ಕಡಪ(ಆಂಧ್ರ ಪ್ರದೇಶ): ಟಚ್ ಸ್ಕ್ರೀನ್ ಫೋನ್ ಖರೀದಿಸಿ ಕೊಡಲಿಲ್ಲವೆಂದು ವ್ಯಕ್ತಿವೋರ್ವ ತನ್ನ ಹೆಂಡ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಪತ್ನಿಯನ್ನು ಸಿಗರೇಟ್ನಿಂದ ಸುಟ್ಟು, ಹಿಂಸೆ ಕೊಟ್ಟಿದ್ದಲ್ಲದೆ ಮನಬಂದಂತೆ ಥಳಿಸಿ ಕೊಲೆ ಮಾಡಿರುವ ಪ್ರಕರಣ ಆಂಧ್ರ ಪ್ರದೇಶದ ಜನರನ್ನು ಬೆಚ್ಚಿಬೀಳಿಸಿದೆ.
ಕಡಪದ ಅಲ್ಲೂರಿ ಸೀತಾರಾಮರಾಜು ನಗರಕ್ಕೆ ಸೇರಿದ ಚಾಂದಿನಿಗೆ (22) ಅದೇ ನಗರದ ಮಾರುತಿ ಜೊತೆ ಕೆಲ ವರ್ಷಗಳ ಹಿಂದೆ ಮದುವೆಯಾಗಿತ್ತು. ವಿವಾಹದ ಸಮಯದಲ್ಲಿ ವರದಕ್ಷಿಣೆ ಅಂತಾ ಚಾಂದನಿ ಕುಟುಂಬಸ್ಥರು ಮಾರುತಿ ಕುಟುಂಬಸ್ಥರಿಗೆ 4 ಲಕ್ಷ ರೂಪಾಯಿ ಕೊಟ್ಟಿದ್ದರು. ಮಾರುತಿ ಮುಸ್ಲಿಂ ಆದ್ರೂ ಆತನ ತಂದೆ-ತಾಯಿ ಹಿಂದು ಹೆಸರು ಇಟ್ಟಿದ್ದರು.
ಇನ್ನು ಮಾರುತಿ ಕೆಲ ಅಂಗಡಿಗಳಿಗೆ ಸಾಂಬ್ರಾಣಿ ಧೂಪ ಹಾಕಿ ಹಣ ಸಂಪಾದಿಸುತ್ತಿದ್ದ. ಮಾರುತಿ, ಚಾಂದಿನಿ ದಂಪತಿಗೆ ನಾಲ್ಕ ವರ್ಷದ ಮಗ ಇದ್ದು, ಚಾಂದಿನಿ ಮತ್ತೆ ಗರ್ಭಿಣಿ ಆಗಿದ್ದರು. ಮದುವೆ ಆಗಿದಾಗಿನಿಂದಲೂ ಮಾರುತಿ ಹೆಚ್ಚಿನ ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಇತ್ತಿಚೇಗೆ ಸ್ಮಾರ್ಟ್ ಫೋನ್ ಕೊಡಸಲಿಲ್ಲವೆಂದು ಕೈ ಸಹ ಮುರಿದಿದ್ದನಂತೆ.
ನಿನ್ನೆ ಮೊಬೈಲ್ ಸಲುವಾಗಿ ಶುರುವಾಗಿದ್ದ ಜಗಳ ರಾತ್ರಿಯಾದ್ರೂ ಮುಗಿದಿರಲಿಲ್ಲ. ಚಾಂದಿನಿ ಮೈ ತುಂಬಾ ಸಿಗರೇಟ್ನಿಂದ ಸುಟ್ಟು ಗಾಯಗೊಳಿಸಿದ್ದ. ಕತ್ತಿಯಿಂದ ಹಲ್ಲೆ ಮಾಡಿದ್ದ. ಇದರಿಂದ ತೀವ್ರ ಚಿತ್ರಹಿಂಸೆ ಅನುಭವಿಸಿದ ಆಕೆ ಕುಸಿದುಬಿದ್ದು ಸಾವನ್ನಪ್ಪಿದ್ದಾಳೆ. ಚಾಂದಿನಿಯ ಶವವನ್ನು ಬಿಟ್ಟು ಅತ್ತೆ, ಮಾವ, ಮಾರುತಿ ಮನೆಯಿಂದ ಪರಾರಿಯಾಗಿದ್ದಾರೆ.
ಇನ್ನು ಚಾಂದಿನಿ ಕುಟುಂಬಸ್ಥರು ಬೆಳಗ್ಗೆ ಆಕೆಯ ಮನೆಗೆ ಹೋದಾಗ ವಿಷಯ ಬೆಳಕಿಗೆ ಬಂದಿದೆ. ಚಾಂದಿನಿಯ ಮೃತದೇಹ ನೋಡಿದ ಅವರು ಕೂಡಲೇ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇನ್ನು ಈ ಘಟನೆ ಕುರಿತು ಚಾಂದಿನಿ ಪೋಷಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳಿಗಾಗಿ ಜಾಲ ಬೀಸಿದ್ದಾರೆ.

Intro:Body:
Husband killed to wife for Smart phone in AndhraPradesh
ಸ್ಮಾರ್ಟ್ ಫೋನ್ಗಾಗಿ ಸಿಗರೇಟ್ನಿಂದ ಸುಟ್ಟು, ಚಿತ್ರಹಿಂಸೆ ನೀಡಿ ಗರ್ಭಿಣಿ ಪತ್ನಿಯ ಕೊಲೆ...!
AndhraPradesh news, Husband killed to wife, Smart phone news, kadapa Smart phone news, kadapa news, kadapa crime news, kadapa wife killed news, ಸ್ಮಾರ್ಟ್ ಫೋನ್ ಸುದ್ದಿ, ಹೆಂಡ್ತಿಯನ್ನು ಕೊಂದ ಗಂಡ, ಮೊಬೈಲ್ಗಾಗಿ ಕೊಲೆ ಸುದ್ದಿ, ಕಡಪ ಸುದ್ದಿ, ಕಡಪ ಹೆಂಡ್ತಿ ಕೊಲೆ ಸುದ್ದಿ, ಕಡಪ ಸ್ಮಾರ್ಟ್ ಫೋನ್ ಸುದ್ದಿ,
ಕೇವಲ ಐದು ಸಾವಿರ ರೂಪಾಯಿ ಸ್ಮಾರ್ಟ್ ಫೋನ್ ಖರೀದಿಸಿ ಕೊಟ್ಟಿಲ್ಲವೆಂದು ಗಂಡನೋರ್ವ ಹೆಂಡ್ತಿಗೆ ಸಿಗರೇಟ್ನಿಂದ ಸುಟ್ಟು, ಮನಬಂದಂತೆ ಹಲ್ಲೆಗೊಳಿಸಿ ಕೊಲೆ ಮಾಡಿದ್ದಾನೆ.
ಕಡಪ: ಟಚ್ ಫೋನ್ ಖರೀದಿಸಿ ಕೊಡಲಿಲ್ಲವೆಂದು ವ್ಯಕ್ತಿಯೊಬ್ಬ ತನ್ನ ಹೆಂಡ್ತಿಯನ್ನು ಸಿಗರೇಟ್ನಿಂದ ಸುಟ್ಟು, ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶ ಜನತೆಯನ್ನು ಬೆಚ್ಚಿ ಬೀಳಿಸಿದೆ.
ಕಡಪದ ಅಲ್ಲೂರಿ ಸೀತಾರಾಮರಾಜು ನಗರಕ್ಕೆ ಸೇರಿದ ಚಾಂದಿನಿಗೆ (22) ಅದೇ ನಗರದ ಮಾರುತಿ ಜೊತೆ ಕೆಲ ವರ್ಷಗಳ ಹಿಂದೆ ಮದುವೆಯಾಗಿತ್ತು. ವಿವಾಹದ ಸಮಯದಲ್ಲಿ ವರದಕ್ಷಿಣೆ ಅಂತಾ ಚಾಂದನಿ ಕುಟುಂಬಸ್ಥರು ಮಾರುತಿ ಕುಟುಂಬಸ್ಥರಿಗೆ 4 ಲಕ್ಷ ಕೊಟ್ಟಿದ್ದರು. ಮಾರುತಿ ಮುಸ್ಲಿಂ ಆದ್ರೂ ಆತನ ತಂದೆ-ತಾಯಿ ಹಿಂದು ಹೆಸರು ಇಟ್ಟಿದ್ದರು.
ಇನ್ನು ಮಾರುತಿ ಕೆಲ ಅಂಗಡಿಗಳಿಗೆ ಸಾಂಬ್ರಾಣಿ ಧೂಪ ಹಾಕಿ ಹಣ ಸಂಪಾದಿಸುತ್ತಿದ್ದನು. ಮಾರುತಿ, ಚಾಂದಿನಿ ದಂಪತಿಗೆ ನಾಲ್ಕ ವರ್ಷದ ಮಗ ಮತ್ತು ಚಾಂದಿನಿ ಗರ್ಭವತಿಯೂ ಆಗಿದ್ದರು. ಮದುವೆ ಆಗಿದಾಗಿನಿಂದಲೂ ಮಾರುತಿ ಹೆಚ್ಚಿನ ವರದಕ್ಷಿಣೆ ತರುವಂತೆ ಹೆಂಡ್ತಿ ಚಾಂದಿನಿಗೆ ಕಿರುಕುಳ ನೀಡುತ್ತಿದ್ದನು. ಇತ್ತಿಚೇಗೆ ಸ್ಮಾರ್ಟ್ ಫೋನ್ ಕೊಡಸಲಿಲ್ಲವೆಂದು ಕೈ ಮುರಿದ್ದರು.
ಮೊಬೈಲ್ ಸಲುವಾಗಿ ಶುರುವಾದ ಜಗಳು ರಾತ್ರಿಯಾದ್ರೂ ಮುಗಿಯಲಿಲ್ಲ. ಚಾಂದಿನಿ ಮೈ ತುಂಬಾ ಸಿಗರೇಟ್ನಿಂದ ಸುಟ್ಟು ಗಾಯಗೊಳಿಸಿದ್ದನು. ಕತ್ತಿಯಿಂದ ಹಲ್ಲೆ ಮಾಡಿದನು. ಇದರಿಂದ ತೀವ್ರ ಚಿತ್ರಹಿಂಸೆ ಅನುಭವಿಸಿದ ಆಕೆ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಚಾಂದನಿಯ ಶವವನ್ನು ಬಿಟ್ಟು ಅತ್ತೆ, ಮಾವ, ಮಾರುತಿ ಮನೆಯಿಂದ ಪರಾರಿಯಾಗಿದ್ದಾರೆ.
ಇನ್ನು ಚಾಂದಿನಿ ಕುಟುಂಬಸ್ಥರು ಬೆಳಗ್ಗೆ ಆಕೆಯ ಮನೆಗೆ ಹೋದಾಗ ವಿಷಯ ಬೆಳಕಿಗೆ ಬಂದಿದೆ. ಚಾಂದಿನಿಯ ಶವ ನೋಡಿದ ಅವರು ಕೂಡಲೇ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡರು.
ಇನ್ನು ಈ ಘಟನೆ ಕುರಿತು ಚಾಂದಿನಿ ಪೋಷಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿಗಳಿಗಾಗಿ ಜಾಲ ಬೀಸಿದ್ದಾರೆ.
కడప నేరవార్తలు: అయిదు వేల రూపాయలు విలువ చేసే టచ్ ఫోన్ తీసివ్వలేదని భార్యను అతి కిరాతకంగా హత్య చేశాడు.. ఒళ్లంతా సిగరెట్టుతో కాల్చాడు.. పది రోజుల నుంచి నరకం చూపించి పొట్టపబెట్టుకున్నాడా కర్కోటకుడు.. గర్భవతి అని తెలిసి కూడా చిత్రహింసలకు గురిచేశాడు. చరవాణితో పాటు అదనపు కట్నం తీసుకు రావాలని వేధించాడు. శుక్రవారం రాత్రి తీవ్రస్థాయిలో భార్యను కొట్టడంతో ఆమె ఇంట్లోనే కుప్పకూలిపోయింది. భార్య శవాన్ని గదిలో వేసి పారిపోయాడు. శనివారం ఉదయం బంధువులు, స్థానికులు ఇంట్లోకి వెళ్లి చూడగా రక్తపు మడుగులో ఆమె శవమై కన్పించింది. విషయం తెలుసుకున్న కడప డీఎస్పీ సూర్యనారాయణ ఘటన స్థలికి వచ్చి పరిశీలించారు. డీఎస్పీ అందించిన సమాచారం మేరకు వివరాలివి.. కడప అల్లూరి సీతారామరాజునగర్కు చెందిన చాందిని (22)కి అదే ప్రాంతానికి చెందిన మారుతీతో కొంత కాలం క్రితం వివాహమైంది. వివాహ సమయంలో కట్నకానుకల కింద రూ.4 లక్షలు ఇచ్చారు. మారుతీ ముస్లిం అయినప్పటికీ అతని తల్లిదండ్రులు హిందువుల పేరు పెట్టారు. మారుతీ దుకాణాల వద్దకు వెళ్లి సాంబ్రాని వేసి నాలుగు డబ్బులు సంపాదించే వాడు. వీరికి వల్లీ (4) అనే కొడుకు ఉన్నాడు. ప్రస్తుతం చాందిని రెండు నెలల గర్భవతి. పెళ్లైనప్పటి నుంచి అధిక కట్నం కోసం భార్యను వేధింపులకు గురిచేస్తుండే వాడు. ప్రతి నెలా ఇంటి నుంచి ఎంతో కొంత తీసుకుని రావాలని భార్యపై ఒత్తిడి తీసుకొచ్చేవాడు. పది రోజుల నుంచి వేధింపులు మరీ ఎక్కువయ్యాయి. భర్తతో పాటు అత్తా, మామ, ఆడ బిడ్డ కూడా హింసించే వారు. సిగరెట్లతో కాల్చేవాడు. కొద్ది రోజుల కిందట టచ్ ఫోన్ కావాలని భార్యను అడిగాడు. తొందరలో అమ్మను డబ్బులు అడిగి కొనిస్తానని భార్య చెప్పిందని డీఎస్పీ తెలిపారు. చరవాణి కొనివ్వలేదని మనసులో పెట్టుకుని రెండు రోజుల కిందట భార్యను కొట్టడంతో చెయ్యి విరిగింది. శుక్రవారం రాత్రి భార్యను తీవ్రస్థాయిలో కొట్టడంతో పాటు కత్తితో ఒంటిపై గాయపరిచాడు.. దెబ్బలకు తట్టుకోలేక ఆమె చనిపోయింది. విగతజీవిగా ఉన్న భార్యను చూసి శవాన్ని గదిలో పెట్టి భర్త, అత్తా, మామ, ఆడబిడ్డ ఇంటికి తాళం వేసి అక్కడి నుంచి ఉడాయించారు. శనివారం ఉదయం బంధువులు, స్థానికులు వెళ్లి చూడగా చాందిని రక్తపుమడుగులో ఉంది. బిడ్డ మృతదేహాన్ని చూసి తల్లి కన్నీరుమున్నీరుగా విలపించింది. విషయం పోలీసులకు తెలియడంతో ఘటనా స్థలికి వచ్చి పరిశీలించారు. మృతురాలి తల్లి ఖాసింబీ ఇచ్చిన ఫిర్యాదు మేరకు భర్త, అత్తా, మామ, ఆడబిడ్డపై కేసు నమోదు చేసినట్లు డీఎస్పీ చెప్పారు.
Conclusion: