ETV Bharat / bharat

ಸಿಖ್ಖರ ಹಬ್ಬ 'ಪ್ರಕಾಶ್​ ಪರ್ವ'ಕ್ಕೆ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ - ಪ್ರಧಾನಿ ನರೇಂದ್ರ ಮೋದಿ ಸುದ್ದಿ

ಗುರು ಗೋವಿಂದ್​ ಸಿಂಗ್ ಅವರ 354ನೇ ಜನ್ಮ ದಿನಾಚರಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮೂಲಕ ಶುಭಾಶಯ ತಿಳಿಸಿದ್ದಾರೆ.

Parkash Purab
ಸಿಖ್ಖರ ಹಬ್ಬ 'ಪ್ರಕಾಶ್​ ಪರ್ವ'
author img

By

Published : Jan 20, 2021, 9:09 AM IST

ನವದೆಹಲಿ: ಗುರು ಗೋವಿಂದ್​ ಸಿಂಗ್ ಅವರ 354ನೇ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಪ್ರಕಾಶ್ ಉತ್ಸವ ಅಥವಾ ಪ್ರಕಾಶ್ ಪರ್ವ ಹಬ್ಬ ನಡೆಸಲಾಗುತ್ತದೆ. ಈ ವೇಳೆ, ಗುರುದ್ವಾರ ಬಾಂಗ್ಲಾ ಸಾಹಿಬ್​ನಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಆಧ್ಯಾತ್ಮಿಕ ಗುರು, ಯೋಧ, ಕವಿ ಮತ್ತು ದಾರ್ಶನಿಕರಾದ 10ನೇ ಸಿಖ್ ಗುರುಗಳಾದ ಗುರು ಗೋಬಿಂದ್ ಸಿಂಗ್ ಅವರ 'ಪ್ರಕಾಶ್ ಪರ್ವ' ಸಿಖ್ಖರ ಪ್ರಮುಖ ಆಚರಣೆ.

  • The Guru Sahibs have a special Kripa on me that the 350th Parkash Purab of Sri Guru Gobind Singh Ji took place during the tenure of our Government. I recall the grand celebrations in Patna, where I also had the opportunity to go and pay my respects. pic.twitter.com/BNElOBj8hk

    — Narendra Modi (@narendramodi) January 20, 2021 " class="align-text-top noRightClick twitterSection" data=" ">

ಇನ್ನು ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮೂಲಕ ಶುಭಾಶಯ ತಿಳಿಸಿದ್ದಾರೆ. " ಶ್ರೀಗುರು ಗೋಬಿಂದ್ ಸಿಂಗ್ ಜಿ ಅವರ ಪ್ರಕಾಶ್ ಪುರಬ್ (ಪ್ರಕಾಶ್​ ಪರ್ವ)ನ ಧಾರ್ಮಿಕ ಸಂದರ್ಭದಲ್ಲಿ ನಾನು ನಮಸ್ಕರಿಸುತ್ತೇನೆ. ಅವರದು ನ್ಯಾಯಯುತ ಮತ್ತು ಅಂತರ್ಗತ ಸಮಾಜವನ್ನು ರಚಿಸಲು ಮೀಸಲಾದ ಜೀವನ. ತನ್ನ ತತ್ವಗಳನ್ನು ಎತ್ತಿಹಿಡಿಯುವಾಗ ಅವರು ಅಚಲವಾಗಿದ್ದರು. ಅವರ ಧೈರ್ಯ ಮತ್ತು ತ್ಯಾಗವನ್ನೂ ನಾವು ನೆನಪಿಸಿಕೊಳ್ಳುತ್ತೇವೆ" ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.