ETV Bharat / bharat

ಇಂದಿನಿಂದ ಹೈದರಾಬಾದ್​​ ಟು ಕರ್ನಾಟಕ ಬಸ್​ ಸೇವೆ ಆರಂಭ! - ಹೈದರಾಬಾದ್​ ಟು ಕರ್ನಾಟಕಕ್ಕೆ ಬಸ್​ ಪ್ರಾರಂಭ 2020 ಸುದ್ದಿ

ಬರೋಬ್ಬರಿ ಆರು ತಿಂಗಳ ಬಳಿಕ ಇಂದಿನಿಂದ ಹೈದರಾಬಾದ್​ನಿಂದ ಕರ್ನಾಟಕಕ್ಕೆ ಬಸ್ ಸೇವೆ​ ಪ್ರಾರಂಭವಾಗಲಿದ್ದು, ಪ್ರಯಾಣಿಕರು ಉಪಯೋಗಿಸುವಂತೆ ತೆಲಂಗಾಣ ರಾಜ್ಯ ಸಾರಿಗೆ ಸಚಿವ ಮನವಿ ಮಾಡಿದ್ದಾರೆ.

Hyderabad to Karnataka bus services, Hyderabad to Karnataka bus services resume, Hyderabad to Karnataka bus services news, Hyderabad to Karnataka bus services latest news, Hyderabad to Karnataka bus services 2020 news, ಹೈದರಾಬಾದ್​ ಟು ಕರ್ನಾಟಕಕ್ಕೆ ಬಸ್​ ಪ್ರಾರಂಭ, ಹೈದರಾಬಾದ್​ ಟು ಕರ್ನಾಟಕಕ್ಕೆ ಬಸ್​ ಸಂಚಾರ ಪ್ರಾರಂಭ, ಹೈದರಾಬಾದ್​ ಟು ಕರ್ನಾಟಕಕ್ಕೆ ಬಸ್​ ಪ್ರಾರಂಭ ಸುದ್ದಿ, ಹೈದರಾಬಾದ್​ ಟು ಕರ್ನಾಟಕಕ್ಕೆ ಬಸ್​ ಪ್ರಾರಂಭ 2020 ಸುದ್ದಿ,
ಇಂದಿನಿಂದ ಹೈದರಾಬಾದ್​ ಟು ಕರ್ನಾಟಕಕ್ಕೆ ಬಸ್​ ಪ್ರಾರಂಭ
author img

By

Published : Sep 25, 2020, 8:28 AM IST

ಹೈದರಾಬಾದ್​: ಸುದೀರ್ಘ ವಿರಾಮದ ಬಳಿಕ ಹೈದರಾಬಾದ್​ ಸಿಟಿಯಿಂದ ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಬಸ್ ಸೇವೆ​ ಆರಂಭವಾಗುತ್ತಿದೆ.

Hyderabad to Karnataka bus services, Hyderabad to Karnataka bus services resume, Hyderabad to Karnataka bus services news, Hyderabad to Karnataka bus services latest news, Hyderabad to Karnataka bus services 2020 news, ಹೈದರಾಬಾದ್​ ಟು ಕರ್ನಾಟಕಕ್ಕೆ ಬಸ್​ ಪ್ರಾರಂಭ, ಹೈದರಾಬಾದ್​ ಟು ಕರ್ನಾಟಕಕ್ಕೆ ಬಸ್​ ಸಂಚಾರ ಪ್ರಾರಂಭ, ಹೈದರಾಬಾದ್​ ಟು ಕರ್ನಾಟಕಕ್ಕೆ ಬಸ್​ ಪ್ರಾರಂಭ ಸುದ್ದಿ, ಹೈದರಾಬಾದ್​ ಟು ಕರ್ನಾಟಕಕ್ಕೆ ಬಸ್​ ಪ್ರಾರಂಭ 2020 ಸುದ್ದಿ,
ಇಂದಿನಿಂದ ಹೈದರಾಬಾದ್​ ಟು ಕರ್ನಾಟಕ ಬಸ್ ಸೇವೆ​ ಪ್ರಾರಂಭ

ಹೈದರಾಬಾದ್​ನ ಪ್ರಮುಖ ನಗರಗಳಲ್ಲಿ ಕೇವಲ ಶೇ. 25ರಷ್ಟು ಮಾತ್ರ ಇಂದಿನಿಂದ ನಗರ ಸಂಚಾರ ಬಸ್​ ವ್ಯವಸ್ಥೆ ಪ್ರಾರಂಭವಾಗಲಿದೆ. ಅದರಂತೆ ಅಂತಾರಾಜ್ಯಗಳಾದ ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೂ ಸಹ ಬಸ್​ ಸಂಚಾರ ಆರಂಭಗೊಳ್ಳಲಿದೆ ಎಂದು ತೆಲಂಗಾಣ ರಾಜ್ಯ ಸಾರಿಗೆ ಸಚಿವ ಪುವ್ವಾಡ ಅಜಯ್ ​ಕುಮಾರ್​ ಹೇಳಿದ್ದಾರೆ.

ಗುರುವಾರ ಬಸ್​ ಆರಂಭ ಕುರಿತು ಸಿಎಂ ಕೆಸಿಆರ್​ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವ ಅಜಯ್ ​ಕುಮಾರ್​, ನಗರದಿಂದ ಇತರ ಪ್ರಾಂತಗಳಿಗೆ 150 ಬಸ್​ಗಳು ಬುಧವಾರದಿಂದ ಪ್ರಾರಂಭವಾಗಿವೆ. ಇಂದಿನಿಂದ 600-700 ಬಸ್​ಗಳನ್ನು ಬಿಡಲು ತೀರ್ಮಾನಿಸಿದ್ದೇವೆ. ಹೈದರಾಬಾದ್​ ವ್ಯಾಪ್ತಿಯ 29 ​ ಡಿಪೋಗಳಿಂದ ಪ್ರಮುಖ ಮಾರ್ಗಗಳಲ್ಲಿ ಬಸ್​ ಸೇವೆ​ ಕಲ್ಪಿಸುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಆಯಾ ನಗರದ ಬೇಡಿಕೆ ಆಧಾರದ ಮೇಲೆ ಬಸ್​ಗಳ ಸಂಖ್ಯೆ ಹೆಚ್ಚಿಸುವುದರ ಬಗ್ಗೆ ಪರಿಶೀಲಿಸಲಾಗುವುದೆಂದು ತಿಳಿಸಿದ್ದಾರೆ.

ಬಸ್​ಗಳಲ್ಲಿ ಪ್ರಯಾಣಿಕರು ಕೊರೊನಾ ನಿಯಮ ಪಾಲಿಸಲೇಬೇಕು. ಬಸ್​ ಸಂಚಾರ ಕುರಿತು ಆಂಧ್ರ ಪ್ರದೇಶ ಜೊತೆ ಒಪ್ಪಂದ ಅಂತಿಮವಾಗಿಲ್ಲ. ಹೀಗಾಗಿ ಸದ್ಯ ಆಂಧ್ರ ಪ್ರದೇಶಕ್ಕೆ ಬಸ್​ ಸಂಚಾರ ವ್ಯವಸ್ಥೆ ಇಲ್ಲವೆಂದು ಸಚಿವ ಅಜಯ್​ ಕುಮಾರ್​ ಹೇಳಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.