ತಿರುವನಂತಪುರಂ: ಚೀನಾದಿಂದ ಆಮದು ಮಾಡಿಕೊಳ್ಳುವ ದೋಷಯುಕ್ತ ಕೊರೊನಾ ವೈರಸ್ ಪರೀಕ್ಷಾ ಕಿಟ್‌ಗಳನ್ನು ಅವಲಂಬಿಸುವ ಬದಲು, ಕೇರಳದ ಸಂಸ್ಥೆಗಳು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪರೀಕ್ಷಾ ವಿಧಾನಗಳನ್ನು ಬಳಸುವುದು ಹೆಚ್ಚು ನ್ಯಾಯಯುತವಾಗಿದೆ ಎಂದು ಸ್ಥಳೀಯ ಸಂಸದ ಶಶಿ ತರೂರ್ ಹೇಳಿದ್ದಾರೆ.
ಈ ವಿಧಾನವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅನುಮೋದಿಸಬೇಕು ಎಂದು ತರೂರ್ ಹೇಳಿದ್ದಾರೆ.
-
Coronavirus: India gets 'faulty' testing kits from China https://t.co/lkMdm66hhF Isn't it time we MPs ask -- Did the Govt take away our MPLADS funds to pay for faulty testing kits from China? Who is responsible for wasting public money & putting public health at risk?
— Shashi Tharoor (@ShashiTharoor) April 23, 2020 " class="align-text-top noRightClick twitterSection" data="
">Coronavirus: India gets 'faulty' testing kits from China https://t.co/lkMdm66hhF Isn't it time we MPs ask -- Did the Govt take away our MPLADS funds to pay for faulty testing kits from China? Who is responsible for wasting public money & putting public health at risk?
— Shashi Tharoor (@ShashiTharoor) April 23, 2020Coronavirus: India gets 'faulty' testing kits from China https://t.co/lkMdm66hhF Isn't it time we MPs ask -- Did the Govt take away our MPLADS funds to pay for faulty testing kits from China? Who is responsible for wasting public money & putting public health at risk?
— Shashi Tharoor (@ShashiTharoor) April 23, 2020
ಶ್ರೀ ಚಿತ್ರ ತಿರುಣಾಲ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸಸ್ ಅಂಡ್ ಟೆಕ್ನಾಲಜೀಸ್ ತಯಾರಿಸಿದ ಆರ್ಟಿ-ಲ್ಯಾಂಪ್ ಪರೀಕ್ಷೆ, ವೇಗದ ಮತ್ತು ಅಗ್ಗದ ಪರೀಕ್ಷೆಯಾಗಿದೆ. ಇದರ ಅನುಮೋದನೆಗಾಗಿ ಸರಕಾರ ಯಾಕೆ ಸಮಯ ತೆಗೆದುಕೊಳ್ಳುತ್ತಿದೆ ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.