ETV Bharat / bharat

ನೂರು ಮಕ್ಕಳ ಸಾವಿನ ಚರ್ಚೆಯಲ್ಲಿ ಕ್ರಿಕೆಟ್​ ಸ್ಕೋರ್​ ಕೇಳಿದ ಸಚಿವ: ವಿಡಿಯೋ ವೈರಲ್​​​​​

author img

By

Published : Jun 18, 2019, 11:06 AM IST

ಬಿಹಾರದಲ್ಲಿ 100 ಮಕ್ಕಳು ಮೃತಪಟ್ಟಿರುವುದು ಸೇರಿ ಮಹತ್ವದ ವಿಚಾರಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಅಶ್ವಿನ್ ಕುಮಾರ್​ ಚೌಬೆ ಭಾನುವಾರ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ರಾಜ್ಯ ಆರೋಗ್ಯ ಸಚಿವ ಮಂಗಲ್ ಪಾಂಡೆ, ಭಾರತ-ಪಾಕಿಸ್ತಾನ ಪಂದ್ಯದ ಸ್ಕೋರ್​ ಕೇಳಿದ ವಿಡಿಯೋ ವೈರಲ್ ಆಗಿದೆ.

Bihar

ಮುಜಫರ್​ಪುರ: ಎನ್‌ಸೆಫಾಲಿಟಿಸ್ ಸಿಂಡ್ರೋಮ್​ನಿಂದ 100 ಮಕ್ಕಳು ಮೃತಪಟ್ಟಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವರು ಸುದ್ದಿಗೋಷ್ಠಿ ನಡೆಸುತ್ತಿದ್ದಾಗ ಬಿಹಾರದ ಆರೋಗ್ಯ ಸಚಿವ ಕ್ರಿಕೆಟ್​ ಸ್ಕೋರ್​ ಕೇಳಿದ್ದು ವಿವಾದಕ್ಕೀಡಾಗಿದೆ.

  • #WATCH Bihar Health Minister Mangal Pandey asks for latest cricket score during State Health Department meeting over Muzaffarpur Acute Encephalitis Syndrome (AES) deaths. (16.6.19) pic.twitter.com/EVenx5CB6G

    — ANI (@ANI) June 17, 2019 " class="align-text-top noRightClick twitterSection" data=" ">

ಬಿಹಾರದಲ್ಲಿ 100 ಮಕ್ಕಳು ಮೃತಪಟ್ಟಿರುವುದು ಸೇರಿ ಮಹತ್ವದ ವಿಚಾರಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಅಶ್ವಿನ್ ಕುಮಾರ್​ ಚೌಬೆ ಭಾನುವಾರ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ರಾಜ್ಯ ಆರೋಗ್ಯ ಸಚಿವ ಮಂಗಲ್ ಪಾಂಡೆ, ಭಾರತ-ಪಾಕಿಸ್ತಾನ ಪಂದ್ಯದ ಸ್ಕೋರ್​ ಕೇಳಿದ ವಿಡಿಯೋ ವೈರಲ್ ಆಗಿದೆ. ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಸಚಿವರು, ಎಷ್ಟು ವಿಕೆಟ್​ ಹೋದವು? ಎಂಬ ಪ್ರಶ್ನೆಗೆ ನಾಲ್ಕು ಎಂದು ಕೆಲವರು ಉತ್ತರಿಸಿದರು.

  • बिहार के भाजपा के स्वास्थ्य मंत्री,मंगल पांडे जी Encephalitis से हुई बच्चों की मृत्यु से ज़्यादा Cricket Score पर चिंतित नज़र आ रहे है।

    सरकार को पता होना चाहिये कि अब तक 126 मासूमों की जान गई है।
    मुज़फ़्फ़रपुर 104
    वैशाली 12
    मोतिहारी 2
    सीतामढ़ी 2
    समस्तीपुर 5

    स्थिति कब संभालेंगे? pic.twitter.com/QPnfV7yTEf

    — Randeep Singh Surjewala (@rssurjewala) June 17, 2019 " class="align-text-top noRightClick twitterSection" data=" ">

ಗಂಭೀರ ವಿಚಾರಗಳ ಚರ್ಚೆ ನಡೆಯುವಾಗ ಕ್ರಿಕೆಟ್​ ಸ್ಕೋರ್​ ಕೇಳಿದ್ದು ಸರಿಯಲ್ಲ ಎಂದು ಕಾಂಗ್ರೆಸ್​, ಆರ್​ಜೆಡಿ, ಹಿಂದೂಸ್ತಾನ್ ಆವಂ ಮೋರ್ಚಾ ಸೇರಿ ಎಡ ರಂಗಗಳು ಕಿಡಿಕಾರಿವೆ. ಪಾಂಡೆ ರಾಜೀನಾಮೆ ನೀಡಬೇಕೆಂದು ಒತ್ತಾಯ ಮಾಡಿವೆ. ಕಾಂಗ್ರೆಸ್​ ವಕ್ತಾರ ರಣದೀಪ್ ಸುರ್ಜೇವಾಲ ಟ್ವಿಟರ್​ ಮೂಲಕ ಟೀಕಿಸಿದ್ದಾರೆ.

Intro:Body:

Bihar

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.