮುಖಂಡರು ವಾಗ್ದಾಳಿ ನಡೆಸಿದ್ದು, ಓವೈಸಿ ಕೂಡ ಅದೇ ಹಾದಿ ತುಳಿದಿದ್ದಾರೆ.

ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಓವೈಸಿ,​ನೀವು ಪ್ರಧಾನಿಯಾದಾಗಲೇ ಪಠಾಣ್​ ಕೋಟ್​, ಉರಿ ಹಾಗೂ ಪುಲ್ವಾಮಾದಲ್ಲಿ ಉಗ್ರರ ದಾಳಿ ನಡೆದಿದ್ದು. ಯಾವ ರೀತಿಯ ಚೌಕಿದಾರ್ ಆಗಿ ಸೇವೆ ಸಲ್ಲಿಸುತ್ತಿದ್ದೀರಿ ಎಂದು ಓವೈಸಿ ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿಗೆ ಸ್ವಾಮಿ ಆಸೀಮಾನಂದ​ ಅವರನ್ನ ಕಂಡರೆ ಭಯವೇಕೆ? ನೀವು ನಿಜವಾಗಿ ಚೌಕಿದಾರ್​ ಆಗಿದ್ದರೆ, ಸಂಜೋತಾ ರೈಲು ಸ್ಫೋಟ ಪ್ರಕರಣದಲ್ಲಿ ಖುಲಾಸೆಗೊಂಡಿರುವರ ವಿರುದ್ಧ ಕ್ರಮ ಕೈಗೊಳ್ಳಲು ತಿಳಿಸಿ ಎಂದು ಓವೈಸಿ ಆಗ್ರಹಿಸಿದ್ದಾರೆ.


Intro:Body:

ಹೈದರಾಬಾದ್​: ಪ್ರಧಾನಿ ನರೇಂದ್ರ ಮೋದಿ ಆರಂಭಿಸಿರುವ 'ಮೈ ಭೀ ಚೌಕಿದಾರ್' ಚುನಾವಣೆ ಅಭಿಯಾನದ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್​ ಓವೈಸಿ ವಾಗ್ದಾಳಿ ನಡೆಸಿದ್ದಾರೆ. ಭಾರತಕ್ಕೆ ಬೇಕಾಗಿರುವುದು ಓರ್ವ ಪ್ರಾಮಾಣಿಕ ಪ್ರಧಾನಿ ಹೊರತು ಚೌಕಿದಾರ್​ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.



ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿ, ಮುಂಬರುವ ಲೋಕಸಭೆ ಚುನಾವಣೆಗಾಗಿ 'ಮೈ ಭೀ ಚೌಕಿದಾರ್'  ಎಂಬ ಅಭಿಯಾನ ಆರಂಭಿಸಿದೆ. ಅದಕ್ಕೆ ಈಗಾಗಲೇ ವಿಪಕ್ಷಗಳು ವಾಗ್ದಾಳಿ ನಡೆಸಿದ್ದು, ಓವೈಸಿ ಕೂಡ ಅದೇ ಹಾದಿ ತುಳಿದಿದ್ದಾರೆ.



ನೀವೂ ಪ್ರಧಾನಿಯಾದಾಗಲೇ ಪಠಾಣ್​ಕೋಟ್​,ಉರಿ ಹಾಗೂ ಪುಲ್ವಾಮಾ ಉಗ್ರರ ದಾಳಿ ನಡೆದಿದ್ದು, ಯಾವ ರೀತಿಯ ಚೌಕಿದಾರ್ ನೀವೂ ಎಂದು ಪ್ರಶ್ನೆ ಮಾಡಿದ್ದಾರೆ. ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಓವೈಸಿ,​  ಪ್ರಧಾನಿ ಮೋದಿಗೆ ಸ್ವಾಮಿ ಆಸೀಮಾನಂದನ್​ ಅವರನ್ನ ಕಂಡರೆ ಭಯವೇಕೆ? ನೀವು ನಿಜವಾಗಿ ಚೌಕಿದಾರ್​ ಆಗಿದ್ದರೆ, ಸಂಜೋತಾ ರೈಲು ಸ್ಫೋಟ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಅವರ ವಿರುದ್ಧ ಕ್ರಮ ಕೈಗೊಳ್ಳಲು ತಿಳಿಸಿ. ಈ ಹಿಂದೆ ಅವರು ಆರ್​ಎಸ್​ಎಸ್​ ಜತೆ ಸಂಬಂಧ ಹೊಂದಿದ್ದಕ್ಕೆ ಈ ಭಯವೇ ಎಂದು ಪ್ರಶ್ನಿಸಿದ್ದಾರೆ.



ನೀವು ಪ್ರಧಾನಿಯಾಗಿ ಪಾರ್ಲಿಮೆಂಟ್​ನಲ್ಲಿ ಮೊದಲ ಭಾಷಣ ಮಾಡಿದ್ದಾಗಲೇ ನನಗೆ ಗೊತ್ತಾಯಿತು. ಈ ಮನುಷ್ಯ ಸರಿ ಸುಮಾರು 25-30 ವರ್ಷಗಳ ಕಾಲ ಆರ್​ಎಸ್​ಎಸ್​ನೊಂದಿಗೆ ಸಂಪರ್ಕ ಹೊಂದಿದ್ದಾರೆಂದು. ಆರ್​ಎಸ್​ಎಸ್​ ಪಠ್ಯಪುಸ್ತಕ ಓದಿದರೆ ಗೊತ್ತಾಗುತ್ತದೆ. 1200 ವರ್ಷಗಳ ಹೋರಾಟದ ನಂತರ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ನೀವು ಅವತ್ತಿನ ಭಾಷಣದಲ್ಲಿ ಹೇಳಿದ್ದೀರಿ.  ಆದರೆ ನಿಮಗೆ ಭಾರತದ ಜಾತ್ಯತೀತತೆಯ ಬಗ್ಗೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.



==========



Hyderabad, (Telangana) [India], Mar 21 (ANI): Taking a jibe at the BJP’s ‘Main Bhi Chowkidar’ campaign ahead of the Lok Sabha elections, AIMIM chief Asaduddin Owaisi said India wants an honest Prime Minister and not a ‘Chowkidar’.

“Under your (Prime Minister's) nose terror attacks took place in Pathankot, Uri and, Pulwama. What kind of a ‘Chowkidar’ are you? India wants an honest Prime Minister, not a ‘Chowkidar’,” Owaisi said while addressing a rally here on Wednesday.

The AIMIM chief also asked why the Prime Minister was “afraid” of Swami Aseemanand. “If you are really a ‘Chowkidar’, then announce tomorrow itself that you will appeal against the decision taken by the court to acquit Aseemanand in Samjhauta blast case. Why are you so afraid of Aseemanand? Aseemanand, at one point of time, was associated with RSS,” he said.

Owaisi’s comments came hours after a special NIA court on Wednesday acquitted Swami Aseemanand and three others in the 2007 Samjhauta Express blast case.

Continuing his tirade against the Prime Minister, Owaisi said the latter "deeply follows" the ideology of RSS, an organisation which, he claimed, wants to “weaken the composite culture of India.”

“When Narendra Modi gave his first speech in Parliament after becoming the Prime Minister, I understood that this person (Modi) has spent 25-30 years of his life with RSS and deeply follows its ideology. If you will read textbooks of RSS then you will understand that these people are against the composite culture of the country and India’s secularism,” Owaisi said.

“In his speech, Prime Minister Modi said we have come to power after 1200 years of struggle. There was one Congress MP sitting next to me at that time. He asked me what the Prime Minister was referring to. I told him (Congress MP) that he was talking about the times when the Delhi Sultanate was ruled by Muslim leaders,” he added.

Owaisi also asserted that the Hyderabad Lok Sabha seat is one that “shatters RSS’ dream of ending India’s secularism.”

“The Hyderabad Lok Sabha seat is a fearless voice and fearless identity against Hindutva. This seat shatters RSS’ dream of ending India’s secularism. They (RSS) want to weaken the composite culture of India,” he added.

Telangana will go to polls on April 11, while counting of votes will take place on May 23. (ANI)


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.