ETV Bharat / bharat

ಜೇಠ್ಮಲಾನಿ ನಿಧನದಿಂದ ಕಾನೂನು ಕ್ಷೇತ್ರಕ್ಕೆ ನಷ್ಟ... ಮೋದಿ ಸೇರಿದಂತೆ ಗಣ್ಯರ ಕಂಬನಿ

ಇಂದು ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ನಿಧನರಾದ ಹಿರಿಯ ವಕೀಲ ಹಾಗೂ ಮಾಜಿ ಕೇಂದ್ರ ಸಚಿವ ರಾಮ್ ಜೇಠ್ಮಲಾನಿ ಅಗಲಿಕೆಗೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಜೇಠ್ಮಲಾನಿ ನಿಧನ
author img

By

Published : Sep 8, 2019, 10:44 AM IST

ನವದೆಹಲಿ: ಇಂದು ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ಇಹಲೋಕ ತ್ಯಜಿಸಿದ ಹಿರಿಯ ವಕೀಲ ಹಾಗೂ ಮಾಜಿ ಕೇಂದ್ರ ಸಚಿವ ರಾಮ್ ಜೇಠ್ಮಲಾನಿ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.

ಹಿರಿಯ ವಕೀಲ ರಾಮ್ ಜೇಠ್ಮಲಾನಿ ಇನ್ನಿಲ್ಲ...

ಜೇಠ್ಮಲಾನಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ದೇಶವಿಂದು ಅತ್ಯಂತ ಪ್ರಖರ ವಕೀಲರೊಬ್ಬರನ್ನು ಕಳೆದುಕೊಂಡಿದೆ. ಜೇಠ್ಮಲಾನಿ ಕೋರ್ಟ್​ ಮತ್ತು ಸಂಸತ್ತಿನಲ್ಲಿ ಸೇವೆ ಸಲ್ಲಿಸಿದ ಪ್ರಮುಖ ವ್ಯಕ್ತಿ. ಯಾವುದೇ ವಿಷಯವನ್ನು ನಿರ್ಭೀತಿಯಿಂದ ಮಂಡಿಸುವ ಚಾತುರ್ಯ ಜೇಠ್ಮಲಾನಿಗೆ ಸಿದ್ಧಿಸಿತ್ತು ಎಂದು ಮೋದಿ ಟ್ವೀಟ್​ ಮೂಲಕ ಹೇಳಿದ್ದಾರೆ. ಸರಣಿ ಟ್ವೀಟ್ ಮೂಲಕ ಜೇಠ್ಮಲಾನಿ ಜೊತೆಗಿನ ಒಡನಾಟವನ್ನು ಸ್ಮರಿಸಿದ್ದಾರೆ.

  • In the passing away of Shri Ram Jethmalani Ji, India has lost an exceptional lawyer and iconic public figure who made rich contributions both in the Court and Parliament. He was witty, courageous and never shied away from boldly expressing himself on any subject. pic.twitter.com/8fItp9RyTk

    — Narendra Modi (@narendramodi) September 8, 2019 " class="align-text-top noRightClick twitterSection" data=" ">
  • One of the best aspects of Shri Ram Jethmalani Ji was the ability to speak his mind. And, he did so without any fear. During the dark days of the Emergency, his fortitude and fight for public liberties will be remembered. Helping the needy was an integral part of his persona.

  • I consider myself fortunate to have got numerous opportunities to interact with Shri Ram Jethmalani Ji. In these sad moments, my condolences to his family, friends and many admirers. He may not be here but his pioneering work will live on! Om Shanti.

ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಜೇಠ್ಮಲಾನಿ ನಿವಾಸಕ್ಕೆ ಆಗಮಿಸಿದ ಗೃಹ ಸಚಿವ ಅಮಿತ್ ಶಾ ಅವರು ಅಂತಿಮ ನಮನ ಸಲ್ಲಿಸಿದ್ದಾರೆ. ದೇಶ ಇಂದು ಪ್ರಮುಖ ವಕೀಲ ಹಾಗೂ ಸಹೃದಯಿಯನ್ನು ಕಳೆದುಕೊಂಡಿದೆ. ಇದು ಕಾನೂನು ಕ್ಷೇತ್ರಕ್ಕೆ ಬಹುದೊಡ್ಡ ನಷ್ಟ ಎಂದು ಟ್ವೀಟ್​ನಲ್ಲಿ ಅಮಿತ್ ಶಾ ಸಂತಾಪ ಸೂಚಿಸಿದ್ದಾರೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಸ್ವಾತಂತ್ರ್ಯ ನಂತರದಲ್ಲಿ ಅಪರಾಧ ಕಾನೂನಿಗೆ ಹೊಸ ಅರ್ಥ ಕೊಟ್ಟಿದ್ದರು. ಜೇಠ್ಮಲಾನಿ ಸ್ಥಾನವನ್ನು ಮತ್ತೊಬ್ಬರಿಂದ ತುಂಬಲು ಅಸಾಧ್ಯ ಮತ್ತು ಕಾನೂನು ಇತಿಹಾಸದಲ್ಲಿ ಹೆಸರು ಶಾಶ್ವತವಾಗಿರಲಿದೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

  • Extremely saddened at the passing away of legendary lawyer Ram Jethmalani ji. An institution in himself, he shaped criminal law in post-independence India. His void would never be filled and his name will be written in golden words in legal history.

    RIP Ram sir

    — Arvind Kejriwal (@ArvindKejriwal) September 8, 2019 " class="align-text-top noRightClick twitterSection" data=" ">

ಕಾನೂನು ವಿಚಾರದಲ್ಲಿ ಜೇಠ್ಮಲಾನಿ ಹೊಂದಿದ್ದ ಆಳವಾದ ಜ್ಞಾನ, ವಾದ ಮಂಡನೆ ಮುಂಬರುವ ಪ್ರತಿಯೊಬ್ಬ ವಕೀಲರಿಗೂ ಮಾರ್ಗದರ್ಶಿ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಟ್ವೀಟ್ ಮುಖಾಂತರ ಜೇಠ್ಮಲಾನಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

  • Deeply condole the passing away of the veteran lawyer and former Law Minister Ram Jethmalani. His brilliance, eloquence, powerful advocacy and sound understanding of law will remain a worthy example in legal profession. My profound condolences.

    — Ravi Shankar Prasad (@rsprasad) September 8, 2019 " class="align-text-top noRightClick twitterSection" data=" ">

Intro:Body:

ks

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.