ETV Bharat / bharat

ಅತೃಪ್ತ ಶಾಸಕರಿರುವ ಮುಂಬೈನ ರಿನಾಯ್ಸನ್ಸ್ ಹೊಟೇಲ್​ಗೆ ಪೊಲೀಸ್ ಬಂದೋಬಸ್ತ್! - ಮುಂಬೈ

ಅಜ್ಞಾತವಾಸದಿಂದ ಅತೃಪ್ತ ಶಾಸಕರು ಇಂದು ಹೊರ ಬರುತ್ತಾರಾ ಎಂಬ ಕುತೂಹಲ ಮೂಡಿದೆ. ಇನ್ನು ಮುಂಬೈನ ರಿನಾಯ್ಸನ್ಸ್ ಹೊಟೇಲ್‌ನಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಮುಂಬೈ ರಿನಾಯ್ಸನ್ಸ್ ಹೊಟೇಲ್​​ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
author img

By

Published : Jul 23, 2019, 2:03 PM IST

ಮುಂಬೈ: ಅತೃಪ್ತರು ತಂಗಿರುವ ಮುಂಬೈನ ರಿನಾಯ್ಸನ್ಸ್ ಹೊಟೇಲ್​​ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಅತೃಪ್ತರು ಸದ್ಯ ಅಜ್ಞಾತ ವಾಸ ಮುಂದುವರಿಸಿದ್ದು, ಇಂದಿನ ವಿಶ್ವಾಸ ಮತಯಾಚನೆ ಬಳಿಕ ಬಹುಶ: ಅಜ್ಞಾತ ವಾಸದಿಂದ ಮುಕ್ತಿ ಪಡೆಯಲಿದ್ದಾರೆ. ಸದ್ಯಕ್ಕೆ ಮುಂಬೈನ ರಿನಾಯ್ಸನ್ಸ್ ಹೊಟೇಲ್‌ಗೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಇಂದು ಹೊಟೇಲ್​ ಮುಂಭಾಗ ಯೂತ್ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎನ್ನಲಾಗಿದ್ದು, ಈ ಹಿನ್ನೆಲೆ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

ಮುಂಬೈ ರಿನಾಯ್ಸನ್ಸ್ ಹೊಟೇಲ್​​ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಇನ್ನು ಮೂಲಗಳ ಪ್ರಕಾರ ಸುಪ್ರೀಂ ತೀರ್ಪು ಹಿನ್ನೆಲೆ ಎಲ್ಲಾ ಅತೃಪ್ತ ಶಾಸಕರು ದೆಹಲಿಗೆ ತೆರಳಿದ್ದಾರೆ ಎನ್ನಲಾಗ್ತಿದ್ದರೆ, ಮೊತ್ತೊಂದುಕಡೆ ಪ್ರಕಾರ ರಿನಾಯ್ಸನ್ಸ್ ಹೊಟೇಲ್​ನಲ್ಲೇ ವಾಸ್ತವ್ಯ ಮುಂದುವರೆಸಲಿದ್ದಾರೆ ಎನ್ನಲಾಗ್ತಿದೆ.

Intro:GggBody:KN_BNG_03_RENAISSANCE_HOTEL_TIGHTSECURITY_SCRIPT_7201951

ಮುಂಬೈ ರಿನಾಯ್ಸನ್ಸ್ ಹೊಟೇಲ್ ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಮುಂಬೈ: ಅತೃಪ್ತರು ತಂಗಿರುವ ಮುಂಬೈನ ರಿನಾಯ್ಸನ್ಸ್ ಹೊಟೇಲ್ ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಹೊಟೇಲ್ ನಲ್ಲಿನ ಚಿತ್ರಣದ ವಾಕ್ ಥ್ರೂ ಇಲ್ಲಿದೆ.

ಅತೃಪ್ತರು ಸದ್ಯ ಅಜ್ಞಾತ ವಾಸ ಮುಂದುವರಿಸಿದ್ದು, ಇಂದಿನ ವಿಶ್ವಾಸ ಮತಯಾಚನೆ ಬಳಿಕ ಬಹುಶ: ಅಜ್ಞಾತ ವಾಸದಿಂದ ಮುಕ್ತಿ ಸಿಗಲಿದೆ. ಸದ್ಯಕ್ಕೆ ಮುಂಬೈನ ರಿನಾಯ್ಸನ್ಸ್ ಹೊಟೇಲ್‌ನಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ಇಂದು ರಿನಾಯ್ಸನ್ಸ್ ಹೋಟೆಲ್ ಮುಂಭಾಗ ಯೂತ್ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

ಒಂದು ಮೂಲಗಳ ಪ್ರಕಾರ ಸುಪ್ರೀಂ ತೀರ್ಪು ಹಿನ್ನೆಲೆ ಎಲ್ಲಾ ಅತೃಪ್ತ ಶಾಸಕರು ದೆಹಲಿಗೆ ತೆರಳಿದ್ದಾರೆ ಎನ್ನಲಾಗ್ತಿದ್ದರೆ, ಇನ್ನೊಂದು ಮೂಲಗಳ ಪ್ರಕಾರ ರಿನಾಯ್ಸನ್ಸ್ ಹೋಟೆಲ್ ನಲ್ಲೇ ಇದ್ದಾರೆ ಎನ್ನಲಾಗ್ತಿದೆ.

ಆದ್ರೆ ರಿನಾಯ್ಸಾನ್ಸ್ ಹೋಟೆಲ್ ಮುಂಭಾಗ ಭಾರಿ ಪೋಲಿಸ್ ಬಂದೋಬಸ್ತ್ ಅಂತೂ ನಿಯೋಜನೆ ಮಾಡಲಾಗಿದೆ. ಮಧ್ಯಾಹ್ನ 2.30 ಗೆ ರಿನಾಯ್ಸನ್ಸ್ ಹೋಟೆಲ್ ಮುಂಭಾಗ ಮುಂಬೈ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಮಾಡೋದಾಗಿ ಹೇಳಿದೆ. ಇದಕ್ಕಾಗಿ ಹೋಟೆಲ್ ಮುಂಭಾಗ 100 ಕ್ಕೂ ಹೆಚ್ಚು ಮುಂಬೈ ಪೋಲಿಸರು ನಿಯೋಜನೆ ಮಾಡಿದ್ದಾರೆ.Conclusion:Hhh
ETV Bharat Logo

Copyright © 2025 Ushodaya Enterprises Pvt. Ltd., All Rights Reserved.