ETV Bharat / bharat

ಬ್ಯಾಟಿಂಗ್​​ನಲ್ಲಿ ಯಾದವ್​​ ಅಬ್ಬರ...ಟೆಸ್ಟ್​​ ಮುಕ್ತಾಯದ ಬಳಿಕ ಹೇಳಿದ್ರು ಈ ರಹಸ್ಯ! - ಬ್ಯಾಟಿಂಗ್​​ನಲ್ಲಿ ಅಬ್ಬರ

ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆ ಟೆಸ್ಟ್​​ ಪಂದ್ಯದಲ್ಲಿ ಅಬ್ಬರಿಸಿದ ಉಮೇಶ್​ ಯಾದವ್​ ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್​​ ಪಂದ್ಯದಲ್ಲೂ ತಮ್ಮ ಬ್ಯಾಟಿಂಗ್​ ಸಾಮರ್ಥ್ಯ ತೋರಿಸಿದ್ದಾರೆ.

ಉಮೇಶ್​ ಯಾದವ್​​
author img

By

Published : Nov 16, 2019, 4:44 PM IST

ಇಂದೋರ್​​​: ಇಷ್ಟು ದಿನ ಬೌಲಿಂಗ್​​ನಲ್ಲಿ ಮಾತ್ರ ತಮ್ಮ ಶಕ್ತಿ ಪ್ರದರ್ಶನ ಮಾಡ್ತಿದ್ದ ಟೀಂ ಇಂಡಿಯಾ ವೇಗಿ ಉಮೇಶ್​ ಯಾದವ್ ಇದೀಗ ಬ್ಯಾಟಿಂಗ್​​ನಲ್ಲೂ ದೊಡ್ಡ ಹೊಡೆತಗಳ ಮೂಲಕ ಎಲ್ಲರ ಮನಗೆದ್ದಿದ್ದು, ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್​ ಟೆಸ್ಟ್​​​ನಲ್ಲಿ ಅಬ್ಬರಿಸಿದ ವೇಗಿ ಇದೀಗ ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್​​ನಲ್ಲೂ ಮಿಂಚು ಹರಿಸಿದ್ದಾರೆ.

ನಿನ್ನೆ 7ನೇ ಕ್ರಮಾಂಕದಲ್ಲಿ ಬ್ಯಾಟ್​​ ಬೀಸಲು ಮೈದಾನಕ್ಕಿಳಿದ ಉಮೇಶ್​ ಯಾದವ್​​​ ತಾವು ಎದುರಿಸಿದ 10 ಎಸೆತಗಳಲ್ಲಿ 3 ಸಿಕ್ಸರ್​​ ಸೇರಿ 25ರನ್​ಗಳಿಕೆ ಮಾಡಿ ಅಜೇಯರಾಗಿ ಉಳಿದರು. ಅದೇ ರೀತಿ, ಬೌಲಿಂಗ್​​ನಲ್ಲೂ ಮಿಂಚಿರುವ ಉಮೇಶ್​ ಯಾದವ್​ ಒಟ್ಟು 4ವಿಕೆಟ್​ ಪಡೆದುಕೊಂಡಿದ್ದಾರೆ.

ಇದೇ ವಿಷಯವಾಗಿ ಮಾತನಾಡಿರುವ ಉಮೇಶ್​ ಯಾದವ್​​​, ಇಷ್ಟೊಂದು ಬಲಶಾಲಿಯಾಗಿರಲು ನನ್ನ ಬಾಲ್ಯದಿಂದಲೇ ತಂದೆಯಿಂದ ಕಲಿತುಕೊಂಡಿರುವೆ. ಅದೇ ಶಕ್ತಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

ನನ್ನ ಬ್ಯಾಟಿಂಗ್​ ಕೋಚ್​ ಹಾಗೂ ಕ್ಯಾಪ್ಟನ್​ ಕೊಹ್ಲಿ ಬ್ಯಾಟಿಂಗ್ ಆನಂದಿಸಲು ಹೇಳುತ್ತಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲೂ ಆದಷ್ಟು ವೇಗವಾಗಿ ಬ್ಯಾಟ್​ ಬೀಸಲು ತಿಳಿಸಿದ್ರು. ಇದೀಗ ಅದೇ ರೀತಿಯಾಗಿ ಬ್ಯಾಟ್​ ಬೀಸಿರುವೆ. ನನ್ನ ಕ್ಯಾಪ್ಟನ್​ ನನ್ನಿಂದ ಏನು ನಿರೀಕ್ಷೆ ಮಾಡ್ತಾರೋ ಅದನ್ನ ನೀಡಲು ಯತ್ನಿಸುತ್ತಿದ್ದೇನೆ ಎಂದಿದ್ದಾರೆ.

Intro:Body:

ಬ್ಯಾಟಿಂಗ್​​ನಲ್ಲಿ ಯಾದವ್​​ ಅಬ್ಬರ... ಟೆಸ್ಟ್​​ ಮುಕ್ತಾಯದ ಬಳಿಕ ಹೇಳಿದ್ರು ಈ ರಹಸ್ಯ! 

ಇಂದೋರ್​​​: ಇಷ್ಟು ದಿನ ಬೌಲಿಂಗ್​​ನಲ್ಲಿ ಮಾತ್ರ ತಮ್ಮ ಶಕ್ತಿ ಪ್ರದರ್ಶನ ಮಾಡ್ತಿದ್ದ ಟೀಂ ಇಂಡಿಯಾ ವೇಗಿ ಉಮೇಶ್​ ಯಾದವ್ ಇದೀಗ ಬ್ಯಾಟಿಂಗ್​​ನಲ್ಲೂ ದೊಡ್ಡ ಹೊಡೆತಗಳ ಮೂಲಕ ಎಲ್ಲರ ಮನಗೆದ್ದಿದ್ದು, ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್​ ಟೆಸ್ಟ್​​​ನಲ್ಲಿ ಅಬ್ಬರಿಸಿದ ವೇಗಿ ಇದೀಗ ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್​​ನಲ್ಲೂ ಮಿಂಚು ಹರಿಸಿದ್ದಾರೆ. 

ನಿನ್ನೆ 7ನೇ ಕ್ರಮಾಂಕದಲ್ಲಿ ಬ್ಯಾಟ್​​ ಬೀಸಲು ಮೈದಾನಕ್ಕಿಳಿದ ಉಮೇಶ್​ ಯಾದವ್​​​ ತಾವು ಎದುರಿಸಿದ 10 ಎಸೆತಗಳಲ್ಲಿ 3 ಸಿಕ್ಸರ್​​ ಸೇರಿ 25ರನ್​ಗಳಿಕೆ ಮಾಡಿ ಅಜೇಯರಾಗಿ ಉಳಿದರು. ಅದೇ ರೀತಿ ಬೌಲಿಂಗ್​​ನಲ್ಲೂ ಮಿಂಚಿರುವ ಉಮೇಶ್​ ಯಾದವ್​ ಒಟ್ಟು 4ವಿಕೆಟ್​ ಪಡೆದುಕೊಂಡಿದ್ದಾರೆ. 

ಇದೇ ವಿಷಯವಾಗಿ ಮಾತನಾಡಿರುವ ಉಮೇಶ್​ ಯಾದವ್​​​, ಇಷ್ಟೊಂದು ಬಲಶಾಲಿಯಾಗಿರಲು ನನ್ನ ಬಾಲ್ಯದಿಂದಲೇ ತಂದೆಯಿಂದ ಕಲಿತುಕೊಂಡಿರುವೆ. ಅದೇ ಶಕ್ತಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ. 

ನನ್ನ ಬ್ಯಾಟಿಂಗ್​ ಕೋಚ್​ ಹಾಗೂ ಕ್ಯಾಪ್ಟನ್​ ಕೊಹ್ಲಿ ಬ್ಯಾಟಿಂಗ್ ಆನಂದಿಸಲು ಹೇಳುತ್ತಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲೂ ಆದಷ್ಟು ವೇಗವಾಗಿ ಬ್ಯಾಟ್​ ಬೀಸಲು ತಿಳಿಸಿದ್ರು. ಇದೀಗ ಅದೇ ರೀತಿಯಾಗಿ ಬ್ಯಾಟ್​ ಬೀಸಿರುವೆ. ನನ್ನ ಕ್ಯಾಪ್ಟನ್​ ನನ್ನಿಂದ ಏನು ನಿರೀಕ್ಷೆ ಮಾಡ್ತಾರೋ ಅದನ್ನ ನೀಡಲು ಯತ್ನಿಸುತ್ತಿದ್ದೇನೆ ಎಂದಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.