ETV Bharat / bharat

ಕೊರೊನಾ ವಿರುದ್ಧ ಒಗ್ಗಟ್ಟಿನ ಹೋರಾಟ: ದೀಪದ ಬೆಳಕಲ್ಲಿ ಬೆಳಗಿದ ಭಾರತ - India lights to mark the fight against Corona virus

ಪ್ರಾಧಾನಿ ನರೇಂದ್ರ ಮೋದಿ ತಮ್ಮ ನಿವಾಸದಲ್ಲಿ ಎಲ್ಲಾ ದೀಪಗಳನ್ನು ಆಫ್ ಮಾಡಿ ದೀಪ ಬೆಳಗಿ ಕೊರೊನಾ ವಿರುದ್ಧದ ಹೋರಾಟಕ್ಕೆ ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ. ರಾಷ್ಟ್ರಪತಿ ರಾಮನಾಥ್​ ಕೋವಿಂದ್​, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್​, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕುಟುಂಬದೊಂದಿಗೆ ಮಣ್ಣಿನ ದೀಪಗಳನ್ನು ಬೆಳಗಿಸಿ ಕೊರೊನಾ ವಿರುದ್ಧ ಸಮರ ಸಾರಿದರು.

India lights to mark the fight against Corona virus
ದೀಪದ ಬೆಳಕಲ್ಲಿ ಬೆಳಗಿದ ಭಾರತ
author img

By

Published : Apr 5, 2020, 10:11 PM IST

ನವದೆಹಲಿ: ಕೊರೊನಾ ವಿರುದ್ಧದ ಬೆಳಕಿನ ಯುದ್ಧಕ್ಕೆ ದೇಶಕ್ಕೆ ದೇಶವೇ ಒಂದಾಗಿ ನಿಂತಿದೆ. ಇಂದು ಸರಿಯಾಗಿ ಒಂಭತ್ತು ಗಂಟೆಗೆ ದೇಶದಾದ್ಯಂತ ಪ್ರಮುಖ ನಾಯಕರು, ಗಣ್ಯರು ಸೇರಿ ಸಮಸ್ತ ಭಾರತೀಯರು ದೀಪ ಬೆಳಗಿಸಿ ಕೊರೊನಾ ವಿರುದ್ಧ ಸಂಘಟಿತ ಹೋರಾಟಕ್ಕೆ ಮುನ್ನಡಿ ಬರೆದಿದ್ದಾರೆ.

  • Delhi: PM Narendra Modi lights a lamp after turning off all lights at his residence. India switched off all the lights for 9 minutes at 9 PM today & just lit a candle, 'diya', or flashlight, to mark India's fight against #Coronavirus as per his appeal. pic.twitter.com/apLIVmMCTf

    — ANI (@ANI) April 5, 2020 " class="align-text-top noRightClick twitterSection" data=" ">

ಪ್ರಾಧಾನಿ ನರೇಂದ್ರ ಮೋದಿ ತಮ್ಮ ನಿವಾಸದಲ್ಲಿ ಎಲ್ಲಾ ದೀಪಗಳನ್ನು ಆಫ್ ಮಾಡಿ ದೀಪ ಬೆಳಗಿ ಕೊರೊನಾ ವಿರುದ್ಧದ ಹೋರಾಟಕ್ಕೆ ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ. ರಾಷ್ಟ್ರಪತಿ ರಾಮನಾಥ್​ ಕೋವಿಂದ್​, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್​, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕುಟುಂಬದೊಂದಿಗೆ ಮಣ್ಣಿನ ದೀಪಗಳನ್ನು ಬೆಳಗಿಸಿ ಕೊರೊನಾ ವಿರುದ್ಧ ಸಮರ ಸಾರಿದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ಕುಟುಂಬದೊಂದಿಗೆ ಮಣ್ಣಿನ ದೀಪಗಳನ್ನು ಬೆಳಗಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ನಿವಾಸದಲ್ಲಿ ಎಲ್ಲಾ ವಿದ್ಯುತ್​ ದೀಪಗಳನ್ನು ಆಫ್ ಮಾಡಿ ಮಣ್ಣಿನ ದೀಪಗಳನ್ನು ಬೆಳಗಿಸಿದರು.

  • Telanagana: Chief Minister K. Chandrashekar Rao light up a candle following the call of PM Modi to switch off all the lights of houses today at 9 PM for 9 minutes, and just light a candle, 'diya', or mobile's flashlight, to mark India's fight against #Coronavirus. pic.twitter.com/fPFN20vciF

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಉತ್ತರಾಖಂಡ್​ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಯುಪಿ ಸಿಎಂ ಯೋಗಿ ಆದಿತ್ಯನಾಥ್, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಎಲ್ಲಾ ರಾಷ್ಟ್ರೀಯ ನಾಯಕರು ಬೆಳಕಿನ ಜೊತೆಗೆ ತಮ್ಮ ಒಗ್ಗಟ್ಟು ಪ್ರದರ್ಶಿಸಿದರು.

ಇನ್ನೊಂದೆಡೆ ದೇಶದ ಪ್ರತಿ ರಾಜ್ಯದ ಜನರೂ ಕೂಡಾ ತಮ್ಮ ಮನೆಯ ಲೈಟ್​ ಆಫ್​ ಮಾಡಿ ದೀಪ ಬೆಳಗಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಗುಜರಾತ್​ನ​ ಅಹಮದಾಬಾದ್​​ನಲ್ಲಿ ಜನರು ಮನೆ ಲೈಟ್​ ಆಫ್​ ಮಾಡಿ ಮಣ್ಣಿನ ದೀಪಗಳನ್ನು ಬೆಳಗಿಸಿದ್ದಾರೆ. ತಮಿಳುನಾಡಿನಲ್ಲೂ ಜನ ದೀಪಗಳೊಂದಿಗೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಉತ್ತರ ಪ್ರದೇಶ ಜನರೂ ಬೆಳಕಿನ ಮೂಲಕ ಕೊರೊನಾ ವಿರುದ್ಧ ಹೋರಾಟಕ್ಕೆ ನಿಂತಿದ್ದು, ಬೆಳಕಿನ ಒಗ್ಗಟ್ಟು ಪ್ರದರ್ಶಿಸಿದರು.

ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಜನತೆ ದೀಪ ಹಚ್ಚಿ ಒಗ್ಗಟ್ಟು ಪ್ರದರ್ಶಿಸಿದ್ದು, ಸಂಪೂರ್ಣ ನಗರ ವಿದ್ಯುತ್​ ಬೆಳಕಿಲ್ಲದೆ ದೀಪದ ಬೆಳಕಿನಿಂದ ಕಂಗೊಳಿಸಿತು. ರಾಷ್ಟ್ರ ರಾಜಧಾನಿ ದೆಹಲಿಯೂ ಬೆಳಕಿನಿಂದ ಝಗಮಗಿಸಿತು.

  • Skyline in Mumbai before (pic 1) & after (pic 2) the residents turned off the lights of their houses. PM Modi had appealed to India to switch off all lights of houses today at 9 PM for 9 minutes, & just light a candle, 'diya', or flashlight, to mark India's fight against #COVID19 pic.twitter.com/KVmQt1Ngqj

ಕರ್ನಾಟಕದಲ್ಲೂ ಬೆಳಕಿನ ಒಗ್ಗಟ್ಟು ಪ್ರದರ್ಶನವಾಗಿದೆ. ಸಿಎಂ ಬಿಎಸ್​ವೈ, ಪುನೀತ್​ ರಾಜ್​ಕುಮಾರ್​, ನಟ ಶಿವರಾಜ್​ ಕುಮಾರ್​, ಸಚಿವ ಸುರೇಶ್​ ಅಂಗಡಿ, ಹೆಚ್. ಡಿ.ರೇವಣ್ಣ, ಜಗದೀಶ್​ ಶೆಟ್ಟರ್​, ಗಾಯಕ ವಿಜಯ್​ ಪ್ರಕಾಶ್​, ನಟ ಅರ್ಜುನ್​ ಸರ್ಜಾ ಸೇರಿದಂತೆ ಎಲ್ಲರೂ ಬೆಳಕು ಹಚ್ಚಿ ಕೊರೊನಾ ವಿರುದ್ಧ ಸಮರ ಸಾರಿದ್ದಾರೆ.

  • #WATCH Karnataka: People have turned off the lights of their houses in Bengaluru, following the appeal of PM Modi to switch off all lights of houses today at 9 PM for 9 minutes&just light a candle, 'diya' or mobile's flashlight, to mark the fight against #Coronavirus. pic.twitter.com/L4gWRnYA9m

ಇದಲ್ಲದೆ ರಾಜ್ಯದ ನಾಗರಿಕರೆಲ್ಲಾ ದೀಪ ಬೆಳಗಿ ಕೊರೊನಾ ವಿರುದ್ಧದ ಹೋರಾಟಕ್ಕೆ ಮುನ್ನುಡಿ ಬರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.