ETV Bharat / bharat

ನವದೆಹಲಿಯಲ್ಲಿ ಭಾರಿ ಮಂಜು: ತಾಪಮಾನ 6 ಡಿಗ್ರಿ ಸೆಲ್ಸಿಯಸ್​ಗೆ ಕುಸಿತ - ನವದೆಹಲಿ ಸುದ್ದಿ

ರಾಷ್ಟ್ರ ರಾಜಧಾನಿಯಲ್ಲಿ ಇಂದು ದಟ್ಟವಾದ ಮಂಜು ಆವರಿಸಿದ್ದು, ತಾಪಮಾನವು ಕನಿಷ್ಠ 6 ಡಿಗ್ರಿ ಸೆಲ್ಸಿಯಸ್​ನಷ್ಟು ದಾಖಲಾಗಿದೆ.

6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು
6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು
author img

By

Published : Dec 27, 2020, 10:41 AM IST

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ದಟ್ಟವಾದ ಮಂಜು ಆವರಿಸಿದ್ದು, ತಾಪಮಾನವು ಕನಿಷ್ಠ 6 ಡಿಗ್ರಿ ಸೆಲ್ಸಿಯಸ್​ನಷ್ಟು ದಾಖಲಾಗಿದೆ ಎಂದು ಸಿಸ್ಟಂ ಆಫ್ ಏರ್ ಕ್ವಾಲಿಟಿ ಆ್ಯಂಡ್ ವೆದರ್ ಫೋರ್ಕಾಸ್ಟಿಂಗ್ & ರಿಸರ್ಚ್ (ಸಫಾರ್) ತಿಳಿಸಿದೆ.

ಇಂದು ಬೆಳಗ್ಗೆ ಉತ್ತರಾ ಖಂಡ, ಪೂರ್ವ ಉತ್ತರ ಪ್ರದೇಶ, ಬಿಹಾರ, ಹರಿಯಾಣ, ಚಂಡೀಗಡ, ದೆಹಲಿಯಲ್ಲಿ ಭಾರಿ ಮಂಜು ಕಂಡು ಬಂದಿದ್ದು, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಗಳಲ್ಲಿ ಮಧ್ಯಮ ಪ್ರಮಾಣದಲ್ಲಿ ಗೋಚರವಾಗಿದೆ.

  • #WATCH दिल्ली: राजधानी दिल्ली में आज सुबह घना कोहरा छाया रहा। (दृश्य पंजाबी बाग से)

    मौसम विभाग के अनुसार दिल्ली में आज न्यूनतम तापमान 6 डिग्री सेल्सियस और अधिकतम तापमान 23 डिग्री सेल्सियस रहेगा। pic.twitter.com/JTFHuBGGc5

    — ANI_HindiNews (@AHindinews) December 27, 2020 " class="align-text-top noRightClick twitterSection" data=" ">

ವಾತಾವರಣದ ಗುಣಮಟ್ಟ: ದೆಹಲಿ ವಾತಾವರಣದ ಗುಣಮಟ್ಟವು ಕಳಪೆ ಪ್ರಮಾಣದಲ್ಲಿ ದಾಖಲಾಗಿದ್ದು, ಬೆಳಗ್ಗೆ 5.30ರ ಸುಮಾರಿಗೆ ಅಮೃತಸರ, ಪಟಿಯಾಲ ಮತ್ತು ಅಂಬಾಲಾದಲ್ಲಿ (25 ಮೀ) ಬರೇಲಿ & ದಿಬ್ರುಘರ್​ (200 ಮೀ), ಕೊಮಿಲ್ಲಾ (400 ಮೀ) ಪಾಲಂ ದೆಹಲಿ, ಸಫ್ದರ್ಜಂಗ್ ದೆಹಲಿ, ಲಕ್ನೋ, ಭಾಗಲ್ಪುರ್, ಪೂರ್ಣಿಯಾ, ತೇಜ್ಪುರ್, ಕೈಲಾಸಹರ್ (500 ಮೀ) ದಾಖಲಾಗಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.

ಇನ್ನು ಪಂಜಾಬ್​ನಲ್ಲೂ ದಟ್ಟವಾದ ಮಂಜು ಆವರಿಸಿದ್ದು, ನಗರವೇ ಕಾಣದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.