ETV Bharat / bharat

ಉತ್ತರ ಪ್ರದೇಶದಲ್ಲಿ ಹಿಂದೂ ಮಹಾಸಭಾ ನಾಯಕನ ಗುಂಡಿಟ್ಟು ಹತ್ಯೆ - ಗುಂಡು ಹಾರಿಸಿ ಕಮಲೇಶ್ ತಿವಾರಿ ಕೊಲೆ

ಹಿಂದೂ ಮಹಾಸಭಾ ನಾಯಕ ಕಮಲೇಶ್ ತಿವಾರಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ತಿವಾರಿ ತಮ್ಮ ಕಚೇರಿಯಲ್ಲಿದ್ದಾಗ ಅವರ ಮೇಲೆ ಗುಂಡು ಹಾರಿಸಲಾಗಿದೆ.

ಕಮಲೇಶ್ ತಿವಾರಿ
author img

By

Published : Oct 18, 2019, 3:18 PM IST

ಲಖನೌ(ಉತ್ತರ ಪ್ರದೇಶ): ಹಿಂದೂ ಮಹಾಸಭಾ ನಾಯಕ ಕಮಲೇಶ್ ತಿವಾರಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ತಿವಾರಿ ತಮ್ಮ ಕಚೇರಿಯಲ್ಲಿದ್ದಾಗ ಅವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.

ಸದ್ಯ ಕಮಲೇಶ್ ತಿವಾರಿ ಸಾವು ದೃಢಪಟ್ಟಿದ್ದು, ದಾಳಿಯ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ. ಸದ್ಯ ಸ್ಥಳಕ್ಕೆ ಪೊಲೀಸರು ಆಗಮಿಸಿ ಮಾಹಿತಿ ಕಲೆಹಾಕುತ್ತಿದ್ದಾರೆ.

  • Lucknow: Hindu Mahasabha leader Kamlesh Tiwari has succumbed to injuries sustained after being shot at in his office, today. https://t.co/auu38lX8ZM

    — ANI UP (@ANINewsUP) October 18, 2019 " class="align-text-top noRightClick twitterSection" data=" ">

Intro:Body:

ಲಖನೌ(ಉತ್ತರ ಪ್ರದೇಶ): ಅಯೋಧ್ಯೆ ಭೂವಿವಾದದ ಕುರಿತಾದ ಐತಿಹಾಸಿಕ ತೀರ್ಪಿಗೆ ಕೆಲ ದಿನಗಳಷ್ಟೇ ಬಾಕಿ ಇದಕ್ಕೂ ಮುನ್ನವೇ ಉತ್ತರ ಪ್ರದೇಶದಲ್ಲಿ ಬೆಚ್ಚಿಬಿದ್ದಿದೆ.

ಹಿಂದೂ ಮಹಾಸಭಾ ನಾಯಕ ಕಮಲೇಶ್ ತಿವಾರಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ತಿವಾರಿ ತಮ್ಮ ಕಚೇರಿಯಲ್ಲಿದ್ದಾಗ ಅವರ ಮೇಲೆ ಗುಂಡು ಹಾರಿಸಲಾಗಿದೆ.

ಸದ್ಯ ಕಮಲೇಶ್ ತಿವಾರಿ ಸಾವು ದೃಢಪಟ್ಟಿದ್ದು, ದಾಳಿಯ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ. ಸದ್ಯ ಸ್ಥಳಕ್ಕೆ ಪೊಲೀಸರು ಆಗಮಿಸಿ ಮಾಹಿತಿ ಕಲೆಹಾಕುತ್ತಿದ್ದಾರೆ.

ಅಯೋಧ್ಯೆ ಭೂವಿವಾದದ ವಾದ-ಪ್ರತಿವಾದ ಮುಕ್ತಾಯವಾಗಿದ್ದು, ತೀರ್ಪನ್ನು ಸುಪ್ರೀಂ ಕಾಯ್ದಿರಿಸಿದೆ. ಈ ನಡುವೆ ಹಿಂದೂ ಮಹಾಸಭಾದ ನಾಯಕನ ಕೊಲೆ ಸಂಚಲನ ಮೂಡಿಸಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.