ETV Bharat / bharat

2007ರಲ್ಲೇ ಮಿಷನ್​ ಶಕ್ತಿ ತಯಾರಾಗಿತ್ತು, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ವಿಳಂಬ: ಇಸ್ರೋ ಮಾಜಿ ಅಧ್ಯಕ್ಷ

ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಬೇರೆ ದೇಶವನ್ನು ಅವಲಂಬಿಸುತ್ತಲೇ ಬಂದಿದೆ. ಇಂದಿನ ಸ್ವದೇಶಿ ನಿರ್ಮಿತ ಎ-ಸ್ಯಾಟ್ ಮಿಸೈಲ್​ ಈ ವಿಚಾರದಲ್ಲಿ ಡಿಆರ್​ಡಿಒ ವಿಜ್ಞಾನಿಗಳು ಮಹತ್ವದ ಸಾಧನೆಗೈದಿದ್ದಾರೆ ಎಂದು ನಾಯರ್ ಹೇಳಿದ್ದಾರೆ.

author img

By

Published : Mar 27, 2019, 9:12 PM IST

ಜಿ.ಮಾಧವನ್ ನಾಯರ್

ತಿರುವನಂತಪುರಂ: ಭಾರತದಲ್ಲಿ 2007ರಲ್ಲೇ ಆ್ಯಂಟಿ ಸ್ಯಾಟಲೈಟ್ ಮಿಸೈಲ್​ ಅನ್ನು ತಯಾರಿಸಿತ್ತು. ಆದರೆ ರಾಜಕೀಯ ಪಕ್ಷದ ಇಚ್ಛಾಶಕ್ತಿಯ ಕೊರತೆಯಿಂದ ಪರೀಕ್ಷಾರ್ಥ ಪ್ರಯೋಗ ಸಾಧ್ಯವಾಗಲಿಲ್ಲ ಎಂದು ಇಸ್ರೋ ಮಾಜಿ ಮುಖ್ಯಸ್ಥ ಜಿ.ಮಾಧವನ್ ನಾಯರ್ ಹೇಳಿದ್ದಾರೆ.

2007ರಲ್ಲಿ ಚೀನಾ ಆ್ಯಂಟಿ ಸ್ಯಾಟಲೈಟ್ ಮಿಸೈಲ್ ಅನ್ನು ಪರೀಕ್ಷೆ ನಡೆಸಿತ್ತು. ಇದೇ ವೇಳೆ ಭಾರತವೂ ಇಂತಹ ಪರೀಕ್ಷಾರ್ಥ ಪ್ರಯೋಗಕ್ಕೆ ಸಮರ್ಥವಾಗಿತ್ತು ಎನ್ನುವ ವಿಚಾರವನ್ನು ಜಿ.ಮಾಧವನ್ ನಾಯರ್ ಹೇಳಿದ್ದಾರೆ.

ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಬೇರೆ ದೇಶವನ್ನು ಅವಲಂಬಿಸುತ್ತಲೇ ಬಂದಿದೆ. ಇಂದಿನ ಸ್ವದೇಶಿ ನಿರ್ಮಿತ ಎ-ಸ್ಯಾಟ್ ಮಿಸೈಲ್​ ಈ ವಿಚಾರದಲ್ಲಿ ಡಿಆರ್​ಡಿಒ ವಿಜ್ಞಾನಿಗಳು ಮಹತ್ವದ ಸಾಧನೆಗೈದಿದ್ದಾರೆ ಎಂದು ನಾಯರ್ ಹೇಳಿದ್ದಾರೆ.

ಇಸ್ರೋ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿದ ಬಳಿಕ 2018 ಅಕ್ಟೋಬರ್​ನಲ್ಲಿ ಮಾಧವನ್ ನಾಯರ್ ಬಿಜೆಪಿ ಸೇರ್ಪಡೆಯಾಗಿದ್ದರು.​

Intro:Body:

ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಎ-ಸ್ಯಾಟ್​ ಪರೀಕ್ಷೆ ವಿಳಂಬ: ಇಸ್ರೋ ಮಾಜಿ ಅಧ್ಯಕ್ಷ

ತಿರುವನಂತಪುರಂ: ಭಾರತದಲ್ಲಿ 2007ರಲ್ಲೇ ಆ್ಯಂಟಿ ಸ್ಯಾಟಲೈಟ್ ಮಿಸೈಲ್​ ಅನ್ನು ತಯಾರಿಸಿತ್ತು. ಆದರೆ ರಾಜಕೀಯ ಪಕ್ಷದ ಇಚ್ಛಾಶಕ್ತಿಯ ಕೊರತೆಯಿಂದ ಪರೀಕ್ಷಾರ್ಥ ಪ್ರಯೋಗ ಸಾಧ್ಯವಾಗಲಿಲ್ಲ ಎಂದು ಇಸ್ರೋ ಮಾಜಿ ಮುಖ್ಯಸ್ಥ ಜಿ.ಮಾಧವನ್ ನಾಯರ್ ಹೇಳಿದ್ದಾರೆ.

2007ರಲ್ಲಿ ಚೀನಾ ಆ್ಯಂಟಿ ಸ್ಯಾಟಲೈಟ್ ಮಿಸೈಲ್ ಅನ್ನು ಪರೀಕ್ಷೆ ನಡೆಸಿತ್ತು. ಇದೇ ವೇಳೆ ಭಾರತವೂ ಇಂತಹ ಪರೀಕ್ಷಾರ್ಥ ಪ್ರಯೋಗಕ್ಕೆ ಸಮರ್ಥವಾಗಿತ್ತು ಎನ್ನುವ ವಿಚಾರವನ್ನು ಜಿ.ಮಾಧವನ್ ನಾಯರ್ ಹೇಳಿದ್ದಾರೆ.

ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಬೇರೆ ದೇಶವನ್ನು ಅವಲಂಬಿಸುತ್ತಲೇ ಬಂದಿದೆ. ಇಂದಿನ ಸ್ವದೇಶಿ ನಿರ್ಮಿತ ಎ-ಸ್ಯಾಟ್ ಮಿಸೈಲ್​ ಈ ವಿಚಾರದಲ್ಲಿ ಡಿಆರ್​ಡಿಒ ವಿಜ್ಞಾನಿಗಳು ಮಹತ್ವದ ಸಾಧನೆಗೈದಿದ್ದಾರೆ ಎಂದು ನಾಯರ್ ಹೇಳಿದ್ದಾರೆ.

ಇಸ್ರೋ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿದ ಬಳಿಕ 2018 ಅಕ್ಟೋಬರ್​ನಲ್ಲಿ ಮಾಧವನ್ ನಾಯರ್ ಬಿಜೆಪಿ ಸೇರ್ಪಡೆಯಾಗಿದ್ದರು.​

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.