ನವದೆಹಲಿ: ಕೊರೊನಾ ವೈರಸ್ ಭೀತಿಯಿಂದಾಗಿ ಐಸಿಎಸ್ಇ ಬೋರ್ಡ್ 10 ಮತ್ತು 12 ನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.
-
Council for the Indian School Certificate Examinations (ICSE) postpones class 10th and 12th exams in view of #Coronavirus. Revised dates to be announced later. pic.twitter.com/sRruEUlB6S
— ANI (@ANI) March 19, 2020 " class="align-text-top noRightClick twitterSection" data="
">Council for the Indian School Certificate Examinations (ICSE) postpones class 10th and 12th exams in view of #Coronavirus. Revised dates to be announced later. pic.twitter.com/sRruEUlB6S
— ANI (@ANI) March 19, 2020Council for the Indian School Certificate Examinations (ICSE) postpones class 10th and 12th exams in view of #Coronavirus. Revised dates to be announced later. pic.twitter.com/sRruEUlB6S
— ANI (@ANI) March 19, 2020
ಮಾರ್ಚ್ 31 ರವರೆಗೆ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್ಸಿಇ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೆರ್ರಿ ಅರಾಥೂನ್ (Gerry Arathoon) ತಿಳಿಸಿದ್ದಾರೆ.
ನಿನ್ನೆಯಷ್ಟೇ ಸಿಬಿಎಸ್ಸಿ ಮಂಡಳಿ ಪರೀಕ್ಷೆಗಳನ್ನು ಮುಂದೂಡಿತ್ತು. ಈ ವೇಳೆ ಪ್ರತಿಕ್ರಿಯಿಸಿದ್ದ ಐಸಿಎಸ್ಇ ಬೋರ್ಡ್ ಅಧಿಕಾರಿಗಳು, ವೇಳಾಪಟ್ಟಿಯ ಪ್ರಕಾರವೇ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಹೇಳಿದ್ದರು.