- ಕೋವಿಡ್ 19 ಸ್ಥಿತಿಗತಿ ಕುರಿತು ಎಲ್ಲಾ ರಾಜ್ಯಗಳ ಸಿಎಂಗಳೊಂದಿಗೆ ಪಿಎಂ ಮೋದಿ ಸಭೆ
- ವಿದೇಶಾಂಗ ಸಚಿವ ಜೈಶಂಕರ್ರಿಂದ ಬಹ್ರೇನ್, ಯುಎಇ ಪ್ರವಾಸ
- ಪಂಜಾಬ್ನಿಂದ 17 ಪ್ಯಾಸೇಂಜರ್ ರೈಲುಗಳಿಗೆ ಚಾಲನೆ
- ಕಾಂಗ್ರೆಸ್ ತೊರೆದಿರುವ ನಟಿ ವಿಜಯ ಶಾಂತಿ ಬಿಜೆಪಿ ಸೇರುವ ಸಾಧ್ಯತೆ
- ಅಮೆರಿಕಾ ಅಧ್ಯಕ್ಷ ಬೈಡನ್ ಸಂಪುಟದ ಮೊದಲ ಪಟ್ಟಿ ಘೋಷಣೆ
- ಡಿಸಿಎಂ ಡಾ.ಸಿಎನ್ ಅಶ್ವತ್ಥ ನಾರಾಯಣ ಅವರಿಂದ ಬೆಳಗಾವಿ ಜಿಲ್ಲಾ ಪ್ರವಾಸ
- ವಾರಾಣಾಸಿಯಲ್ಲಿ ಮೋದಿ ಆಯ್ಕೆ ಪ್ರಶ್ನಿಸಿದ್ದ ಮಾಜಿ ಯೋಧನ ಅರ್ಜಿ ಕುರಿತ ತೀರ್ಪು ಪ್ರಕಟ
- ಮಂಡ್ಯದಲ್ಲಿ ನಟ ಅಂಬರೀಷ್ ಅವರ ಕಂಚಿನ ಪ್ರತಿಮೆ ಲೋಕಾರ್ಪಣೆ
- ಮೈಸೂರು ಜಿಲ್ಲಾ ಪ್ರವಾಸ ಕೈಗೊಳ್ಳಲಿರುವ ಸಿಎಂ ಯಡಿಯೂರಪ್ಪ
- ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ರಿಂದ ಕಲಬುರಗಿ ಭೇಟಿ
ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಪಿಎಂ ಮೋದಿ ಸಭೆ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ಪ್ರಮುಖ ವಿದ್ಯಮಾನಗಳು
ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಕೋವಿಡ್ ಲಸಿಕೆ ವಿತರಣೆ ಹಾಗೂ ರಾಜ್ಯಗಳಲ್ಲಿ ಕೊರೊನಾ ಸ್ಥಿತಿಗತಿ ಕುರಿತು ಪ್ರಧಾನಿ ಮೋದಿ ಇಂದು ವರ್ಚುವಲ್ ಸಭೆ ನಡೆಸಲಿದ್ದಾರೆ.
ಸಿಎಂಗಳ ಜೊತೆ ಪಿಎಂ ಮೋದಿ ಸಭೆ