ETV Bharat / bharat

'ನೀವೇ ನನ್ನ ಕುಟುಂಬ, ಅದಕ್ಕೆ ನಿಮ್ಮೊಂದಿಗೆ ದೀಪಾವಳಿ ಆಚರಿಸಲು ಬಂದೆ'

ದೇಶ ಬೆಳಕಿನ ಹಬ್ಬದ ಸಂಭ್ರಮದಲ್ಲಿ ಮಿಂದೇಳುತ್ತಿದೆ. ಈ ನಡುವೆ ವಿಭಿನ್ನವಾಗಿ ಯೋಧರೊಂದಿಗೆ ಬೆರೆತು ಪ್ರಧಾನಿ ಮೋದಿ ಆಚರಿಸಿದ ದೀಪಾವಳಿ ಜಗತ್ತಿನ ಗಮನ ಸೆಳೆದಿದೆ. ಅಲ್ಲದೆ ಸೇನಾ ಸಿಬ್ಬಂದಿಯನ್ನುದ್ದೇಶಿಸಿ ಮೋದಿ ಆಡಿರೋ ಮಾತುಗಳು ಯೋಧರ ಮುಖದಲ್ಲಿನ ಸಂತಸವನ್ನು ಇಮ್ಮಡಿಗೊಳಿಸಿದೆ.

"ನೀವೇ ನನ್ನ ಕುಟುಂಬ"
author img

By

Published : Oct 27, 2019, 7:44 PM IST

ರಾಜೌರಿ(ಜಮ್ಮು-ಕಾಶ್ಮೀರ): ಎಲ್ಲರೂ ತಮ್ಮ ಕುಟುಂಬಸ್ಥರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲು ಇಷ್ಟಪಡುತ್ತಾರೆ. ನನಗೂ ಇದೇ ಆಸೆ ಇತ್ತು. ಹೀಗಾಗಿ ನಾನು ಇಲ್ಲಿಗೆ ಬಂದು ನಿಮ್ಮೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.

ದೀಪಾವಳಿ ಹಬ್ಬದ ಆಚರಣೆಗಾಗಿ ಕಣಿವೆ ನಾಡಿಗೆ ತೆರಳಿರುವ ನಮೋ, ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಭಾರತೀಯ ಸೇನಾ ಸಿಬ್ಬಂದಿಯೊಂದಿಗೆ ಬೆರೆತು ದೀಪಾವಳಿಯನ್ನು ಸಂಭ್ರಮಿಸಿದ್ದಾರೆ. ದೇಶ ಕಾಯೋ ಯೋಧರೇ ತನ್ನ ಕುಟುಂಬ, ನೀವೇ ನನ್ನ ಕುಟುಂಬದ ಸದಸ್ಯರು ಎಂಬ ನರೇಂದ್ರ ಮೋದಿಯವರ ಭಾವನೆಯಿಂದ ದೇಶದ ಸೈನಿಕರು ಸಂತುಷ್ಟಗೊಂಡಿದ್ದಾರೆ.

"ನೀವೇ ನನ್ನ ಕುಟುಂಬ"

ಸೇನಾ ಸಿಬ್ಬಂದಿ ಕುರಿತು ಮಾತನಾಡಿರುವ ಮೋದಿ, ದೇಶದಲ್ಲಿ ಅನೇಕ ಗಡಿ ಪ್ರದೇಶಗಳಿವೆ. ಆದರೆ ನೀವು ಇರುವ ಈ ಪ್ರದೇಶವು ವಿಶಿಷ್ಟವಾದುದು. ಅದು ಯುದ್ಧವಾಗಿರಲಿ, ದಂಗೆ ಇರಲಿ ಅಥವಾ ಒಳನುಸುಳುವಿಕೆಯೇ ಆಗಿರಲಿ. ಇಲ್ಲಿ ಎಲ್ಲವನ್ನು ಅನುಭವಿಸಬೇಕಾಗಿದೆ. ಪ್ರತಿ ಬಾರಿಯೂ ಇಲ್ಲಿ ಎಲ್ಲಾ ಸವಾಲನ್ನು ಜಯಿಸಿ ಹೊರಬಂದಿದ್ದೀರಿ. ಇದು ಸೋಲನ್ನೇ ಕಾಣದ ಇದು ಅಜೇಯ ಪ್ರದೇಶ ಎಂದು ಮೋದಿ ಹೊಗಳಿದ್ದಾರೆ. ಪ್ರಧಾನಿಯ ಶ್ಲಾಘನೆಗೆ ವೀರ ಯೋಧರೆ ಚಪ್ಪಾಳೆ ತಟ್ಟುವ ಮೂಲಕ ಸಂತಸ ಹೊರಕಿದ್ದಾರೆ.

  • PM in Rajouri: There are many border areas but this region where you are, is unique. Be it war, insurgency, infiltration - this has had to suffer all of it&it has come out of that every time. It's a region which has never seen defeat. It's not only victorious but also invincible. pic.twitter.com/ULb9XQlYI7

    — ANI (@ANI) October 27, 2019 " class="align-text-top noRightClick twitterSection" data=" ">

ಈಗ ಸಮಯ ಬದಲಾಗಿದೆ. ನಮ್ಮ ಸಶಸ್ತ್ರ ಪಡೆಗಳು ಆಧುನಿಕವಾಗಿರಬೇಕು. ನಮ್ಮ ಶಸ್ತ್ರಾಸ್ತ್ರಗಳು ಆಧುನಿಕವಾಗಿರಬೇಕು. ನಮ್ಮ ತರಬೇತಿಯು ಜಾಗತಿಕ ಮಾನದಂಡಕ್ಕೆ ಸಮನಾಗಿರಬೇಕು. ನಮ್ಮ ಯೋಧರ ಮುಖದ ಮೇಲೆ ಯಾವುದೇ ಒತ್ತಡದ ಚರ್ಯೆ ಕಾಣಿಸಬಾರದು ಎಂದು ಮೋದಿ ಹೇಳಿದ್ದಾರೆ.

  • PM Narendra Modi to Army jawans in Rajouri, J&K on #Diwali : Time has changed. Our armed forces should be modern, our arms and ammunition should be modern. Our training should be at par with the global benchmark. There should be no lines of stress on the faces of our jawans. pic.twitter.com/TM4MiI7ILS

ಇದಕ್ಕೂ ಮುಂಚೆ ವೀರ ಯೋಧರಿಗೆ ಮೋದಿ ಸಿಹಿ ಹಂಚಿ ಶುಭಾಶಯ ವಿನಿಮಯ ಮಾಡಿದರು.

  • Jammu and Kashmir: Prime Minister Narendra Modi distributed sweets among Army personnel in Rajouri, today. PM Modi celebrated #Diwali with Army personnel in Rajouri this year. pic.twitter.com/DNosI3j1AF

Intro:Body:

namo at kashmir

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.