ನವದೆಹಲಿ: ಈ ಬಾರಿ ಮುಂಗಾರು ಮಳೆ ದೇಶದ ಹಲವು ರಾಜ್ಯಗಳಲ್ಲಿ ಕೋಟ್ಯಂತರ ರೂಪಾಯಿ ನಷ್ಟವನ್ನು ಉಂಟು ಮಾಡಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಮೂರು ರಾಜ್ಯಗಳಿಗೆ ಪರಿಹಾರ ಘೋಷಣೆ ಮಾಡಿದೆ.
ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಕರ್ನಾಟಕ, ಒಡಿಶಾ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಿಗೆ 4432.10 ಕೋಟಿ ರೂ. ಪರಿಹಾರ ಘೋಷಣೆ ಮಾಡಲಾಗಿದೆ.
-
A high-level committee, chaired by Union Home Minister Amit Shah, approves Rs 4432.10 Crore of additional central assistance to #Odisha, #Karnataka and #HimachalPradesh (file pic) pic.twitter.com/6IAwZ9dn6q
— ANI (@ANI) August 20, 2019 " class="align-text-top noRightClick twitterSection" data="
">A high-level committee, chaired by Union Home Minister Amit Shah, approves Rs 4432.10 Crore of additional central assistance to #Odisha, #Karnataka and #HimachalPradesh (file pic) pic.twitter.com/6IAwZ9dn6q
— ANI (@ANI) August 20, 2019A high-level committee, chaired by Union Home Minister Amit Shah, approves Rs 4432.10 Crore of additional central assistance to #Odisha, #Karnataka and #HimachalPradesh (file pic) pic.twitter.com/6IAwZ9dn6q
— ANI (@ANI) August 20, 2019
ಅತಿವೃಷ್ಟಿ ಪರಿಣಾಮ ಕರ್ನಾಟಕ ಬಹುತೇಕ ಜಿಲ್ಲೆಗಳಲ್ಲಿ ಮನೆ, ಆಸ್ತಿ-ಪಾಸ್ತಿ ನಾಶವಾಗಿತ್ತು. ಈ ಹಿನ್ನೆಲೆಯಲ್ಲಿ ವಾರದ ಹಿಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳಿ ಪ್ರಧಾನಿ ಹಾಗೂ ಗೃಹಸಚಿವರನ್ನು ಭೇಟಿ ಮಾಡಿ ಪರಿಹಾರ ನೀಡುವಂತೆ ಮನವಿ ಮಾಡಿದ್ದರು.