ETV Bharat / bharat

ಜಮ್ಮು-ಕಾಶ್ಮೀರ​ ಡಿಜಿಪಿ ಮೇಲೆ ಗಂಭೀರ ಆರೋಪ ಮಾಡಿದ IPS ಅಧಿಕಾರಿ! - ಪೊಲೀಸ್​ ಮಹಾನಿರ್ದೇಶಕ ದಿಲ್ಬಾಗ್​​ ಸಿಂಗ್​

ಜಮ್ಮು-ಕಾಶ್ಮೀರ​ ಪೊಲೀಸ್​ ಮಹಾನಿರ್ದೇಶಕ ದಿಲ್ಬಾಗ್​​ ಸಿಂಗ್​ ಮೇಲೆ ಐಪಿಎಸ್​​ ಅಧಿಕಾರಿವೋರ್ವರು ಗಂಭೀರ ಆರೋಪ ಮಾಡಿದ್ದಾರೆ.

Director General of Police
Director General of Police
author img

By

Published : Jun 15, 2020, 3:39 PM IST

Updated : Jun 15, 2020, 4:40 PM IST

ಶ್ರೀನಗರ(ಜಮ್ಮು-ಕಾಶ್ಮೀರ): ಇಲ್ಲಿನ ಪೊಲೀಸ್​ ಮಹಾನಿರ್ದೇಶಕ ದಿಲ್ಬಾಗ್​ ಸಿಂಗ್​ ಅವರ ಮೇಲೆ ಗಂಭೀರ ಆರೋಪ ಕೇಳಿ ಮಾಡಲಾಗಿದ್ದು, ಅಪಾರ ಪ್ರಮಾಣದ ಭೂಮಿ ಹೊಂದಿದ್ದಾರೆಂದು ಜಮ್ಮು-ಕಾಶ್ಮೀರದ ಇನ್ಸ್​ಪೆಕ್ಟರ್​ ಜನರಲ್ ಬಸಂತ್​ ರಾಥ್​​​​ ಆರೋಪ ಮಾಡಿದ್ದಾರೆ.

2000 ಬ್ಯಾಚ್​ನ ಐಪಿಎಸ್​ ಅಧಿಕಾರಿ ಬಸಂತ್​ ರಾಥ್​​​ ಈ ಆರೋಪ ಮಾಡಿದ್ದು, ಸೆರೊರೆ ಡೆಂಟಲ್​ ಕಾಲೇಜ್​ ಬಳಿ 50 ಎಕರೆ ಭೂಮಿ ಹೊಂದಿದ್ದೀರಿ, ಇದು ನಿಮ್ಮ ಹೆಸರಿನಲ್ಲಿ ನೊಂದಾಯಿಸಲ್ಪಟ್ಟಿದೆಯೇ? ಎಂದು ಟ್ವೀಟ್​ ಮಾಡಿದ್ದಾರೆ.

  • Hi Dilbag Singh. Can I call you Dilloo? Are you the one who owns 50 canals of land in Sarore near the dental college? Is it registered on your name? pic.twitter.com/Zt6vfZipVX

    — Basant بسنت (@KangriCarrier) June 12, 2020 " class="align-text-top noRightClick twitterSection" data=" ">

ಟ್ವೀಟ್​ನಲ್ಲಿ ಮಾಡಿರುವ ಆರೋಪಕ್ಕೆ ದಿಲ್ಬಾಗ್​ ಸಿಂಗ್​​ ಪ್ರತಿಕ್ರಿಯೆ ನೀಡಿದ್ದು, ನಾನು ಅವರಿಗೆ ಸವಾಲು ಹಾಕುತ್ತೇನೆ. ನನ್ನ ಅಥವಾ ನನ್ನ ಕುಟುಂಬದ ಹಾಗೂ ನನ್ನ ಸಂಬಂಧಿಕರ ಹೆಸರಿನಲ್ಲಿ ಒಂದು ಇಂಚು ಭೂಮಿ ಅಥವಾ ಆಸ್ತಿ ಇದ್ದರೆ ಸಾಬೀತು ಮಾಡಿ ಎಂದಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಐಜಿಪಿ ವಿಜಯ್​ ಕುಮಾರ್​​​, ನಿಮ್ಮ ಬಳಿ ಸೂಕ್ತ ದಾಖಲೆಗಳಿದ್ದರೆ ಸಾಬೀತುಪಡಿಸಿ. ಅದನ್ನ ಬಿಟ್ಟು ಈ ರೀತಿಯಾಗಿ ನಡೆದುಕೊಳ್ಳುವುದು ಸರಿಯಲ್ಲ ಎಂದಿದ್ದಾರೆ.

Last Updated : Jun 15, 2020, 4:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.