ತಿರುಚ್ಚಿ: ತಮಿಳುನಾಡಿನ ತಿರುಚ್ಚಿಯಲ್ಲಿ ಲಲಿತಾ ಜ್ಯೂವೆಲ್ಲರಿಗೆ ಕನ್ನ ಹಾಕಿದ್ದ ಪ್ರಮುಖ ಆರೋಪಿ ಬೆಂಗಳೂರು ಪೊಲೀಸರಿಗೆ ಶರಣಾಗಿದ್ದ. ಆತ ವಿಚಾರಣೆ ವೇಳೆ ಬಂಗಾರ ಅಂಗಡಿಗೆ ಕನ್ನ ಹಾಕಿರುವುದರ ಬಗ್ಗೆ ಪೊಲೀಸರಿಗೆ ಬಾಯ್ಬಿಟ್ಟಿದ್ದಾನೆ.
ಲಲಿತಾ ಜ್ಯೂವೆಲ್ಲರಿಗೆ ಕನ್ನ ಹಾಕಿದ್ದ ಮೂವರು ಆರೋಪಿಗಳು ಸುಮಾರು 13 ಕೋಟಿ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿದ್ದರು. ಪ್ರಮುಖ ಆರೋಪಿ ಮುರುಗನ್ ಬೆಂಗಳೂರು ಪೊಲೀಸರಿಗೆ ಶರಣಾಗಿದ್ದ. ಆತನನ್ನು ತಮಿಳುನಾಡು ಪೊಲೀಸರು ಕಸ್ಟಡಿಗೆ ಪಡೆದಿದ್ದರು. ಆರೋಪಿಯನ್ನು ವಿಚಾರಣೆ ನಡೆಸಿದ ನೆರೆ ರಾಜ್ಯದ ಪೊಲೀಸರಿಗೆ ಶಾಕಿಂಗ್ ಸುದ್ದಿ ಕಾದಿತ್ತು.
ಕಳ್ಳತನ ಮಾಡಬೇಕಾದ್ರೆ ಒಂದು ತಿಂಗಳ ಮೊದಲೇ ಆ ಪ್ರದೇಶದಲ್ಲಿ ಕುಟುಂಬ ಸಹಿತ ಮೊಕ್ಕಾಂ ಹೂಡುತ್ತೇವೆ. ಬಳಿಕ ಕನ್ನ ಹಾಕುವ ಆ ಶಾಪ್ಗೆ ನನ್ನ ಹೆಂಡ್ತಿಯೊಂದಿಗೆ ಖರೀದಿದಾರರನ ರೂಪದಲ್ಲಿ ತೆರಳುತ್ತೇನೆ. ತನ್ನ ಪತ್ನಿಯನ್ನು ಬಂಗಾರ ನೋಡಲು ಬಿಟ್ಟು ಮುರುಗನ್ ಶಾಪ್ನ ಸುತ್ತ-ಮುತ್ತ, ಒಳಗೆ-ಹೊರಗೆ ಎಲ್ಲದರ ಬಗ್ಗೆ ಮಾಹಿತಿ ಪಡೆಯುತ್ತೇನೆ. ಬಳಿಕ ಗೋಡೆ ಕೊರಿಯುವ ಸ್ಥಳವನ್ನು ಗುರುತಿಸಿ ಅಂಗಡಿಗೆ ಕನ್ನ ಹಾಕಿತ್ತೇವೆ ಎಂಬ ಮಾಹಿತಿಯನ್ನ ಮುರುಗನ್ ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಇನ್ನು ಈ ಆರೋಪಿ ಸಹಚರ ಸುರೇಶ್ ಮತ್ತು ಮುರುಗನ್ ತಾಯಿ ಪೊಲೀಸರ ಕಸ್ಟಡಿಯಲ್ಲಿದ್ದಾರೆ. ಮುರುಗನ್ ಚೆನ್ನೈನ ಅನ್ನಾನಗರ್ದಲ್ಲಿ ಕಳ್ಳತನ ಮಾಡಿದ್ದಾಗ ಪೊಲೀಸರ ಕೈಗೆ ಸಿಗದಂತೆ ತಪ್ಪಿಸಿಕೊಳ್ಳುವುದಕ್ಕೆ ಪೊಲೀಸ್ ಅಧಿಕಾರಿಗೆ 30 ಲಕ್ಷ ರೂ ಲಂಚ ನೀಡಿದ್ದ ಎಂಬ ಅಂಶವನ್ನು ಬಾಯ್ಬಿಟ್ಟಿದ್ದಾನೆ. ತಿರುವಾರೂರ್ ಪೊಲೀಸ್ ಅಧಿಕಾರಿಗೆ ಖರೀದಿಸಿ ಕಾರು ಗಿಫ್ಟ್ ನೀಡಿದ್ದಾನಂತೆ. ಸಿನಿ ನಟಿಯೊಬ್ಬರಿಗೆ ಬೆಲೆಬಾಳುವ ಆಭರಣವನ್ನೂ ನೀಡಿದ್ದಾನೆಂದು ಆರೋಪಿ ಸುರೇಶ್ ವಿಚಾರಣೆಯಲ್ಲಿ ಹೇಳಿದ್ದಾನೆ ಎನ್ನಲಾಗ್ತಿದೆ.
Intro:Body:
Lalitha Jewelers robbed case, Trichy Lalitha Jewelers robbed in , murugan robbed Lalitha Jewelers, accused murugan robbed Lalitha Jewelers, ಲಲಿತಾ ಜ್ಯೂವೆಲ್ಲರಿ ದರೋಡೆ ಪ್ರಕರಣ, ತಿರುಚ್ಚಿ ಲಲಿತಾ ಜ್ಯೂವೆಲ್ಲರಿ ದರೋಡೆ ಪ್ರಕರಣ, ಲಲಿತಾ ಜ್ಯೂವೆಲ್ಲರಿ ದರೋಡೆ ಮಾಡಿದ ಮುರುಗನ್, ಲಲಿತಾ ಜ್ಯೂವೆಲ್ಲರಿ ದರೋಡೆ ಆರೋಪಿ ಮುರುಗನ್,
How to accused suresh murugan robbed Lalitha Jewelers in Trichy
ತಮಿಳುನಾಡಿನ ಲಲಿತಾ ಜ್ಯೂವೆಲ್ಲರಿ ದರೋಡೆ ಪ್ರಕರಣ... ಬೆಂಗಳೂರು ಪೊಲೀಸರಿಗೆ ಶರಣಾಗಿದ್ದ ಆರೋಪಿ ಹೇಳಿದ್ದೇನು!?
ತಮಿಳುನಾಡಿನಲ್ಲಿ ಖತರ್ನಾಕ್ ಕಳ್ಳರು ಪ್ರಾಣಿಗಳ ಮುಖವಾಡ ಧರಿಸಿ 13 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ್ದ ವಿಷಯ ತಿಳಿದಿದ್ದೆ. ಇದರ ಪ್ರಮುಖ ಆರೋಪಿಯೊಬ್ಬ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಆತ ಹೇಳಿರುವ ಸತ್ಯಾಸತ್ಯೆತೆ ಬಗ್ಗೆ ತಿಳಿಯೋಣ ಬನ್ನಿ...
ತಿರುಚ್ಚಿ: ತಮಿಳುನಾಡಿನ ತಿರುಚ್ಚಿಯಲ್ಲಿ ಲಲಿತಾ ಜ್ಯೂವೆಲ್ಲರಿಗೆ ಕನ್ನ ಹಾಕಿದ್ದ ಪ್ರಮುಖ ಆರೋಪಿ ಬೆಂಗಳೂರು ಪೊಲೀಸರಿಗೆ ಶರಣಾಗಿದ್ದ. ಆತ ವಿಚಾರಣೆ ವೇಳೆ ಬಂಗಾರ ಅಂಗಡಿಗೆ ಕನ್ನ ಹಾಕಿರುವುದರ ಬಗ್ಗೆ ಪೊಲೀಸರಿಗೆ ಬಾಯ್ಬಿಟ್ಟಿದ್ದಾನೆ.
ಲಲಿತಾ ಜ್ಯೂವೆಲ್ಲರಿಗೆ ಕನ್ನ ಹಾಕಿದ್ದ ಮೂವರು ಆರೋಪಿಗಳು ಸುಮಾರು 13 ಕೋಟಿ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿದ್ದರು. ಪ್ರಮುಖ ಆರೋಪಿ ಮುರುಗನ್ ಬೆಂಗಳೂರು ಪೊಲೀಸರಿಗೆ ಶರಣಾಗಿದ್ದ. ಆತನನ್ನು ತಮಿಳುನಾಡು ಪೊಲೀಸರು ಕಸ್ಟಡಿಗೆ ಪಡೆದಿದ್ದರು. ಆರೋಪಿಯನ್ನು ವಿಚಾರಣೆ ನಡೆಸಿದ ನೆರೆ ರಾಜ್ಯ ಪೊಲೀಸರಿಗೆ ಶಾಕ್ ಆಗಿತ್ತು.
ಕಳ್ಳತನ ಮಾಡಬೇಕಾದ್ರೆ ಒಂದು ತಿಂಗಳ ಮೊದಲೇ ಆ ಪ್ರದೇಶದಲ್ಲಿ ಕುಟುಂಬ ಸಹಿತ ಮೊಕ್ಕಂ ಹೂಡುತ್ತೇವೆ. ಬಳಿಕ ಕನ್ನ ಹಾಕುವ ಆ ಶಾಪ್ಗೆ ನನ್ನ ಹೆಂಡ್ತಿಯೊಂದಿಗೆ ಖರೀದಿದಾರರನ ರೂಪದಲ್ಲಿ ತೆರಳುತ್ತೇನೆ. ತನ್ನ ಪತ್ನಿಯನ್ನು ಬಂಗಾರ ನೋಡಲು ಬಿಟ್ಟು ಮುರುಗನ್ ಶಾಪ್ನ ಸುತ್ತ-ಮುತ್ತ, ಒಳಗೆ-ಹೊರಗೆ ಎಲ್ಲದರೂ ಬಗ್ಗೆ ಮಾಹಿತಿ ಪಡೆಯುತ್ತೇನೆ. ಬಳಿಕ ಗೋಡೆ ಕೊರಿಯುವ ಸ್ಥಳವನ್ನು ಗುರಿತಿಸಿ ಅಂಗಡಿಗೆ ಕನ್ನ ಹಾಕಿತ್ತೇವೆಂದು ಆರೋಪಿ ಮುರುಗನ್ ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಇನ್ನು ಈ ಆರೋಪಿ ಸುರೇಶ್ ಮತ್ತು ಮುರುಗನ್ ತಾಯಿ ಪೊಲೀಸರ ಕಸ್ಟಡಿಯಲ್ಲಿದ್ದಾರೆ. ಮುರುಗನ್ ಚೆನ್ನೈನ ಅನ್ನಾನಗರ್ದಲ್ಲಿ ಕಳ್ಳತನ ಮಾಡಿದ್ದಾಗ ಪೊಲೀಸರ ಕೈಗೆ ಸಿಗದಂತೆ ತಪ್ಪಿಸಿಕೊಳ್ಳುವುದಕ್ಕೆ ಪೊಲೀಸ್ ಅಧಿಕಾರಿಗೆ 30 ಲಕ್ಷ ಕೊಟ್ಟಿದ್ದಾನಂತೆ. ತಿರುವಾರೂರ್ ಪೊಲೀಸ್ ಅಧಿಕಾರಿಗೆ ಖರೀದಾದ ಕಾರು ಗಿಫ್ಟ್ ನೀಡಿದ್ದಾನಂತೆ. ಸಿನಿ ನಟಿಯೊಬ್ಬರಿಗೆ ಬೆಲೆಬಾಳುವ ಆಭರಣವನ್ನೂ ನೀಡಿದ್ದಾನೆಂದು ಆರೋಪಿ ಸುರೇಶ್ ವಿಚಾರಣೆಯಲ್ಲಿ ಹೇಳಿದ್ದಾನೆ ಎನ್ನಲಾಗ್ತಿದೆ.
చెన్నై, న్యూస్టుడే: లలితా జ్యూవెలరీ షోరూమ్లో భారీ చోరీకి ముందు ఆ షోరూమ్కు భార్యతో కలిసి మురుగన్ పలుమార్లు వెళ్లాడని, అక్కడి పరిస్థితులు అంచనా వేశాడని తెలిసింది. తిరుచ్చిలోని లలితా జ్యూవెలరీలో రూ.13 కోట్ల విలువైన ఆభరణాలు చోరీ అయిన విషయం తెలిసిందే. కట్టుదిట్టమైన భద్రత ఉన్నప్పటికీ చోరీ జరగడంపై మొదట్లో పలు అనుమానాలు వ్యక్తమయ్యాయి. అయితే వ్యూహాత్మకంగా ఈ చోరీ పథకాన్ని మురుగన్ అమలు చేశాడని పోలీసులు గుర్తించారు. ఈ కేసులో ప్రధాన నిందితుడు సురేశ్ను తిరుచ్చి ప్రత్యేక బృందం పోలీసులు ఈ నెల 14న వారం రోజుల కస్టడీకి తీసుకున్నారు. తిరుచ్చి సాయుధ పోలీసు మైదాన ప్రాంతంలోని కార్యాలయంలో ఉంచి విచారించారు. షోరూమ్లో చోరీకి ముందు అక్కడికి పలుమార్లు భార్యతో కలిసి మురుగన్ వెళ్లాడని, నగలు కొనుగోలు పేరు చెప్పి అక్కడికి వెళ్లినట్లు సురేశ్ పోలీసులతో చోప్పాడు. భార్య ఆభరణాలు చూస్తుండగా మురుగన్ మాత్రం షోరూమ్ లోపలి పరిస్థితులను పరిశీలించి ఓ అంచనాకు వచ్చాడని, అందుకే నగలు ఉన్న ప్రాంతానికి వెళ్లేలా సరిగ్గా గోడకు కన్నం వేయగలిగారని చెప్పినట్లు సమాచారం. ఎక్కడైనా భారీ చోరీ చేయాలని నిర్ణయిస్తే కొద్ది నెలల ముందు ఆ ప్రాంతానికి కుటుంబంతో సహా మురుగన్ మకాం మార్చుతాడని సురేశ్ చెప్పినట్లు తెలిసింది. తిరుచ్చిలోని లలితా జ్యువెలరీ షోరూమ్, పంజాబ్ నేషనల్ బ్యాంకులో చోరీకి ముందు ఇదే తరహాలో అక్కడికి సమీపంలో అద్దె ఇల్లు తీసుకున్నాడని పోలీసులు గుర్తించారు. గతంలో విచారణ సందర్భంగా మురుగన్ చెప్పిన కీలక విషయాలనే సురేశ్ కూడా చెప్పాడు. చెన్నై అన్నానగర్లో చోరీలకు పాల్పడిన సమయంలో పోలీసులకు దొరకకుండా ఉండడానికి ఓ పోలీసు అధికారికి రూ.30 లక్షలు ఇచ్చినట్లు, తిరువారూర్ పోలీసు అధికారికి ఖరీదైన కారు కొనిచ్చాడని, ఓ సినీ నటికి విలువైన ఆభరణాలను కానుకగా ఇచ్చినట్లు సురేశ్ కూడా విచారణలో చెప్పినట్లు సమాచారం.
Conclusion: