ಶ್ರೀನಗರ: ಜಮ್ಮು ಮತ್ತು ಕಾಶ್ಮೀರ್ ದೊಡ ಬಳಿ ಭದ್ರತಾ ಪಡೆ ನಡೆಸಿದ ಗುಂಡಿನ ದಾಳಿಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಹತನಾಗಿದ್ದಾನೆ.
-
Indian Army: District Commander of Hizbul Mujahideen, Harun Hafaz has been gunned down by security forces in an encounter in Doda. #JammuAndKashmir pic.twitter.com/qebm1CEL6Y
— ANI (@ANI) January 15, 2020 " class="align-text-top noRightClick twitterSection" data="
">Indian Army: District Commander of Hizbul Mujahideen, Harun Hafaz has been gunned down by security forces in an encounter in Doda. #JammuAndKashmir pic.twitter.com/qebm1CEL6Y
— ANI (@ANI) January 15, 2020Indian Army: District Commander of Hizbul Mujahideen, Harun Hafaz has been gunned down by security forces in an encounter in Doda. #JammuAndKashmir pic.twitter.com/qebm1CEL6Y
— ANI (@ANI) January 15, 2020
ಈ ಬಗ್ಗೆ ಮಾಹಿತಿ ನೀಡಿರುವ ಭದ್ರತಾಪಡೆಯ ಮೂಲಗಳು, ದೊಡಾ ಬಳಿ ನಮ್ಮ ಭದ್ರತಾ ಪಡೆ ನಡೆಸಿದ ಗುಂಡಿನ ದಾಳಿಯಿಂದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಜಿಲ್ಲಾ ಕಮಾಂಡರ್ ಹತನಾಗಿದ್ದಾನೆ ಎಂದು ತಿಳಿಸಿದ್ದು, ಮತ್ತಷ್ಟು ಮಾಹಿತಿ ತಿಳಿದು ಬರಬೇಕಿದೆ. ಇನ್ನು ಗಡಿಯಲ್ಲಿ ಸೇನೆ ಕಾರ್ಯಾಚರಣೆ ಮುಂದುವರಿಸಿದ್ದು, ಉಗ್ರರಿಗಾಗಿ ಬಲೆ ಬೀಸಿದೆ.