ನವದೆಹಲಿ: ದೇಶಾದ್ಯಂತ ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನ ಮನೆಯಿಂದ ಹೊರ ಬಾರದೆ ಸರ್ಕಾರದ ನಿರ್ಬಂಧವನ್ನು ಪಾಲಿಸುತ್ತಿದ್ದಾರೆ. ಈ ನಡುವೆ ಕೊರೊನಾ ವೈರಸ್ ಸಂಬಂಧ ಯಾವುದೇ ರೀತಿಯ ಅಗತ್ಯ ಮಾಹಿತಿಗಾಗಿ ಕೇಂದ್ರ ಸರ್ಕಾರ ಹೆಲ್ಪ್‌ಲೈನ್ ಆರಂಭಿಸಿದೆ. ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೂ ಸಹಾಯವಾಣಿ ತೆರೆಯಲಾಗಿದೆ.
ವಿವಿಧ ರಾಜ್ಯಗಳ ಸಹಾಯವಾಣಿ ಇಂತಿದೆ.