ETV Bharat / bharat

9:30ರವರೆಗೂ ಇರಿ ಎಂದು ಹೇಳಿದ್ರೂ 9ಗಂಟೆಗೆ ಹೋಟೆಲ್​ಗೆ ತೆರಳಿದ್ರು ಪ್ಲೇಯರ್ಸ್​​ : ಕ್ರಿಕೆಟ್​ ಮಂಡಳಿ ಆರೋಪ

ಶ್ರೀಲಂಕಾ-ಭಾರತದ ನಡುವೆ ನಡೆಯಬೇಕಾಗಿದ್ದ ಮೊದಲ ಟಿ-20 ಪಂದ್ಯ ಮಳೆಯಿಂದ ರದ್ಧುಗೊಂಡಿದ್ದು, ಇದರ ಮಧ್ಯೆ ಕ್ರಿಕೆಟರ್ಸ್ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ.

author img

By

Published : Jan 6, 2020, 7:46 PM IST

India vs Sri Lanka
ಇಂಡಿಯಾ ವರ್ಸಸ್​ ಶ್ರೀಲಂಕಾ

ಗುವಾಹಟಿ: ಇಂಡಿಯಾ-ಶ್ರೀಲಂಕಾ ತಂಡಗಳ ನಡುವಿನ ಮೊದಲ ಟಿ-20 ಪಂದ್ಯ ಮಳೆಯಿಂದ ರದ್ದಾಗಿದ್ದು, ಕ್ರೀಡಾಭಿಮಾನಿಗಳಲ್ಲಿ ನಿರಾಶೆಯನ್ನುಂಟು ಮಾಡಿದ್ದು ಸುಳ್ಳಲ್ಲ. ಇದರ ಮಧ್ಯೆ ಕ್ರಿಕೆಟರ್ಸ್​​ ಬಹುದೊಡ್ಡ ಎಡವಟ್ಟು ಮಾಡಿದ್ದಾರೆ ಎಂದು ಅಸ್ಸೋಂ ಕ್ರಿಕೆಟ್​​ ಮಂಡಳಿ ಆರೋಪ ಮಾಡಿದೆ.

ಪಂದ್ಯ ಆರಂಭಗೊಳ್ಳಲು ಕೆಲವೇ ನಿಮಿಷಗಳು ಬಾಕಿ ಇರುವಾಗಲೇ ಮಳೆ ಸುರಿಯಲು ಆರಂಭಿಸಿರುವುದರಿಂದ ಉಭಯ ತಂಡದ ಪ್ಲೇಯರ್ಸ್​​ ಮೈದಾನಕ್ಕೆ ಬರಲೇ ಇಲ್ಲ. ಇದರ ಮಧ್ಯೆ ಅಂಪೈರ್​​ ಕೊನೆಯದಾಗಿ 9:30ಕ್ಕೆ ಮೈದಾನ ವೀಕ್ಷಣೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಕೊನೆಯ ವೀಕ್ಷಣೆ ನಡೆಸುವುದಕ್ಕೂ ಮುಂಚಿತವಾಗಿ ಕೆಲ ಪ್ಲೇಯರ್ಸ್​ ಮೈದಾನದಿಂದ ತಮ್ಮ ಹೊಟೇಲ್​ಗೆ ತೆರಳಿದ್ದಾರೆ ಎಂದು ಅಲ್ಲಿನ ಕ್ರಿಕೆಟ್​ ಅಸೋಷಿಯೆಷನ್​ ಆರೋಪ ಮಾಡಿದೆ.

ಅಸ್ಸೋಂ ಕ್ರಿಕೆಟ್​ ಅಸೋಷಿಯೆಷನ್​​ ಸೆಕ್ರೆಟರಿ ದೇವಜಿತ್​ ಸೈಕೈ ಮಾತನಾಡಿ, 9 ಗಂಟೆಗೆ ಅನೇಕ ಪ್ಲೇಯರ್ಸ್​​ ಹೊಟೇಲ್​ಗೆ ತೆರಳಿದ್ದರೂ ಅಂಪೈರ್​, ಮ್ಯಾಚ್ ರೆಫ್ರಿ ಹೇಗೆ ಮೈದಾನದಲ್ಲಿ ವೀಕ್ಷಣೆ ಮಾಡಿದ್ರೂ ಎಂಬುದು ಗೊತ್ತಾಗಲಿಲ್ಲ ಎಂದಿದ್ದಾರೆ.

Intro:Body:

Tamil Nadu: Thamimun Ansari, MJK party leader ( Manithaneya Jananayaga Katchi ) MLA from Nagappattinam today came to Assembly wearing a t-shirt with 'no CAA, NPR and NRC' written on it.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.