ETV Bharat / bharat

ಅಂತ್ಯೋದಯ ಯೋಜನೆಯ ಅನುಷ್ಠಾನ: ರಾಜ್ಯಗಳಿಗೆ ಹಂಚಿಕೆಯಾದ ದವಸ ಧಾನ್ಯಗಳ ವಿವರ

ಲೋಕಸಭಾ ಕಲಾಪದಲ್ಲಿ ಅಂತ್ಯೋದಯ ಅನ್ನ ಯೋಜನೆ (ಎಎವೈ) ಆಹಾರ ಸರಬರಾಜಿಗೆ ಸಂಬಂಧಪಟ್ಟಂತೆ ಸಂಸದ ಸುಶೀಲ್​ ಕುಮಾರ್​ ಸಿಂಗ್​ ಅವರು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯಕ್ಕೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವಾಲಯ, ಎಎವೈ ಅಡಿಯಲ್ಲಿ ಹಂಚಿಕೆಯಾದ ಅಕ್ಕಿ, ಗೋಧಿ ಮತ್ತು ದವಸ ಧಾನ್ಯಗಳ ಬಗ್ಗೆ ಮಾಹಿತಿ ನೀಡಿದೆ.

Implementation Of Antodaya Anna Yojana
ಅಂತ್ಯೋದಯ ಅನ್ನ ಯೋಜನೆಯ ಅನುಷ್ಠಾನ
author img

By

Published : Sep 16, 2020, 11:43 AM IST

ನವದೆಹಲಿ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ- 2013 (ಎನ್‌ಎಫ್‌ಎಸ್‌ಎ)ಯನ್ನು ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ತರಲಾಗಿದೆ. ಇದರ ಅಡಿಯಲ್ಲಿ ಅರ್ಹ ವರ್ಗದ ಮನೆ, ವ್ಯಕ್ತಿಗಳನ್ನು ಎರಡು ವಿಭಾಗಗಳಲ್ಲಿ ಗುರುತಿಸಲಾಗಿದೆ. ಕೇಂದ್ರ ಸರ್ಕಾರದ ಮಾನದಂಡಗಳು ಮತ್ತು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಮಾನದಂಡಗಳ ಪ್ರಕಾರ ಅಂತ್ಯೋದಯ ಅನ್ನ ಯೋಜನೆ (ಎಎವೈ)ಗೆ ಮನೆ ಮತ್ತು ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ. ಕಡು ಬಡವರಾಗಿರುವ ಕುಟುಂಬ ಮತ್ತು ವ್ಯಕ್ತಿಗಳು ಅಂತ್ಯೋದಯ ಅನ್ನ ಯೋಜನೆ (ಎಎವೈ ) ವ್ಯಾಪ್ತಿಗೆ ಒಳಪಡುತ್ತಾರೆ. ಎಎವೈ ವ್ಯಾಪ್ತಿಗೆ ಬರುವ ಮನೆಗಳಿಗೆ 35 ಕೆಜಿ ಮತ್ತು ವ್ಯಕ್ತಿಗೆ 5 ಅಕ್ಕಿ, ಗೋಧಿ ಮತ್ತು ಇತರ ಧಾನ್ಯಗಳನ್ನು ಕ್ರಮವಾಗಿ 3, 2 ಮತ್ತು 1 ರೂ.ಗೆ ನೀಡಲಾಗುತ್ತದೆ.

ಎಎವೈ ಅಡಿಯಲ್ಲಿ 2017-18 ಮತ್ತು 2019-20ನೇ ಸಾಲಿನಲ್ಲಿ ಹಂಚಿಕೆಯಾದ ಅಕ್ಕಿ( ಸಾವಿರ ಟನ್‌ಗಳಲ್ಲಿ)

ಕ್ರ.ಸಂ ರಾಜ್ಯ/ ಕೇಂದ್ರಾಡಳಿತ ಪ್ರದೇಶ2017-182018-192019-20
1ಆಂಧ್ರ ಪ್ರದೇಶ 381.56381.56381.56
2ಅರುಣಾಚಲ ಪ್ರದೇಶ15.715.715.7
3ಅಸ್ಸಾಂ294.1294.1294.1
4ಬಿಹಾರ630.25630.25630.25
5ಛತ್ತೀಸ್​​​ಗಢ301.98301.98301.98
6ದೆಹಲಿ9.119.119.11
7ಗೋವಾ5.285.285.24
8ಗುಜರಾತ್​102.26102.26102.26
9ಹರಿಯಾಣ000
10ಹಿಮಾಚಲ ಪ್ರದೇಶ31.5431.5331.54
11ಜಮ್ಮು-ಕಾಶ್ಮೀರ69.7669.7669.63
12ಜಾರ್ಖಂಡ್​ 341.56341.56341.56
13ಕರ್ನಾಟಕ460.74460.74460.74
14ಕೇರಳ213.09213.09195.17
15ಮಧ್ಯ ಪ್ರದೇಶ146.8146.8146.8
16ಮಹಾರಾಷ್ಟ್ರ461.8461.8461.8
17ಮಣಿಪುರ26.7126.7126.71
18ಮೇಘಾಲಯ21.7521.7529.48
19ಮಿಝೋರಾಂ10.7510.7510.47
20ನಾಗಾಲ್ಯಾಂಡ್​19.9519.9519.95
21ಒರಿಸ್ಸಾ509.24509.24520.67
22ಪಂಜಾಬ್000
23ರಾಜಸ್ಥಾನ 000
24ಸಿಕ್ಕಿಂ6.936.936.93
25ತಮಿಳುನಾಡು689.25689.25689.25
26ತೆಲಂಗಾಣ238.06238.06238.06
27ತ್ರಿಪುರ46.0446.0446.04
28ಉತ್ತರಾಖಂಡ್​​47.9447.9447.94
29ಉತ್ತರ ಪ್ರದೇಶ737737736.93
30ಪಶ್ಚಿಮ ಬಂಗಾಳ293.84293.84295.52
31ಅಂಡಮಾನ್ ನಿಕೋಬಾರ್​1.541.541.56
32ಛತ್ತೀಸ್​​​ಗಢ ( ಎನ್​ಎಫ್​ಎಸ್​ಎ/ ಡಿಬಿಟಿ)000
33ದಾದ್ರ ಮತ್ತು ನಗರ ಹವೇಲಿ1.591.591.67
34ದಮನ್ ಮತ್ತು ದಿಯು0.390.390.38
35ಲಡಾಖ್ 000.3
36ಲಕ್ಷದ್ವೀಪ0.440.440.44
37ಪುದುಚೇರಿ ( ಡಿಬಿಟಿ)000
ಒಟ್ಟು ಅಕ್ಕಿ6116.936116.936120.01
ಒಟ್ಟು ಮೊತ್ತ (ಕೋಟಿಗಳಲ್ಲಿ) 21067.3122938.58

ಎಎವೈ ಅಡಿಯಲ್ಲಿ 2017-18 ಮತ್ತು 2019-20 ನೇ ಸಾಲಿನಲ್ಲಿ ಹಂಚಿಕೆಯಾದ ಗೋಧಿ (ಸಾವಿರ ಟನ್‌ಗಳಲ್ಲಿ)

ಕ್ರ.ಸಂ ರಾಜ್ಯ/ ಕೇಂದ್ರಾಡಳಿತ ಪ್ರದೇಶ2017-182018-192019-20
1ಆಂಧ್ರ ಪ್ರದೇಶ 000
2ಅರುಣಾಚಲ ಪ್ರದೇಶ000
3ಅಸ್ಸಾಂ000
4ಬಿಹಾರ420.17420.17420.17
5ಛತ್ತೀಸ್​​​ಗಢ000
6ದೆಹಲಿ 22.7922.7922.79
7ಗೋವಾ 000
8ಗುಜರಾತ್​ 238.6238.6238.62
9ಹರಿಯಾಣ110.88110.88110.88
10ಹಿಮಾಚಲ ಪ್ರದೇಶ44.8844.8844.88
11ಜಮ್ಮು ಮತ್ತು ಕಾಶ್ಮೀರ 29.2629.2629.21
12ಜಾರ್ಖಂಡ್​ 43.6143.6143.61
13ಕರ್ನಾಟಕ000
14ಕೇರಳ 48.5537.1531.37
15ಮಧ್ಯಪ್ರದೇಶ440.38440.38440.38
16ಮಹಾರಾಷ್ಟ್ರ590.44590.44590.44
17ಮಣಿಪುರ 000
18ಮೇಘಾಲಯ 000
19ಮಿಝೋರಾಂ 000
20ನಾಗಲ್ಯಾಂಡ್​ 000
21ಒರಿಸ್ಸಾ 12.7300
22ಪಂಜಾಬ್ 75.1875.1875.18
23ರಾಜಸ್ಥಾನ 391.44391.44391.44
24ಸಿಕ್ಕಿಂ 000
25ತಮಿಳುನಾಡು 31.7231.7231.72
26ತೆಲಂಗಾಣ 000
27ತ್ರಿಪುರ000
28ಉತ್ತರಾಖಂಡ್​​​29.3929.3929.39
29ಉತ್ತರ ಪ್ರದೇಶ982.68982.67982.57
30ಪಶ್ಚಿಮ ಬಂಗಾಳ 380.63391.79394.02
31ಅಂಡಮಾನ್ ನಿಕೋಬಾರ್​0.20.20.09
32ಛತ್ತೀಸ್​​​ಗಢ ( ಎನ್​ಎಫ್​ಎಸ್​ಎ/ ಡಿಬಿಟಿ)000
33ದಾದ್ರ ಮತ್ತು ನಗರ ಹವೇಲಿ0.150.150.11
34ದಮನ್ ಮತ್ತು ದಿಯು0.080.080.08
35ಲಡಾಖ್ 0.130.130.13
36ಲಕ್ಷದ್ವೀಪ 000
37ಪುದುಚೇರಿ ( ಡಿಬಿಟಿ)000
ಒಟ್ಟು ಗೋಧಿ 3893.843880.873877.03
ಒಟ್ಟು ಮೊತ್ತ (ಕೋಟಿಗಳಲ್ಲಿ)8947.749157.8110390.24

ETV Bharat Logo

Copyright © 2024 Ushodaya Enterprises Pvt. Ltd., All Rights Reserved.