ನವದೆಹಲಿ: ಕಳೆದ ಮೂರ್ನಾಲ್ಕು ತಿಂಗಳಿಗೆ ಹೋಲಿಸಿದರೆ ಭಾರತದಲ್ಲಿ ನಿನ್ನೆ ವರದಿಯಾದ ಕೋವಿಡ್ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ತೀರಾ ಕಡಿಮೆಯಿದೆ. ಲಕ್ಷ ಸನಿಹ ಸೋಂಕಿತರು ಪತ್ತೆಯಾಗುತ್ತಿದ್ದ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 36,469 ಕೇಸ್ಗಳು ಪತ್ತೆಯಾಗಿದ್ದು, 488 ಜನರು ಮೃತಪಟ್ಟಿದ್ದಾರೆ.
-
#IndiaFightsCorona
— Ministry of Health (@MoHFW_INDIA) October 26, 2020 " class="align-text-top noRightClick twitterSection" data="
आवश्यक वस्तुओं की खरीदारी के साथ-साथ अपनी सुरक्षा का ख्याल रखना भी ज़रूरी है। जब भी घर से बाहर जाए दूसरों से उचित दूरी बना कर रखें। 2 गज की दूरी, मास्क है ज़रूरी।#Unite2FightCorona @PMOIndia @drharshvardhan @AshwiniKChoubey @PIB_India @COVIDNewsByMIB pic.twitter.com/M1uwpiQFnY
">#IndiaFightsCorona
— Ministry of Health (@MoHFW_INDIA) October 26, 2020
आवश्यक वस्तुओं की खरीदारी के साथ-साथ अपनी सुरक्षा का ख्याल रखना भी ज़रूरी है। जब भी घर से बाहर जाए दूसरों से उचित दूरी बना कर रखें। 2 गज की दूरी, मास्क है ज़रूरी।#Unite2FightCorona @PMOIndia @drharshvardhan @AshwiniKChoubey @PIB_India @COVIDNewsByMIB pic.twitter.com/M1uwpiQFnY#IndiaFightsCorona
— Ministry of Health (@MoHFW_INDIA) October 26, 2020
आवश्यक वस्तुओं की खरीदारी के साथ-साथ अपनी सुरक्षा का ख्याल रखना भी ज़रूरी है। जब भी घर से बाहर जाए दूसरों से उचित दूरी बना कर रखें। 2 गज की दूरी, मास्क है ज़रूरी।#Unite2FightCorona @PMOIndia @drharshvardhan @AshwiniKChoubey @PIB_India @COVIDNewsByMIB pic.twitter.com/M1uwpiQFnY
ದೇಶದಲ್ಲಿ ಸೋಂಕಿತರ ಸಂಖ್ಯೆ 79,46,429 ಹಾಗೂ ಮೃತರ ಸಂಖ್ಯೆ 1,19,502ಕ್ಕೆ ಏರಿಕೆಯಾಗಿದೆ. ಆದರೆ 72,01,070 ಮಂದಿ ಗುಣಮುಖರಾಗಿದ್ದು, ಮರಣ ಪ್ರಮಾಣ ಶೇ.1.5ಕ್ಕೆ ಇಳಿಕೆಯಾಗಿದೆ. ಇತ್ತ 6,25,857 ಕೇಸ್ಗಳು ಮಾತ್ರ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
-
#IndiaFightsCorona #Unite2FightCorona
— Ministry of Health (@MoHFW_INDIA) October 26, 2020 " class="align-text-top noRightClick twitterSection" data="
मास्क आपका सुरक्षा कवच है। जब भी घर से बाहर जाएं, मास्क ज़रूर पहनें। 2 गज की दूरी, मास्क है ज़रूरी।@PMOIndia @drharshvardhan @AshwiniKChoubey @PIB_India @mygovindia @COVIDNewsByMIB @CovidIndiaSeva pic.twitter.com/RyPSRK5BK8
">#IndiaFightsCorona #Unite2FightCorona
— Ministry of Health (@MoHFW_INDIA) October 26, 2020
मास्क आपका सुरक्षा कवच है। जब भी घर से बाहर जाएं, मास्क ज़रूर पहनें। 2 गज की दूरी, मास्क है ज़रूरी।@PMOIndia @drharshvardhan @AshwiniKChoubey @PIB_India @mygovindia @COVIDNewsByMIB @CovidIndiaSeva pic.twitter.com/RyPSRK5BK8#IndiaFightsCorona #Unite2FightCorona
— Ministry of Health (@MoHFW_INDIA) October 26, 2020
मास्क आपका सुरक्षा कवच है। जब भी घर से बाहर जाएं, मास्क ज़रूर पहनें। 2 गज की दूरी, मास्क है ज़रूरी।@PMOIndia @drharshvardhan @AshwiniKChoubey @PIB_India @mygovindia @COVIDNewsByMIB @CovidIndiaSeva pic.twitter.com/RyPSRK5BK8
"ಮಾಸ್ಕೇ ನಿಮ್ಮ ಸುರಕ್ಷಾ ಕವಚ. ಯಾವಾಗ ಮನೆಯಿಂದ ಹೊರಗಡೆ ಹೊರಟರೂ ಮಾಸ್ಕ್ ಹಾಕೋದನ್ನ ಮರೆಯದಿರಿ. 'ದೋ ಗಜ್ ಕಿ ದೂರಿ, ಮಾಸ್ಕ್ ಹೈ ಜರೂರಿ' - ವ್ಯಕ್ತಿಯಿಂದ ವ್ಯಕ್ತಿಗೆ ಆರು ಅಡಿ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ತೀರಾ ಅವಶ್ಯಕ" ಎಂದು ಆರೋಗ್ಯ ಇಲಾಖೆ ವಿಡಿಯೋಗಳನ್ನು ಶೇರ್ ಮಾಡಿ ಟ್ವೀಟ್ ಮಾಡಿದೆ.
ಅಕ್ಟೋಬರ್ 26ರವರೆಗೆ 10,44,20,894 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 9,58,116 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.