ETV Bharat / bharat

ಕಳೆದ 24 ಗಂಟೆಯಲ್ಲಿ ದೇಶದಲ್ಲಿ 1511 ಮಂದಿ ಗುಣಮುಖ, 3,277 ಮಂದಿಗೆ ಸೋಂಕು - corona news from india

ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ ಒಟ್ಟು 1,511 ಜನ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ. ಇದು ಈವರೆಗೆ ಒಂದೇ ದಿನದ ಅತಿ ಹೆಚ್ಚು ಗುಣಮುಖರ ಸಂಖ್ಯೆ. ಕಳೆದ ಮೇ 6ರಂದು 1456 ಮಂದಿ ಗುಣಮುಖರಾಗಿದ್ದು, ಈವರೆಗಿನ ಅತಿ ಹೆಚ್ಚು ಗುಣಮುಖರ ಸಂಖ್ಯೆಯಾಗಿತ್ತು. ಈವರೆಗೆ ಒಟ್ಟು ಸೋಂಕಿತರದಲ್ಲಿ 19,357 ಜನ ಗುಣಮುಖರಾಗಿದ್ದು, ದಿನದಿಂದ ದಿನಕ್ಕೆ ದೇಶದಲ್ಲಿ ಗುಣಮುಖರ ಸಂಖ್ಯೆಯಲ್ಲೂ ಏರಿಕೆ ಕಾಣುತ್ತಿದೆ.

corona
ಕೊರೊನಾ
author img

By

Published : May 10, 2020, 10:35 AM IST

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,277 ಹೊಸ ಪಾಸಿಟಿವ್​ ಕೇಸ್​ ವರದಿಯಾಗಿದ್ದು, ದೇಶದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 60 ಸಾವಿರ ಗಡಿದಾಟಿದೆ. ಇನ್ನೊಂದೆಡೆ ದೇಶದಲ್ಲಿ ಈವರೆಗೆ 19,357 ಮಂದಿ ಸೋಂಕು ಮುಕ್ತರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್​ ಆಗಿದ್ದಾರೆ

ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ ಈವರೆಗೆ ದೇಶದಲ್ಲಿ ಒಟ್ಟು 2109 ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದರಲ್ಲಿ 127 ಜನ ಕಳೆದ ಒಂದೇ ದಿನ ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ 41,472 ಜನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದಂತೆ 19357 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್​ ಆಗಿದ್ದಾರೆ.

ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 20,228ಕ್ಕೇರಿದ್ದು, ಈವರೆಗೆ ಇಲ್ಲಿ 779 ಜನ ಸಾವನ್ನಪ್ಪಿದ್ದಾರೆ. ಗುಜರಾತ್​ನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 7796 ಕ್ಕೇರಿದ್ದು, 472 ಜನ ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ. ರಾಜಧಾನಿ ದೆಹಲಿಯಲ್ಲಿ 6542 ಜನರಿಗೆ ಕೊರೊನಾ ಸೋಂಕು ತಗುಲಿದ್ದರೆ, ತಮಿಳುನಾಡಿನಲ್ಲಿ ಈವರೆಗೆ 6535 ಕೊರೊನಾ ಪ್ರಕರಣಗಳು ವರದಿಯಾಗಿದೆ.

ಕಳೆದ 24 ಗಂಟೆಯಲ್ಲಿ 1511 ಮಂದಿ ಗುಣಮುಖ...

ಇನ್ನು ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ ಒಟ್ಟು 1511 ಜನ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ. ಈವರೆಗೆ ಒಟ್ಟು ಸೋಂಕಿತರದಲ್ಲಿ 19,357 ಜನ ಗುಣಮುಖರಾಗಿದ್ದು, ದಿನದಿಂದ ದಿನಕ್ಕೆ ದೇಶದಲ್ಲಿ ಗುಣಮುಖರ ಸಂಖ್ಯೆಯಲ್ಲೂ ಏರಿಕೆ ಕಾಣುತ್ತಿದೆ. ಇಂದು ಒಂದೇ ದಿನ 1511 ಗುಣಮುಖರಾಗಿದ್ದು, ಇದು ಈವರೆಗೆ ಒಂದೇ ದಿನದ ಅತಿ ಹೆಚ್ಚು ಗುಣಮುಖರ ಸಂಖ್ಯೆ. ಕಳೆದ ಮೇ 6ರಂದು 1456 ಮಂದಿ ಗುಣಮುಖರಾಗಿದ್ದು, ಈವರೆಗಿನ ಅತಿ ಹೆಚ್ಚು ಗುಣಮುಖರ ಸಂಖ್ಯೆಯಾಗಿತ್ತು.

ದಿನಾಂಕ ಗುಣಮುಖರ ಸಂಖ್ಯೆ
4-5-201074
5-5-201020
6-5-201456
7-6-201084
8-5-201273
9-5-201307
10-5-20 1511

ಈ ತಿಂಗಳಿನಲ್ಲಿ 2 ದಿನ(ಮೇ 1 ಮತ್ತು ಮೇ 3) ಹೊರತುಪಡಿಸಿ, ಉಳಿದೆಲ್ಲಾ ದಿನಗಳಲ್ಲೂ 1 ಸಾವಿರಕ್ಕಿಂತ ಹೆಚ್ಚು ಜನ ಗುಣಮುಖರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.