ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂ ನರೇಗಾ) ಬೇಡಿಕೆ ಆಧಾರಿತ ವೇತನ ಉದ್ಯೋಗ ಯೋಜನೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಕಾರ್ಡ್ ಹೊಂದಿರುವ (ಮಹಾತ್ಮ ಗಾಂಧಿ ನರೇಗಾ ಕಾಯ್ದೆಯ ಪ್ರಕಾರ) ಪ್ರತಿಯೊಬ್ಬ ವಯಸ್ಕ ವ್ಯಕ್ತಿಗೂ ಇದು ಕೆಲಸವನ್ನು ನೀಡುತ್ತದೆ. ಉದ್ಯೋಗ ಕಾರ್ಡ್ನಲ್ಲಿ ವಲಸೆ ಕಾರ್ಮಿಕರು ಮತ್ತು ಕುಟುಂಬ ಎಂದು ವರ್ಗೀಕರಿಸಲಾಗಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ಒಟ್ಟು 86,81,928 ಹೊಸ ಉದ್ಯೋಗ ಕಾರ್ಡ್ ನೀಡಲಾಗಿದೆ. 2019-20ರ ಹಣಕಾಸು ವರ್ಷದಲ್ಲಿ 64,95,823 ಹೊಸ ಉದ್ಯೋಗ ಕಾರ್ಡ್ ನೀಡಲಾಗಿದೆ.
ನರೇಗಾ ಯೋಜನೆ ಅಡಿಯಲ್ಲಿ 2020ರ ಏಪ್ರಿಲ್‌ನಿಂದ 2020ರ ಆಗಸ್ಟ್ವರೆಗೆ ರಾಜ್ಯವಾರು ಬಿಡುಗಡೆ / ಖರ್ಚು ಮಾಡಲಾದ ಹಣ:
ನರೇಗಾ ಯೋಜನೆಗೆ ಬಿಡುಗಡೆಯಾದ ಕೇಂದ್ರದ ಹಣ | |||
2020ರ ಏಪ್ರಿಲ್‌ನಿಂದ 2020 ಆಗಸ್ಟ್ವರೆಗೆ ( ಲಕ್ಷಗಳಲ್ಲಿ) | |||
ಕ್ರ.ಸಂ | ರಾಜ್ಯ/ ಕೇಂದ್ರಾಡಳಿತ ಪ್ರದೇಶ | ಒಟ್ಟು ಬಿಡುಗಡೆಯಾಗಿದೆ (ವೇತನ, ವಸ್ತು ಮತ್ತು ನಿರ್ವಹಣೆ, ಘಟಕ) | ಒಟ್ಟು ಖರ್ಚು |
1 | ಆಂಧ್ರ ಪ್ರದೇಶ | 701966.37 | 660761.9 |
2 | ಅರುಣಾಚಲ ಪ್ರದೇಶ | 19746.12 | 27241.93 |
3 | ಅಸ್ಸಾಂ | 105698.58 | 67811.3 |
4 | ಬಿಹಾರ | 399250.6 | 352518.2 |
5 | ಛತ್ತೀಸ್ಗಢ | 243828.05 | 222625.3 |
6 | ಗೋವಾ | 91.34 | 105.14 |
7 | ಗುಜರಾತ್ | 96885.14 | 78623.67 |
8 | ಹರಿಯಾಣ | 32021.93 | 24017.06 |
9 | ಹಿಮಾಚಲ ಪ್ರದೇಶ | 52293.32 | 40203.98 |
10 | ಜಮ್ಮು ಮತ್ತು ಕಾಶ್ಮೀರ | 44111.04 | 59093.77 |
11 | ಜಾರ್ಖಂಡ್ | 167695.95 | 91139.34 |
12 | ಕರ್ನಾಟಕ | 324829.7 | 266000.7 |
13 | ಕೇರಳ | 177978.5 | 141185.8 |
14 | ಮಧ್ಯಪ್ರದೇಶ | 420734.7 | 372348.5 |
15 | ಮಹಾರಾಷ್ಟ್ರ | 96443.35 | 78814.13 |
16 | ಮಣಿಪುರ | 73756.92 | 59001.29 |
17 | ಮೇಘಾಲಯ | 66294.54 | 62752.83 |
18 | ಮಿಝೋರಾಂ | 32062.87 | 27427.8 |
19 | ನಾಗಲ್ಯಾಂಡ್ | 32758.62 | 14764.27 |
20 | ಒಡಿಸ್ಸಾ | 271910.2 | 230948.7 |
21 | ಪಂಜಾಬ್ | 57043.88 | 43675.46 |
22 | ರಾಜಸ್ಥಾನ | 484800.84 | 543786.2 |
23 | ಸಿಕ್ಕಿಂ | 4686.15 | 4443.99 |
24 | ತಮಿಳುನಾಡು | 367223.42 | 339267.7 |
25 | ತೆಲಂಗಾಣ | 235662.88 | 252302.9 |
26 | ತ್ರಿಪುರ | 61855.85 | 45136.16 |
27 | ಉತ್ತರ ಪ್ರದೇಶ | 634961.48 | 612831 |
28 | ಉತ್ತರಾಖಂಡ | 43138.69 | 29736.05 |
29 | ಪಶ್ಚಿಮ ಬಂಗಾಳ | 618691.23 | 543006.2 |
30 | ಅಂಡಮಾನ್ ಮತ್ತು ನಿಕೋಬಾರ್ | 348.89 | 418.75 |
31 | ಪುದುಚ್ಚೇರಿ | 1829.28 | 1772.45 |
ಒಟ್ಟು | 5870600 | 5293764 |
ಗೆಜೆಟ್ ಅಧಿಸೂಚನೆ 2020 ರ ಪ್ರಕಾರ ರಾಜ್ಯವಾರು ವೇತನ ದರಗಳು
ಹಣದುಬ್ಬರವನ್ನು ಸರಿದೂಗಿಸಲು ಗ್ರಾಮೀಣಾಭಿವೃದ್ಧಿ ಸಚಿವಾಲಯವು ಕೃಷಿ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ-ಎಎಲ್) ಬದಲಾವಣೆಯ ಆಧಾರದ ಮೇಲೆ ಪ್ರತೀ ವರ್ಷ ಮಹಾತ್ಮ ಗಾಂಧಿ ನರೇಗಾ ಕಾರ್ಮಿಕರಿಗೆ ವೇತನ ದರವನ್ನು ಪರಿಷ್ಕರಿಸುತ್ತದೆ. ಪ್ರತೀ ಹಣಕಾಸು ವರ್ಷದ ಏಪ್ರಿಲ್ 1ರಿಂದ ವೇತನ ದರವನ್ನು ಅನ್ವಯಿಸಲಾಗುತ್ತದೆ. ಪ್ರತೀ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು ಕೇಂದ್ರ ಸರ್ಕಾರ ಸೂಚಿಸಿದ ವೇತನ ದರಕ್ಕಿಂತ ಹೆಚ್ಚಿನ ವೇತನವನ್ನು ನೀಡಬಹುದು. 2020-21ರ ಹಣಕಾಸು ವರ್ಷದ ವೇತನ ದರವನ್ನು 23 ಮಾರ್ಚ್ 2020 ರಂದು ಅಧಿಸೂಚಿಸಲಾಗಿದೆ.
ಕ್ರ.ಸಂ | ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು | 2020-21 |
1 | ಆಂಧ್ರ ಪ್ರದೇಶ | 237 |
2 | ಅರುಣಾಚಲ ಪ್ರದೇಶ | 205 |
3 | ಅಸ್ಸಾಂ | 213 |
4 | ಬಿಹಾರ | 194 |
5 | ಛತ್ತೀಸ್ಗಢ | 190 |
6 | ಗುಜರಾತ್ | 224 |
7 | ಹರಿಯಾಣ | 309 |
8 | ಹಿಮಾಚಲ ಪ್ರದೇಶ | 198 |
8 | ಹಿಮಾಚಲ ಪ್ರದೇಶ ( ನಿಗದಿತ ಪ್ರದೇಶ) | 248 |
9 | ಜಮ್ಮು ಮತ್ತು ಕಾಶ್ಮೀರ | 204 |
10 | ಲಡಾಖ್ | 204 |
11 | ಜಾರ್ಖಂಡ್ | 194 |
12 | ಕರ್ನಾಟಕ | 275 |
13 | ಕೇರಳ | 291 |
14 | ಮಧ್ಯಪ್ರದೇಶ | 190 |
15 | ಮಹಾರಾಷ್ಟ್ರ | 238 |
16 | ಮಣಿಪುರ | 238 |
17 | ಮೇಘಾಲಯ | 203 |
18 | ಮಿಝೋರಾಂ | |
19 | ನಾಗಾಲ್ಯಾಂಡ್ | 205 |
20 | ಒಡಿಸ್ಸಾ | 207 |
21 | ಪಂಜಾಬ್ | 263 |
22 | ರಾಜಸ್ಥಾನ | 220 |
23 | ಸಿಕ್ಕಿಂ | 205 |
23a | ಸಿಕ್ಕಿಂ (3 ಗ್ರಾಮ ಪಂಚಾಯತ್ಗಳು- ಜ್ಞಾಥಂಗ್, ಲಾಚುಂಗ್, ಲಾಚೆನ್) | 308 |
24 | ತಮಿಳುನಾಡು | 256 |
25 | ತ್ರಿಪುರ | 205 |
26 | ಉತ್ತರ ಪ್ರದೇಶ | 201 |
27 | ಉತ್ತರಾಖಂಡ್ | 201 |
28 | ಪಶ್ಚಿಮ ಬಂಗಾಳ | 204 |
29 | ಗೋವಾ | 280 |
30 | ಅಂಡಮಾನ್ | 267 |
31 | ನಿಕೋಬಾರ್ | 282 |
32 | ದಾದ್ರ ಮತ್ತು ನಗರ ಹವೇಲಿ | 258 |
33 | ಲಕ್ಷದ್ವೀಪ | 266 |
34 | ಪುದುಚ್ಚೇರಿ | 256 |
35 | ತೆಲಂಗಾಣ | 237 |