ETV Bharat / bharat

ಜೆಎನ್‌ಯು ಹಿಂಸಾಚಾರದ ಹೊಣೆ ಹೊತ್ತುಕೊಂಡ ಹಿಂದೂ ರಕ್ಷಾ ದಳ - ದೆಹಲಿ ಪೊಲೀಸರು

ಜೆಎನ್‌ಯು ಕ್ಯಾಂಪಸ್‌ಗೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳು ಅಲ್ಲಿನ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ದೇಶಾದ್ಯಂತ ಖಡನೆ ವ್ಯಕ್ತವಾಗಿದ್ದು, ಈ ಘಟನೆಯ ಜವಾಬ್ದಾರಿಯನ್ನು 'ಹಿಂದೂ ರಕ್ಷಾ ದಳ' ಹೊತ್ತುಕೊಂಡಿದೆ. 'ಇತರ ವಿಶ್ವವಿದ್ಯಾನಿಲಯಗಳಲ್ಲಿ ರಾಷ್ಟ್ರ ವಿರೋಧಿಯಂತಹ ಚಟುವಟಿಕೆಗಳು ಕಂಡುಬಂದರೆ ಹಿಂದೂ ರಕ್ಷಾ ದಳ ಮತ್ತೆ ಹಿಂಸಾಚಾರದಿಂದ ದೂರ ಸರಿಯುವುದಿಲ್ಲ' ಎಂದು ಸಂಘಟನೆಯ ರಾಷ್ಟ್ರೀಯ ಮುಖಂಡರೊಬ್ಬರು ಹೇಳಿಕೆ ನೀಡಿದ್ದಾರೆ.

Hindu Raksha Dal national convenor Pinki Choudhary
ಹಿಂದೂ ರಕ್ಷಾ ದಳದ ರಾಷ್ಟ್ರೀಯ ಕನ್ವೀನರ್ ಪಿಂಕಿ ಚೌಧರಿ
author img

By

Published : Jan 7, 2020, 12:54 AM IST

ನವದೆಹಲಿ: ದೆಹಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್​ಯು) ನಡೆದ ಹಿಂಸಾಚಾರ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿದ್ದು, ವಿವಿ ಕ್ಯಾಂಪಸ್​ನಲ್ಲಿ ಸಂಭವಿಸಿರುವ ಘಟನೆಯ ಹೊಣೆಯನ್ನು ಹಿಂದೂಪರ ಸಂಘಟನೆಯೊಂದು ಹೊತ್ತುಕೊಂಡಿದೆ.

ಜೆಎನ್‌ಯು ಕ್ಯಾಂಪಸ್‌ಗೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳು ಅಲ್ಲಿನ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ದೇಶಾದ್ಯಂತ ಖಡನೆ ವ್ಯಕ್ತವಾಗಿದ್ದು, ಈ ಘಟನೆಯ ಜವಾಬ್ದಾರಿಯನ್ನು 'ಹಿಂದೂ ರಕ್ಷಾ ದಳ' ಹೊತ್ತುಕೊಂಡಿದೆ.

ಹಿಂದೂ ರಕ್ಷಾ ದಳದ ರಾಷ್ಟ್ರೀಯ ಕನ್ವೀನರ್ ಪಿಂಕಿ ಚೌಧರಿ

ಹಿಂದೂ ರಕ್ಷಾ ದಳದ ರಾಷ್ಟ್ರೀಯ ಕನ್ವೀನರ್ ಪಿಂಕಿ ಚೌಧರಿ ಮಾತನಾಡಿ, 'ಕಳೆದ ಹಲವಾರು ವರ್ಷಗಳಿಂದ ಜೆಎನ್‌ಯುನಲ್ಲಿ ನಡೆಯುತ್ತಿರುವ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ನಾವು ಸಹಿಸಲಾರೆವು. ಯಾರಾದರೂ ಅಂತಹ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ, ಅವರು ನಮ್ಮಿಂದ ಅದೇ ರೀತಿಯ ಪ್ರತ್ಯುತ್ತರ ಪಡೆಯುತ್ತಾರೆ' ಎಂದು ಹೇಳಿದರು.

ಇತರ ವಿಶ್ವವಿದ್ಯಾನಿಲಯಗಳಲ್ಲಿ ಇಂತಹ ಚಟುವಟಿಕೆಗಳು ಕಂಡುಬಂದರೆ ಹಿಂದೂ ರಕ್ಷಾ ದಳ ಮತ್ತೆ ಹಿಂಸಾಚಾರದಿಂದ ದೂರ ಸರಿಯುವುದಿಲ್ಲ ಎಂದರು.

ಪೋಲಿಸ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಪರಿಚಿತ ಹಾಗೂ ಮತ್ತೊಬ್ಬ ಅಪರಿಚಿತನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಎಫ್​ಐಆರ್​ ಪ್ರಕಾರ, ಸೆಕ್ಷನ್ 145 (ಕಾನೂನುಬಾಹಿರ ಒಗ್ಗೂಡುವಿಕೆ), 147 (ಗಲಭೆ), 148 (ಗಲಭೆ, ಮಾರಣಾಂತಿಕ ಆಯುಧದಿಂದ ಶಸ್ತ್ರಸಜ್ಜಿತ) ,149 (ಕಾನೂನುಬಾಹಿರವಾಗಿ ಒಂದುಗೂಡಿ ಅಪರಾಧದ ತಪ್ಪಿತಸ್ಥತೆ) ಮತ್ತು 151 (ಐದು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳ ಸಭೆ) ಭಾರತೀಯ ದಂಡ ಸಂಹಿತೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ತಡೆಗಟ್ಟುವ ಕಾಯ್ದೆ ಸೇರಿದಂತೆ 1984ರ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Intro:जेएनयू में कल हुई मारपीट के मामले की ज़िम्मेदारी ली हिन्दू रक्षा दल ने। दल के राष्ट्रीय अध्यक्ष पिंकी चौधरी ने कहा कि छात्रों की पिटाई करने वाले उनके कार्यकर्ता थे। बोले कि खाते हमारे देश का हैं और गाते बाहर का हैं, ऐसे छात्रों और लोगों के खिलाफ इस तरह की कार्यवाई करते रहेंगे।

Body:हिन्दू रक्षा दल ने ली ज़िम्मेदारी

जेएनयू में मारपीट व तोड़फोड़ मामले में दिल्ली पुलिस अपने स्तर पर जांच कर रही है। मारपीट करने वाले तमाम नकाबपोशों की तस्वीरों के जरिये उनकी पहचान की बात कही जा रही है
इस बीच हिन्दू रक्षा दल ने पूरे घटनाक्रम की ज़िम्मेदारी लेते हुए दावा किया है कि यह सब उन्होंने ही करवाया।
Conclusion:आगे भी करते रहेंगे

हिन्दू रक्षा दल के राष्ट्रीय अध्यक्ष भूपेंद्र उर्फ पिंकी चौधरी ने कहा कि जेएनयू में पढ़ने वाले कई लोग देश विरोधी गतिविधियों में शामिल रहते हैं। पिछले कुछ दिनों में इस तरह का प्रयास और तेज़ हुआ है जिदकी वजह से हिन्दू रक्षा दल के कार्यकर्ताओं को यह कदम उठाना पड़ा। वह आगे भी इस तरह की कार्यवाई करते रहेंगे।

बाईट - पिंकी चौधरी / राष्ट्रीय अध्यक्ष / हिन्दू रक्षा दल
ETV Bharat Logo

Copyright © 2024 Ushodaya Enterprises Pvt. Ltd., All Rights Reserved.