ನವದೆಹಲಿ: ರಫೇಲ್ ಯುದ್ಧ ವಿಮಾನವನ್ನು ಭಾರತೀಯ ವಾಯುಸೇನೆಗೆ ಸೇರ್ಪಡೆ ಮಾಡಿಕೊಳ್ಳಲು ಒಂದು ವಾರ ಬಾಕಿ ಇರುವಂತೆ ಇಂದು ಈ ಯುದ್ಧ ವಿಮಾನದ ಪೈಲಟ್ಗಳನ್ನು ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಿದೆ.
-
IAF Chief to 'resurrect' Rafale Squadron at Ambala tomorrow
— ANI Digital (@ani_digital) September 9, 2019 " class="align-text-top noRightClick twitterSection" data="
Read @ANI Story | https://t.co/d4zwX1UsfS pic.twitter.com/ZbJVZV4KMO
">IAF Chief to 'resurrect' Rafale Squadron at Ambala tomorrow
— ANI Digital (@ani_digital) September 9, 2019
Read @ANI Story | https://t.co/d4zwX1UsfS pic.twitter.com/ZbJVZV4KMOIAF Chief to 'resurrect' Rafale Squadron at Ambala tomorrow
— ANI Digital (@ani_digital) September 9, 2019
Read @ANI Story | https://t.co/d4zwX1UsfS pic.twitter.com/ZbJVZV4KMO
ಭಾರತೀಯ ವಾಯುಸೇನೆಯ ಮುಖ್ಯಸ್ಥ ಬಿ.ಎಸ್.ಧನೋವಾ ಸಮ್ಮುಖದಲ್ಲಿ ಇಂದು ಹದಿನೇಳು ಮಂದಿ ಪೈಲಟ್ಗಳನ್ನು ಸೇರ್ಪಡೆ ಪ್ರಕ್ರಿಯೆ ನಡೆಲಿದೆ. ಗೋಲ್ಡನ್ ಆ್ಯರೋಸ್ ಹೆಸರಿನ ಈ ಪೈಲಟ್ಗಳು ಈ ಮೊದಲು ಮಿಗ್-21 ವಿಮಾನದಲ್ಲಿ ಪೈಲಟ್ ಆಗಿ ಕಾರ್ಯನಿರ್ವಹಿಸಿದ್ದರು.
ಫೇಲ್ ಆಗದ ರಫೇಲ್ ಡೀಲ್... ಯುದ್ಧವಿಮಾನಗಳ ಹಸ್ತಾಂತರಕ್ಕೆ ಮುಹೂರ್ತ ಫಿಕ್ಸ್..!
ಹರಿಯಾಣದ ಅಂಬಾಲದಲ್ಲಿ ಪೈಲಟ್ಗಳ ಸೇರ್ಪಡೆ ಕಾರ್ಯಕ್ರಮ ಇಂದು ಜರುಗಲಿದೆ. ಉಳಿದ ಯುದ್ಧ ವಿಮಾನಗಳ ಸ್ಕ್ವಾಡ್ರನ್ಗಳು ಪಶ್ಚಿಮ ಬಂಗಾಳದ ಹಶಿಮರದಿಂದ ಕಾರ್ಯನಿರ್ವಹಿಸಿದರೆ ರಫೇಲ್ ಯುದ್ಧ ವಿಮಾನದ ಸ್ಕ್ವಾಡ್ರನ್ಗಳು ಹರಿಯಾಣದ ಅಂಬಾಲದಲ್ಲಿ ಮುಖ್ಯ ಕಚೇರಿ ಹೊಂದಿದ್ದಾರೆ.