ETV Bharat / bharat

ಕಾಲೇಜುಗಳ ಪುನಾರಂಭ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಪ್ರಮುಖ ವಿದ್ಯಮಾನ

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..

Important events to look for today
ಇಂದಿನ ಪ್ರಮುಖ ವಿದ್ಯಮಾನಗಳು
author img

By

Published : Nov 17, 2020, 7:00 AM IST

  • ರಾಜ್ಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳು ಪುನಾರಂಭ
  • ಸಿಎಂ ಬಿಎಸ್​ವೈ ಅವರಿಂದ ಷಡಕ್ಷರಿಯವರ ಪುಸ್ತಕ ಬಿಡುಗಡೆ, ನಿರ್ಮಾಲನಂದ ಶ್ರೀ ಉಪಸ್ಥಿತಿ
  • ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿರುವ 30 ಹಾಸಿಗೆಗಳ ಪ್ರಸೂತಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ
  • ರಾಜ್ಯ ಚುನಾವಣಾ ಆಯುಕ್ತರಿಂದ ಎಲ್ಲ ಜಿಲ್ಲೆಗಳ ಡಿಸಿ, ಸಿಇಒಗಳೊಂದಿಗೆ ಗ್ರಾ.ಪಂ ಚುನಾವಣೆ ಕುರಿತು ವರ್ಚುವಲ್​ ಸಭೆ
  • ಎರಡನೇ ಹಂತದ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ಜಂಟಿ ಮಲಬಾರ್‌ ನೌಕಾ ಸಮರಾಭ್ಯಾಸ ಆರಂಭ
  • 12ನೇ ಬ್ರಿಕ್ಸ್​ ಶೃಂಗಸಭೆ: ಪ್ರಧಾನಿ ನರೇಂದ್ರ ಮೋದಿ ಭಾಗಿ
  • ಬಿಹಾರ ಚುನಾವಣೆ ಹಾಗೂ ಉಪಚುನಾವಣೆ ಸೋಲಿನ ಬಳಿಕ ಕಾಂಗ್ರೆಸ್ ವಿಶೇಷ ಸಮಿತಿ ಸಭೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.