ETV Bharat / bharat

ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಲವ ಅಗರ್ವಾಲ್‌ಗೆ ಕೊರೊನಾ

ಕೇಂದ್ರ ಸರ್ಕಾರದ ಪ್ರತಿ ಕೋವಿಡ್ ಬುಲೆಟಿನ್​ ವೇಳೆ ವೇದಿಕೆಯಲ್ಲಿ ಆರೋಗ್ಯ ಸಚಿವಾಲಯದ ಪ್ರಮುಖರ ಜೊತೆ ಕಾಣಿಸಿಕೊಳ್ಳುತ್ತಿದ್ದ ಕಾರ್ಯದರ್ಶಿ ಲವ ಅಗರ್ವಾಲ್​ಗೆ ಕೊರೊನಾ ದೃಢವಾಗಿದೆ.

Health ministry official Lav Agarwal, face of India's Covid briefings, tests positive for coronavirus
ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿಗೆ ಕೊರೊನಾ ಪಾಸಿಟಿವ್​
author img

By

Published : Aug 14, 2020, 10:46 PM IST

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್​ಗೆ ಕೊರೊನಾ ವೈರಸ್‌ ಸೋಂಕು ದೃಢಪಟ್ಟಿದೆ. ಪ್ರತಿ ಕೊರೊನಾ ಮಾಧ್ಯಮ ಪ್ರಕಟಣೆ ವೇಳೆ ಹಾಜರಾಗುತ್ತಿದ್ದ ಅಧಿಕಾರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ.

ಈ ವಿಷಯವನ್ನು ಅಗರ್ವಾಲ್​​ ತಮ್ಮ ಟ್ವಿಟರ್ ಖಾತೆಯಲ್ಲಿ ದೃಢಪಡಿಸಿದ್ದಾರೆ. 'ನನಗೆ ಇಂದು ಕೊರೊನಾ ದೃಢವಾಗಿದೆ. ಸರ್ಕಾರದ ಮಾರ್ಗಸೂಚಿಯ ಪ್ರಕಾರ, ಹೋಂ ಐಸೊಲೇಷನ್​ಗೆ ಒಳಗಾಗಿದ್ದೇನೆ' ಎಂದಿದ್ದಾರೆ.

  • Dear All,Just to inform that I have tested positive for Covid 19 and initiating home isolation as per guidelines. Requesting all my friends, colleagues for self monitoring. Contact tracing will be done by Health Team. Hoping to see everyone soon.

    — lavagarwal (@lavagarwal) August 14, 2020 " class="align-text-top noRightClick twitterSection" data=" ">

ಇದಲ್ಲದೆ ನನ್ನ ಸ್ನೇಹಿತರು, ಸಹೋದ್ಯೋಗಿಗಳಿಗೆ ಆರೋಗ್ಯದ ಕಡೆ ಗಮನಹರಿಸುವಂತೆ ಮನವಿ ಮಾಡುತ್ತೇನೆ ಎಂದಿದ್ದಾರೆ. ಈಗಾಗಲೇ ವೈದ್ಯಕೀಯ ಸಿಬ್ಬಂದಿ ನನ್ನ ಸಂಪರ್ಕಿತರ ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಶೀಘ್ರದಲ್ಲೇ ಎಲ್ಲರನ್ನೂ ಮತ್ತೆ ನೋಡಬಯಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.