ETV Bharat / bharat

ಮಹಾ ಮಳೆಗೆ ಮುಳುಗಿತು ಮುಂಬೈ: ನದಿಯಂತಾದ ರಸ್ತೆಗಳು-ಸಂಚಾರ ಅಸ್ತವ್ಯಸ್ತ - undefined

ಕಳೆದ ನಾಲ್ಕು ದಿನಗಳಿಂದ ಮುಂಬೈನಲ್ಲಿ ಸುರಿಯುತ್ತಿರುವ ಮಳೆ ಹಲವು ಅವಾತರಗಳನ್ನ ಸೃಷ್ಟಿಮಾಡಿದ್ದು, ವಾಣಿಜ್ಯ ನಗರಿ ಮುಳುಗಡೆಯಾಗಿದೆ.

ನದಿಯಂತಾದ ರಸ್ತೆಗಳು-ಸಂಚಾರ ಅಸ್ತವ್ಯಸ್ತ
author img

By

Published : Jul 1, 2019, 9:51 AM IST

ಮುಂಬೈ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ವಾಣಿಜ್ಯ ನಗರಿ ಮುಂಬೈ ತತ್ತರಗೊಂಡಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.

  • Mumbai: Railway tracks submerged between Sion railway station and Matunga railway station following heavy rainfall in parts of Maharashtra. pic.twitter.com/YMvZMGXQUR

    — ANI (@ANI) July 1, 2019 " class="align-text-top noRightClick twitterSection" data=" ">

ಭಾರಿ ಮಳೆಯಿಂದ ತಗ್ಗು ಪ್ರದೇಶಗಳು ಜಾವೃತಗೊಂಡಿದ್ದು, ರೈಲುಗಳ ಸಂಚಾರಕ್ಕೂ ಅಡಚಣೆಯುಂಟಾಗಿದೆ. ರೈಲ್ವೆ ಟ್ರ್ಯಾಕ್​ಗಳು ಕಾಣದಂತೆ ನೀರು ತುಂಬಿಕೊಂಡಿದ್ದು ಹಲವು ರೈಲುಗಳು ಸಂಚರಿಸದೆ ನಿಲ್ದಾಣದಲ್ಲೇ ನಿಂತಿದ್ರೆ. ಕೆಲವು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.

ಧಾರಾಕಾರವಾಗಿ ಸುರಿದ ಮಳೆಗೆ ಎಲ್ಲೆಡೆ ಟ್ರಾಫಿಕ್​ ಜಾಮ್​ ಉಂಟಾಗಿದೆ. ರಸ್ತೆಗಳಲ್ಲಿ ಸೊಂಟದವರೆಗೂ ನೀರು ತುಂಬಿಕೊಂಡಿದ್ದು, ಮಕ್ಕಳು ಕೂಡ ಶಾಲೆಗೆ ಹೋಗಲು ಪರದಾಡುತ್ತಿದ್ದರೆ.

ನಗರದ ಹಲವೆಡೆ ಮರ ಮತ್ತು ವಿದ್ಯುತ್​ ಕಂಬಗಳು ಧರೆಗುರುಳಿದ್ದು ಇಲ್ಲಿಯವರೆಗೂ ಮೂರು ಜನ ಮಳೆಗೆ ಬಲಿಯಾಗದ್ದಾರೆ ಎಂದು ತಿಳಿದುಬಂದಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.